ಹೆತ್ತವರ ಕೈಯಲ್ಲಿದೆ ಮಕ್ಕಳ ಭವಿಷ್ಯ
ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಸುಮಾರು4-5 ಗಂಟೆಗಳ ರೈಲು ಪ್ರಯಾಣದಲ್ಲಿ ಅನೇಕ ವಿಚಾರಗಳು ನಮ್ಮ ಗಮನವನ್ನು ಸೆಳೆಯುತ್ತಿರುತ್ತವೆ. ಇದುವರೆಗೆ ನಿದ್ದೆಯೇ ಮಾಡಿಲ್ಲವೇನೋ ಎಂಬoತೆ ಗೊರಕೆ ಹೊಡೆಯುತ್ತಾ ಮಲಗಿದವರು, ಯಾವಾಗ ತಾನಿಳಿಯುವ ಸ್ಥಳ ಬರುವುದೋ ಎಂದು ಕಾತರದಿಂದ ಗಂಟೆ ನೋಡುತ್ತಾ ಕಾಯುವವರು, ತನ್ನ ಮೊಬೈಲ್‌ನಲ್ಲಿ ಹಾಡು, ವೀಡಿಯೋ ನೋಡುವುದರಲ್ಲೇ ಮಗ್ನರಾಗಿ ಪ್ರಪಂಚವನ್ನೆ ಮರೆತವರು, ಫೋನ್‌ನಲ್ಲಿ ಗಟ್ಟಿಯಾಗಿ ಮಾತನಾಡಿ ನಗುವವರು ಹೀಗೆ ಎಲ್ಲರೂ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿರುತ್ತಾರೆ.ಅವರೆಲ್ಲರ ಮಧ್ಯೆ ಪುಸ್ತಕ ಓದಿನಲ್ಲಿ ತಲ್ಲೀನಳಾಗಿ ತನ್ನಷ್ಟಕ್ಕೆ ನಗುತ್ತಿರುವ ಹುಡುಗಿಯೊಬ್ಬಳನ್ನು ನೋಡಿ […]
ಮಾನವೀಯ ಕಾಳಜಿ ಮುಖ್ಯ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಯಾವುದೇ ಒಂದು ಉದ್ಯೋಗಕ್ಕೆ, ಒಂದು ಪದವಿಗೆ ಅಥವಾ ಯಾವುದೇ ವೃತ್ತಿಗೆ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಕೇವಲ ಒಂದು ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಾತ್ರಕ್ಕೆ, ಇಲ್ಲವೇ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದವರನ್ನೇ ಸೂಕ್ತ ವ್ಯಕ್ತಿಗಳೆಂದು ಹೇಳುವಂತಿಲ್ಲ. ಭಾರತ ಸರಕಾರವು ಉತ್ತಮ ಆಡಳಿತಗಾರರನ್ನು ಆರಿಸಿಕೊಳ್ಳುವ ದೃಷ್ಟಿಯಿಂದ ಐ.ಎ.ಎಸ್., ಐ.ಪಿ.ಎಸ್. ಮೊದಲಾದ ರಾಷ್ಟçಮಟ್ಟದ ಅರ್ಹತಾ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಿದ ಬಳಿಕ ಸೂಕ್ತ ತರಬೇತಿಯ ವ್ಯವಸ್ಥೆಯನ್ನೂ ಮಾಡುತ್ತದೆ. ಪ್ರಾಚೀನ ಕಾಲದಲ್ಲಿ ಇಂತಹ ಆಯ್ಕೆ […]
ಎಸ್.ಕೆ. 21 ಡಿಜಿಟಲೀಕರಣ – ಬೇಕಾಗಿದೆ ನಿಮ್ಮ ಸಹಕಾರ
ಡಾ| ಎಲ್. ಎಚ್. ಮಂಜುನಾಥ್ ಬಂಧುಗಳೇ, ಇದೀಗ ನಮ್ಮ ಯೋಜನೆಯಲ್ಲಿ 50 ಲಕ್ಷಕ್ಕೂ ಮಿಕ್ಕಿದ ಸದಸ್ಯರುಗಳಿದ್ದು, ಅನೇಕ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಪೈಕಿ ಬ್ಯಾಂಕಿನಿoದ ದೊರೆಯುವ ಪ್ರಗತಿನಿಧಿ ಸಾಲ ಪ್ರಮುಖವಾದುದು. ಈಗಂತೂ ದೊಡ್ಡ ಮೊತ್ತದ ಪ್ರಗತಿನಿಧಿ ಸೌಲಭ್ಯಗಳು ಸದಸ್ಯರಿಗೆ ಲಭ್ಯವಿದೆ. ಯಾವುದೇ ಒಬ್ಬ ಸದಸ್ಯರು ಪ್ರಗತಿನಿಧಿ ಪಡೆಯಬೇಕೆಂದರೆ ಅದಕ್ಕೆ ಸಂಘವೇ ಜವಾಬ್ದಾರಿಯಾಗಿ ನಿಲ್ಲಬೇಕಾಗುತ್ತದೆ. ತಾನು ಪಡೆಯುತ್ತಿರುವ ಪ್ರಗತಿನಿಧಿ ವಿವರಗಳನ್ನು ಸದಸ್ಯರು ತಮ್ಮ ಸಂಘದ ಸದಸ್ಯರಿಗೆ ತಿಳಿಸಬೇಕಾಗುತ್ತದೆ. ಪ್ರತಿ ವಾರ ತಾವು ಪಡಕೊಂಡ ಸಾಲಕ್ಕೆ ಕಟ್ಟಬಹುದಾದ ಮರುಪಾವತಿ ಮೊತ್ತವನ್ನು […]
ಹೊಸ ವರ್ಷದ ಸಂಕಲ್ಪಗಳು
ಡಾ| ಎಲ್.ಎಚ್. ಮಂಜುನಾಥ್