ತಾವರೆ ಮತ್ತು ಕೆಸರು

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಕೆಸರಿನ ಮೇಲಿರುವ ತಾವರೆ ಯಾವಾಗಲೂ ಕೆಸರನ್ನು ಮೆತ್ತಿಕೊಳ್ಳದೆ ತನ್ನ ಶುಭ್ರತೆ ಮತ್ತು ಸೌಂದರ್ಯವನ್ನು ಉಳಿಸಿಕೊಂಡಿರುತ್ತದೆ. ಅದು ಅರಳಿನಿಂತ ಜಾಗದ ತಳವನ್ನೊಮ್ಮೆ ಅವಲೋಕಿಸಿದರೆ ಬರೀ ಕೆಸರು. ಕೆಸರನ್ನೇ ಇಷ್ಟಪಡುವ ಸೊಳ್ಳೆ ಮತ್ತಿತರ ಕೀಟಗಳು ಮಾತ್ರವಲ್ಲ ಸದಾ ವಟಗುಟ್ಟುತ್ತಾ ಎಲ್ಲರಿಗೂ ಕಿರಿಕಿರಿಯನ್ನುಂಟು ಮಾಡುವ ಕಪ್ಪೆಗಳಿಂದ ಕೂಡಿದ ಜಾಗ. ಆದರೆ ತಾವರೆಯ ಈ ನಿರ್ಲಿಪ್ತತೆ ವ್ಯರ್ಥವಾಗುವುದಿಲ್ಲ. ಯಾಕೆಂದರೆ ಮೇಲುಗಡೆ ಮಧುವನ್ನರಸಿ ಬರುವ ದುಂಬಿಗಳು, ಬಣ್ಣ ಬಣ್ಣದ ಚಿಟ್ಟೆಗಳೂ ಕಾಣಸಿಗುತ್ತವೆ. ಇಲ್ಲಿ ಒಂದು ಕತ್ತಲೆಯ ಕೆಳಗಿನ ವ್ಯವಹಾರವಾದರೆ, […]

ಸಿ.ಸಿ.ಖಾತೆ ವ್ಯವಸ್ಥೆಯಿಂದ ಸಿಗುವ ಪ್ರಯೋಜನಗಳು

ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಹಿಂದಿನ ಸಂಚಿಕೆಯಲ್ಲಿ ಸಿ.ಸಿ.ಖಾತೆಯ ಎರಡು ಪ್ರಮುಖ ಪ್ರಯೋಜನಗಳ ಕುರಿತು ತಿಳಿಸಲಾಗಿತ್ತು. 1. ಆಂತರಿಕ ಉಳಿತಾಯವನ್ನು ಆಂತರಿಕ ವ್ಯವಹಾರಕ್ಕೆ ಅವಕಾಶ. 2. ಯಾವುದೇ ಹೆಚ್ಚು ದಾಖಲೆಗಳಿಲ್ಲದೆ ನಿರಂತರವಾಗಿ ಸಾಲ ಸೌಲಭ್ಯ ಮುಂದುವರಿದ ಪ್ರಯೋಜನಗಳು ಈ ಕೆಳಗಿನಂತಿವೆ.3. ಸಾಮಾನ್ಯವಾಗಿ ಬ್ಯಾಂಕ್‌ಗಳು ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡುವಾಗ ಉಳಿತಾಯದ ಐದಾರು ಪಟ್ಟನ್ನು ನೀಡುವುದು ವಾಡಿಕೆಯಿದೆ. ಆದರೆ ಯೋಜನೆಯ ವ್ಯವಸ್ಥೆಯಲ್ಲಿ ಬ್ಯಾಂಕುಗಳು ಈ ನಿಯಮವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಈ ನಿಯಮ ವಿಧಿಸಿದ್ದರೆ […]