ನೀರಿಗೆ ನೀರೆ ಸಾಟಿ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಮಾನವ ಮೂಳೆ ಮಾಂಸದ ತಡಿಕೆ’ ಎಂಬ ಹಾಡು ಎಲ್ಲರಿಗೂ ಗೊತ್ತಿದೆ. ಮನುಷ್ಯನ ದೇಹ ಅಂದರೆ ಮೂಳೆ, ಮಾಂಸ, ಚರ್ಮ, ರಕ್ತ ಜೊತೆಗೆ ಇನ್ನೂ ಕೆಲವಾರು ಅಂಗಾoಗಗಳ ಗೂಡು. ದೇಹದ ಎಲ್ಲಾ ಅಂಗಾoಗಗಳು ಸುಸ್ಥಿರವಾಗಿರಬೇಕಾದರೆ ಒಳ್ಳೆಯ ಆಹಾರ ಅನಿವಾರ್ಯ. ಮನುಷ್ಯ ಮತ್ತು ಪ್ರಾಣಿಗಳು ತಮ್ಮ ಆಹಾರವನ್ನು ತಾವೇ ಸೃಷ್ಟಿಸಿಕೊಳ್ಳುವುದಿಲ್ಲ. ಆದ್ದರಿಂದ ಆಹಾರಕ್ಕಾಗಿ ನಾವು ಸಸ್ಯ ಮತ್ತು ಪ್ರಾಣಿಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಆದರೆ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಆಹಾರದಲ್ಲಿ ಹತ್ತು ಹಲವು […]
ಮತ್ತಷ್ಟು ಸುರಕ್ಷತೆ, ಪಾರದರ್ಶಕತೆಯೊಂದಿಗೆ ಶೀಘ್ರ ಪ್ರಗತಿನಿಧಿ ವ್ಯವಸ್ಥೆ
ಶ್ರೀಯುತ ಅನಿಲ್ ಕುಮಾರ್ ಎಸ್.ಎಸ್. ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದು ಆರ್ಥಿಕವಾಗಿ ಹಿಂದುಳಿದ ಲಕ್ಷಾಂತರ ಗ್ರಾಮೀಣ ಜನರಿಗೆಸ್ವ-ಸಹಾಯ ಸಂಘಗಳ ಮೂಲಕ ರಾಷ್ಟ್ರೀಕೃತ ಹಾಗೂ ಅನುಸೂಚಿತ ಬ್ಯಾಂಕ್‌ಗಳಿoದ ನೇರವಾಗಿ ಆರ್ಥಿಕ ಸೌಲಭ್ಯವನ್ನು ತಲುಪಿಸಲು ಶ್ರೀ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯನ್ನು ಸ್ಥಾಪಿಸಿ ಅಭೂತಪೂರ್ವವಾದ ಆರ್ಥಿಕ ಸಬಲೀಕರಣವನ್ನು ಕರ್ನಾಟಕ ರಾಜ್ಯದಲ್ಲಿ ಉಂಟುಮಾಡಿದ್ದಾರೆ. ಸ್ವ-ಸಹಾಯ ಸಂಘಗಳು ಬ್ಯಾಂಕ್‌ನಿAದ ಪಡೆಯುವ ಆರ್ಥಿಕ ಸೌಲಭ್ಯವನ್ನು ‘ಸಾಲ’ ಎಂದು ಕರೆಯದೆ ಗ್ರಾಮೀಣ ಜನರ ಪ್ರಗತಿಗಾಗಿ ವಿನಿಯೋಗಿಸುವ ‘ಪ್ರಗತಿನಿಧಿ’ ಎಂದು ಪೂಜ್ಯರು ನಾಮಾಂಕರಿಸಿದ್ದಾರೆ. ಇಲ್ಲಿಯವರೆಗೆ ಬ್ಯಾಂಕ್‌ಗಳಿoದ ಒಂದು ಲಕ್ಷ ಕೋಟಿ […]
ಅಪಘಾತಗಳ ಸಂಖ್ಯೆ ತಗ್ಗಲಿ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಪ್ರತಿವರ್ಷ ನಮ್ಮ ರಾಜ್ಯದಲ್ಲಿ ಸುಮಾರು 10 ಸಾವಿರ ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಗಾಯಾಳುಗಳಾಗುತ್ತಿದ್ದಾರೆ ಎಂಬ ಅಂಕಿಅoಶವನ್ನು ಗಮನಿಸಿದಾಗ ಎಂಥವರಿಗೂ ದಿಗ್ಭ್ರಮೆಯಾಗದಿರದು. ರಸ್ತೆ ಅಪಘಾತಗಳು ಸಂಭವಿಸುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಹಾಗಾದರೆ ಅಪಘಾತ ತಡೆಯಲು ನಾವೇನು ಮಾಡಬಹುದು ಎಂಬ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ.ಸoಚಾರ ನಿಯಮ ಪಾಲಿಸದಿರುವುದು ಅಪಘಾತಕ್ಕೆ ಮೂಲ ಕಾರಣ ಎಂಬುದು ಗೊತ್ತಿರುವಂಥದ್ದೇ. ಆದರೂ ತಮಗೇನೂ ಆಗದೆಂಬ ಹುಂಬ ಧೈರ್ಯ ಪ್ರಾಣಕ್ಕೆ […]
ಬೆಟ್ಟಿಂಗ್ ಬಲೆಗೆ ಬೀಳಬೇಡಿ
ಡಾ| ಎಲ್.ಎಚ್. ಮಂಜುನಾಥ್ ‘ಜೂಜಾಟ’ ಮಾನವ ಜನ್ಮದೊಂದಿಗೆ ಬೆಳೆದು ಬಂದ ಹವ್ಯಾಸವಾಗಿದೆ. ಪುರಾಣಗಳಲ್ಲಿ ಧರ್ಮರಾಯ ಜೂಜಾಡಿ ಎಲ್ಲವನ್ನೂ ಕಳೆದುಕೊಂಡ ಕಥೆ ನಮಗೆಲ್ಲರಿಗೂ ಗೊತ್ತಿದೆ. ಕೋಳಿ ಅಂಕ, ಕಂಬಳ ಮುಂತಾದ ಕಾರ್ಯಕ್ರಮಗಳಲ್ಲಿ ಇಂದಿಗೂ ಬೆಟ್ಟಿಂಗ್ ದಂಧೆ ನಡೆಯುತ್ತದೆ. ಬಯಲುಸೀಮೆಯಲ್ಲಿ ಯುಗಾದಿ, ದೀಪಾವಳಿ ಮುಂತಾದ ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಜೂಜಾಟಗಳು, ಅಂದರ್ ಬಾಹರ್, ಇಸ್ಪೀಟ್ ಆಟ ಮುಂತಾದವುಗಳು ಸರ್ವೇ ಸಾಮಾನ್ಯ. ಪುರಾತನ ಕಾಲದಲ್ಲಿ ಇಂತಹ ಜೂಜಾಟಗಳು ಅಲ್ಲಲ್ಲಿ ಇದ್ದರೂ ಮನೆ ಮಠವನ್ನು ಕಳೆದುಕೊಂಡ ಉದಾಹರಣೆ ಧರ್ಮರಾಯನಿಗೆ ಮಾತ್ರ ಮೀಸಲು. ಬೇರೆ […]