ಸ್ವಾತಂತ್ರ್ಯ ಹಕ್ಕಲ್ಲ ಅದು ಜವಾಬ್ದಾರಿ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಕಳೆದ ಒಂದು ವರ್ಷದಿಂದ ದೇಶದಾದ್ಯಂತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಇದೀಗ ಸ್ವಾತಂತ್ರೋತ್ಸವದ 25 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ನಮಗೆ ದೊರೆತ ಸ್ವಾತಂತ್ರ್ಯ ಸುಲಭವಾಗಿ ಬಂದAತದ್ದಲ್ಲ. ಇದು ಸಹಸ್ರಾರು ಜನರ ಬಲಿದಾನಕ್ಕೆ ಸಂದ ಗೌರವ. ನಾವು ಇಂದು ಅನುಭವಿಸುತ್ತಿರುವ ಈ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಶತಮಾನಗಳ ಕಾಲ ಹೋರಾಡಿ ಸುಖ, ನೆಮ್ಮದಿ, ಪ್ರಾಣ, ಆಸ್ತಿ – ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇದನ್ನು ನಾವು ಎಂದಿಗೂ ಮರೆಯಬಾರದು.ಸ್ವಾತಂತ್ರ್ಯ ಹೋರಾಟಗಾರರಲ್ಲಿ ಧೈರ್ಯ, ಛಲದೊಂದಿಗೆ ತಮ್ಮ […]

ಮನುಷ್ಯ ಪ್ರಯತ್ನ ಮತ್ತು ದೈವಾನುಗ್ರಹ

ಶ್ರೀ ಡಿ. ವೀರೇಂದ್ರ ‌ಹೆಗ್ಗಡೆಯವರು ದೈವಾನುಗ್ರಹ ಮತ್ತು ಮನುಷ್ಯ ಪ್ರಯತ್ನ ಈ ಎರಡು ಪದಗಳಿಗೂ ವಿಶಾಲವಾದ ಅರ್ಥಗಳಿವೆ. ದೈವಾನುಗ್ರಹವನ್ನು ಪಡೆಯುವುದು ಹೇಗೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ. ದೇವರಿಗೆ ಕೈಮುಗಿದರೆ, ಬೇಡಿಕೊಂಡರೆ, ಹರಕೆ ಹೊತ್ತರೆ, ಪೂಜೆ ಮಾಡಿಸಿದ ಮಾತ್ರಕ್ಕೆ ದೈವಾನುಗ್ರಹ ಒಲಿಯುವುದಿಲ್ಲ.ಮೊದಲೆಲ್ಲಾ ಗದ್ದೆಯ ಬೇಸಾಯ ಪ್ರಾರಂಭ ಮಾಡಬೇಕಾದರೆ ಭೂಮಿ ಪೂಜೆ ಮಾಡುವುದು, ನೇಜಿ ನಾಟಿಗೆ ಒಳ್ಳೆಯ ಮುಹೂರ್ತ ನೋಡುವ, ದೈವ – ದೇವರುಗಳಿಗೆ ಹರಕೆ ಹೇಳುವ ರೂಢಿ ಇತ್ತು. ಇದರ ಹಿಂದಿನ ಉದ್ದೇಶ ಇಷ್ಟೇ. ನಮ್ಮ ಬಹುಪಾಲು ಶ್ರಮದ […]