ಸಿಂಗಾಪುರವೆಂಬ ಸ್ವರ್ಗ

ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ವಿದೇಶ ಪ್ರವಾಸಕ್ಕೆ ಹೋಗಬೇಕೆಂದುಕೊoಡಾಗ ತಕ್ಷಣ ನೆನಪಾಗುವ ಹೆಸರೇ ‘ಸಿಂಗಾಪುರ’. ಜೀವನದಲ್ಲೊಮ್ಮೆ ಸಿಂಗಾಪುರ ನೋಡಬೇಕೆಂದು ಸಾಕಷ್ಟು ಮಂದಿ ಕನಸು ಕಾಣುತ್ತಾರೆ. ಭೂಲೋಕದ ಸ್ವರ್ಗವೆಂದೇ ಕರೆಯಲ್ಪಡುವ ಸಿಂಗಾಪುರ ಪ್ರವಾಸಿಗರ ಪಾಲಿನ ನೆಚ್ಚಿನ ತಾಣ. ಇತ್ತೀಚೆಗೆ ಶ್ರೀ ಹೆಗ್ಗಡೆ ಕುಟುಂಬಸ್ಥರು ಸಿಂಗಾಪುರ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಸೊಬಗನ್ನು ಓದುಗರಿಗೆ ಉಣಿಸುವ ಪ್ರಯತ್ನ ಇಲ್ಲಿದೆ.ಸಿಂಗಾಪುರ ಗಣರಾಜ್ಯ ದೇಶ. 63 ಸಣ್ಣ ದ್ವೀಪಗಳನ್ನು ಮತ್ತು ಒಂದು ಮುಖ್ಯ ದ್ವೀಪವನ್ನು ಹೊಂದಿದೆ. ವಿಶ್ವದ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರ ಪ್ರಥಮ […]