2021 ಸೆಪ್ಟೆಂಬರ್
ಆಘಾತಾನಂತರದ ಒತ್ತಡದ ಅಸ್ವಸ್ಥತೆ
ಕೆಲವೊಮ್ಮೆ ಹೀಗಾಗುತ್ತದೆ. ಎಲ್ಲವೂ ತಿಳಿಯಾಗಿದೆ ಎಂದುಕೊಂಡಿರುತ್ತೇವೆ. ಆದರೆ ಎಲ್ಲೋ ಮನಸಿನ ಆಳದಿಂದ ಕೆಲವು ಮಾನಸಿಕ ಬಿಕ್ಕಟ್ಟುಗಳು ಧುತ್ತನೆ ಅನಿರೀಕ್ಷಿತವಾಗಿ ಮೇಲೆದ್ದು ಬರುತ್ತವೆ. ಮನೋಬೇನೆಯನ್ನು ತರುತ್ತವೆ. ಇಂತಹ ತೀವ್ರ ತರವಾದ ಆತಂಕ, ಒತ್ತಡಗಳಿಂದ ಕೂಡಿದ ಮನೋ ಬೇನೆಗಳಿಗೆ ಕಾರಣಗಳು ಇಂದು ನಿನ್ನೆಯದ್ದಲ್ಲ. ಬಲು ಕಾಲ ಹಿಂದಿನ ಬದುಕಿನಲ್ಲಿ ನಡೆದಿರಬಹುದಾದ ಮಾನಸಿಕ ಆಘಾತಗಳು. ಹಾಗಾಗಿ ಈ ರೀತಿಯ ಮನೋಬೇನೆಯನ್ನು ‘ಆಘಾತಾನಂತರದ ಒತ್ತಡದ ಅಸ್ವಸ್ಥತೆ’ ಎನ್ನುತ್ತೇವೆ.ಕಾರಣಗಳು ಮತ್ತು ಲಕ್ಷಣಗಳು ಈ ರೀತಿಯಾದ ಸಮಸ್ಯೆಗೆ ಮೂಲ ಕಾರಣಗಳು ಬಲು ದೊಡ್ಡದಾದ ಆಘಾತಗಳು. ಈ […]