ಕುಡಿತ ಬಿಟ್ಟು ಕೋಟ್ಯಾಧಿಪತಿಯಾದರು

ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಿಗೆ ಸೇರಿ ಅಮಲುಮುಕ್ತರಾಗಿ ಇತರರಿಗೆ ಮಾದರಿಯಾಗಿ ಜೀವನ ನಡೆಸುತ್ತಿರುವ ಸಾವಿರಾರು ಉದಾಹರಣೆಗಳು ರಾಜ್ಯದಲ್ಲಿವೆ. ಯಶಸ್ವಿ ನವಜೀವನ ಸದಸ್ಯರೊಬ್ಬರ ಬಗ್ಗೆ ಯಶೋಗಾಥೆ ತಯಾರಿಸಬೇಕೆಂದು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ಪಾಯಸ್‌ರವರಲ್ಲಿ ಕೇಳಿಕೊಂಡಾಗ ಬ್ರಹ್ಮಾವರದ ಹರೀಶ್‌ರವರ ಹೆಸರನ್ನು ಸೂಚಿಸಿದರು. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು ಗ್ರಾಮದ ಹೆರಾಡಿಯಲ್ಲಿರುವ ಹರೀಶ್ ಪೂಜಾರಿಯವರ ಮನೆಗೆ ತೆರಳಿದ ನಿರಂತರ ತಂಡವನ್ನು ಹರೀಶ್‌ರವರು ಪ್ರೀತಿಯಿಂದ ಬರಮಾಡಿಕೊಂಡರು.ಎರಡು ಅಂತಸ್ತಿನ ಸುಂದರವಾದ ಮನೆಯಲ್ಲಿ‘ಶ್ರೀ ಮಂಜುನಾಥ ಹೋಮ್ ಪ್ರಾಡಕ್ಟ್’ ಎಂಬ ನಾಮಫಲಕ, ಮನೆಯ […]

ಜೀವಜಲ

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ನೀರು ಉಳಿಸಿ’ ಎಂಬ ಅಭಿಯಾನ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆರಂಭಗೊAಡಿದೆ. ಇಂದಿನ ದಿನಮಾನಕ್ಕೆ ಇದು ಅತ್ಯಂತ ಅಗತ್ಯವಾದ ಕಾರ್ಯಕ್ರಮ. ‘ಹನಿಗೂಡಿ ಹಳ್ಳ’ ಎಂಬ ಮಾತಿದೆ. ಹನಿ – ಹನಿ ಸೇರಿದಾಗ ಹೇಗೆ ಹಳ್ಳವಾಗಲು ಸಾಧ್ಯವಿದೆಯೋ ಹಾಗೆಯೇ ಹನಿ ಹನಿಯಾಗಿ ನೀರು ಸೋರಿದಾಗಲೂ ಹಳ್ಳದಷ್ಟು ನೀರು ವ್ಯರ್ಥವಾಗುವುದಕ್ಕೆ ಸಾಧ್ಯವಿದೆ. ಹೆಚ್ಚಿನ ಮನೆಗಳಲ್ಲಿ ಅಡುಗೆ ಮನೆ, ಸ್ನಾನದ ಮನೆ ಹೀಗೆ ಎಲ್ಲಾದರೊಂದು ಕಡೆ ಸೋರುವ ನಳ್ಳಿಗಳು ಇದ್ದೇ ಇರುತ್ತವೆ. ಆದರೆ ಅತ್ತ ಕಡೆ ಮನೆಯವರು […]

ಜೈ ಯುವ ಭಾರತ – ಜೈ ನವ ಭಾರತ

ಶ್ರೀ ಅನಿಲ್ ಕುಮಾರ್ ಎಸ್.ಎಸ್. ಮೂವತ್ತೈದು ವರ್ಷದೊಳಗಿನ ಸುಮಾರು ಎಂಭತ್ತು ಕೋಟಿ ಯುವಜನತೆಯಿಂದಾಗಿ ನಮ್ಮ ದೇಶ ‘ಯುವ ಭಾರತ’ ಎಂದು ವಿಶ್ವದಲ್ಲಿ ಮಾನ್ಯತೆಯನ್ನು ಹೊಂದಿದೆ. ಈ ಯುವಶಕ್ತಿ ಒಂದು ರೀತಿಯಲ್ಲಿ ನಮ್ಮ ದೇಶಕ್ಕೆ ವರದಾನ. ಸದೃಢಕಾಯ ಮತ್ತು ಆರೋಗ್ಯವಂತ ದೇಹ, ತೀಕ್ಷ÷್ಣ ಬುದ್ಧಿವಂತಿಕೆಯನ್ನೂ ಹೊಂದಿರುವ ಯುವಜನತೆಯಿಂದಾಗಿ ಒಂದು ದೇಶದಲ್ಲಿ ಅಪರಿಮಿತವಾದ ಸಂಪನ್ಮೂಲಗಳನ್ನು ಸೃಷ್ಟಿಸಲು ಸಾಧ್ಯವಿದೆ. ದೇಶದ ಜಿ.ಡಿ.ಪಿ.ಗೆ ಕಾರಣೀಭೂತವಾದ ಕೃಷಿ, ಉತ್ಪಾದಕ ಚಟುವಟಿಕೆ ಹಾಗೂ ಸೇವಾ ವಲಯದಲ್ಲಿ ಇಂದು ಯುವಜನತೆಯದ್ದೇ ಮೇಲುಗೈ. ಎಷ್ಟೋ ದೊಡ್ಡ ದೊಡ್ಡ ಕಂಪೆನಿಗಳ […]

ಎಲ್.ಇ.ಡಿ. ಒಡೆಯ ಜಿತೇಶ್

– ಡಾ. ಚಂದ್ರಹಾಸ್ ಚಾರ್ಮಾಡಿ ಯುವಕರು ಮನಸ್ಸು ಮಾಡಿದರೆ ಯಾವ ಸಾಧನೆಯನ್ನೂ ಮಾಡಬಲ್ಲರು ಎಂಬ ಮಾತಿಗೆ ಕಾರ್ಕಳ ತಾಲೂಕಿನ ಹಿರಿಯಂಗಡಿ ಶಿವತಿಕೆರೆ ದೇವಾಲಯ ಸಮೀಪದ ಜಿತೇಶ್‌ರವರ ಪ್ರಯತ್ನ ಉತ್ತಮ ಉದಾಹರಣೆ.‘EXON’ ಎಂಬ ಹೆಸರಿನ ಎಲ್.ಇ.ಡಿ. ಬಲ್ಬ್, ಟ್ಯೂಬ್‌ಲೈಟ್‌ಗಳನ್ನು ನೀವು ಉಪಯೋಗಿಸುತ್ತಿರಬಹುದು. ಇವು ತಯಾರಾಗುವುದು ದೂರದ ಮಹಾನಗರ ಬೆಂಗಳೂರು, ಮುಂಬೈ, ದೆಹಲಿಯಲ್ಲಲ್ಲ. ಬದಲಾಗಿ ಕಾರ್ಕಳದ ನಿಟ್ಟೆಯ ಧೂಪದಕಟ್ಟೆ ಎಂಬಲ್ಲಿ. ಇದರ ಮಾಲಕರು ಇದೇ ಊರಿನ ಜಿತೇಶ್.ಸುಮಾರು 29 ವರ್ಷ ಪ್ರಾಯದ ಜಿತೇಶ್ ಬಿ.ಬಿ.ಎಂ. ಪದವೀಧರ. 2015ರಲ್ಲಿ ವಿದ್ಯಾಭ್ಯಾಸ ಮುಗಿಸಿ […]