2026 ನವೆಂಬರ್
ಭಯಕ್ಕೆ ಎಷ್ಟು ಮುಖ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ದೇವರ ಭಯವೇ ಜ್ಞಾನದ ಆರಂಭ’ ಎಂಬ ಒಂದು ಮಾತಿತ್ತು. ಬಹುಶಃ ಅಂದಿನ ಕಾಲದಲ್ಲಿ ಜ್ಞಾನ ಗಳಿಸಿಕೊಳ್ಳಬೇಕಾದಲ್ಲಿ ಬಹಳಷ್ಟು ಪ್ರಯತ್ನಶೀಲರಾಗಬೇಕಿತ್ತು. ಕಲಿಯುವ ಶ್ಲೋಕಗಳೆಲ್ಲ ದೇವರಿಗೆ ಸಂಬಂಧಿಸಿದ ಕಾರಣ ಎಲ್ಲೂ ತಪ್ಪಬಾರದು ಎಂಬ ಭಯ ಕೂಡಾ ವಿದ್ಯಾರ್ಥಿಗಳಲ್ಲಿತ್ತು.ಇಂದು ಪರೀಕ್ಷಾ ಭಯ ನಿವಾರಣೆಯ ಕುರಿತು ಸುದೀರ್ಘ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಆದರೂ ಅನೇಕ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವಂತೂ ಇದ್ದೇ ಇರುತ್ತದೆ. ಎಷ್ಟೇ ಓದಿದ್ದರೂ ಪ್ರಶ್ನೆ ಕೇಳುವ ರೀತಿಯಿಂದಲೋ ಅಥವಾ ಓದದ ಯಾವುದಾದರೊಂದು ಪ್ರಶ್ನೆ ಬರಬಹುದೆಂಬ ಕಾರಣಕ್ಕೆ […]
ಅಸಹಾಯಕರ ಪಾಲಿನ ಆಸರೆ ಮಾಸಾಶನ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ಸಂಚಿಕೆಯಲ್ಲಿ ‘ವಾತ್ಸಲ್ಯ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಇಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ‘ಮಾಸಾಶನ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.ಅಮೆರಿಕಾದಂತಹ ದೇಶದಲ್ಲಿ ಅಲ್ಲಿನ ಭೌಗೋಳಿಕ ವ್ಯಾಪ್ತಿ ಮತ್ತು ಸಂಪತ್ತಿಗೆ ಹೋಲಿಕೆ ಮಾಡಿದಲ್ಲಿ ಅಲ್ಲಿ ಜನಸಂಖ್ಯೆ ಕಡಿಮೆ. ಅಲ್ಲಿಯ ಜನರ ವೃದ್ಧಾಪ್ಯ ಜೀವನದ ಹೆಚ್ಚಿನ ಖರ್ಚುಗಳನ್ನು ನೋಡಿಕೊಳ್ಳಲು ಸರಕಾರವು ದೊಡ್ಡ ಮೊತ್ತದ ಬಜೆಟ್ ಅನ್ನು ಇಟ್ಟಿದೆ. ಆದರೆ ನಮ್ಮ ದೇಶದ ಪರಿಸ್ಥಿತಿ ಬೇರೆ. ಆದ್ಯತಾ ವಲಯಗಳಿಗೆ ಬೇಕಾಗುವಷ್ಟು ಬಜೆಟ್ ಅನ್ನು ಹೊಂದಿಸಲಾಗದ ಪರಿಸ್ಥಿತಿಯಲ್ಲಿ ವೃದ್ಧಾಪ್ಯ […]
ಲೋಕ ಹಿತದ ಬೆಳಕು ತರುವ ದೀಪಾವಳಿ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಆದಿ ಮಾನವನಾಗಿದ್ದ ಮನುಷ್ಯ ಆಧುನಿಕ ಮಾನವನಾಗಿ ಬೆಳೆದು ಬಂದ ಬಗೆ ವಿಸ್ಮಯ. ನಿಸರ್ಗದೊಂದಿಗೆ ಬದುಕುತ್ತ, ಬದಲಾವಣೆಯ ಗಾಳಿ ಬೀಸುತ್ತಾ, ಅನೇಕ ಮಾರ್ಪಾಡುಗಳನ್ನು ಕಂಡು ನಿಸರ್ಗದ ಆಗು-ಹೋಗುಗಳ, ಧಾರ್ಮಿಕ ಹಾಗೂ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳುವ ಮನುಷ್ಯನ ನಂಬಿಕೆಯಿಂದ ಹುಟ್ಟಿಕೊಂಡ ಹಬ್ಬಗಳು ಇಂದು ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ದೀಪಾವಳಿ ಇಂತಹ ಹಬ್ಬಗಳಲ್ಲಿ ಒಂದಾಗಿದೆ.ಗ್ರಾಮೀಣ ಸೊಗಡಿನ ದೀಪಾವಳಿಯಿಂದ ಆಧುನಿಕ ಕಾಲದ ಆಚರಣೆ, ಸುಡುಮದ್ದು ಪ್ರದರ್ಶನದವರೆಗೆ ದೀಪಾವಳಿ ಹಬ್ಬದ ಆಚರಣೆ ಬದಲಾಗಿದೆ. ಆದಿ ಮಾನವನಾಗಿ ಜೀವಿಸುತ್ತಿದ್ದ ಮನುಷ್ಯನು ಗೆಡ್ಡೆ-ಗೆಣಸುಗಳನ್ನು […]
ಗ್ರಾಮಾಭಿವೃದ್ಧಿ ಯೋಜನೆಗೆ ರಾಷ್ಟ್ರೀಯ ಇಲಾಬೆನ್ ಪ್ರಶಸ್ತಿ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಭಾರತೀಯ ರಿಸರ್ವ್ ಬ್ಯಾಂಕ್ನಿAದ ಅನುಮೋದನೆ ಪಡೆದ ಸ್ವಯಂ ನಿಯಂತ್ರಕ ಸಂಸ್ಥೆಯಾದ ((SRO) ಸಾ-ಧನ್ ಸಂಸ್ಥೆಯು ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ 21ನೇ ರಾಷ್ಟ್ರೀಯ ಸಮಾವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ಗೆ ‘2025 -2026ರ ಸಾಲಿನ ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ-ಇಲಾಬೆನ್ ಸ್ಮಾರಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಶ್ರೀ ಹೆಗ್ಗಡೆಯವರು ಹಾಗೂ ಮಾತೃಶ್ರೀ ಅಮ್ಮನವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಶ್ರೀ ಕ್ಷೇತ್ರ ಧರ್ಮಸ್ಥಳ […]