“ಆಯುಷ್ಮಾನ್ ಭಾರತ”

ಅನಿಲ್ ಕುಮಾರ್ ಎಸ್. ಎಸ್.

Facebook
Twitter
WhatsApp
LinkedIn
Telegram

2 Responses

  1. ನೊಂದಾವಣಿ ಏನೋ ಆಯಿತು ಎಷ್ಟು ಜನರಿಗೆ ಕಾರ್ಡುಗಳನ್ನು ಒದಗಿಸಿದ್ದೀರಿ ನಿಮ್ಮ ಅಧಿಕಾರಿಗಳನ್ನು ಕೇಳಿದಾಗ ಬರಿ ಒಂದೊಂದು ರೀತಿಯ ಕಥೆ ಹೇಳುತ್ತಾರೆ. ಜನರಿಗೆ ಸರಿಯಾದ ಮಾಹಿತಿ ಕೊಡದೆ ಅವರಿಗೆ ತಿಳಿಯದೆ ಆಯುಷ್ಮಾನ್ ಈ ಶ್ರಮದಂತಹ ಉಚಿತ ಸೇವೆಗಳನ್ನ ಮಾಡುತ್ತಿದ್ದಾರೆ ನಿಮ್ಮ ಸೇವಾದಾರರು ಟಾರ್ಗೆಟ್ ಗಳನ್ನ ರೆಚ್ ಮಾಡಲು ಇನ್ನು ಶಾಲೆಗೆ ಹೋಗುವ ಅವಶ್ಯಕತೆ ಇಲ್ಲದವರಿಗೆ ಸುಮ್ಮನೆ ಅವರ ಮೊಬೈಲ್ ಇಸ್ಕೊಂಡು ಸುಮ್ಮನೆ ನೊಂದಾವಣೆ ಮಾಡಿಕೊಳ್ಳುತ್ತಿದ್ದಾರೆ.
    PMGDISHA ದ ಕಥೆಯನ್ನಂತೆ ಹೇಳುವಂತಿಲ್ಲ ಶಾಲೆಯ ಹಿಂದೆಯೂ ಕೂಡ ಹಾಯದ ಮುದುಕಿಯರನ್ನು ಕೂರಿಸಿ ಎಕ್ಷಾಮ ಬರಿಸಿದ್ದಾರೆ ಸಂಘದ ಸದಸ್ಯರಿಗೆ ಉಳಿತಾಯ ಬರುವುದಿಲ್ಲ ಎಂದು ಹೆದರಿಸಿ ಎಕ್ಷಾಮ ಬರಿಸಿದ್ದಾರೆ ಇದೆಲ್ಲವನ್ನು ನೋಡಿದ್ದೇವೆ. ಸ್ವತಃ ತಮ್ಮ ಸಂಘದ ಸದಸ್ಯರೇ ಹೇಳಿದ್ದಾರೆ.
    ಜಮಖಂಡಿ

  2. ನೊಂದಾವಣಿ ಏನೋ ಆಯಿತು ಎಷ್ಟು ಜನರಿಗೆ ಕಾರ್ಡುಗಳನ್ನು ಒದಗಿಸಿದ್ದೀರಿ ನಿಮ್ಮ ಅಧಿಕಾರಿಗಳನ್ನು ಕೇಳಿದಾಗ ಬರಿ ಒಂದೊಂದು ರೀತಿಯ ಕಥೆ ಹೇಳುತ್ತಾರೆ. ಜನರಿಗೆ ಸರಿಯಾದ ಮಾಹಿತಿ ಕೊಡದೆ ಅವರಿಗೆ ತಿಳಿಯದೆ ಆಯುಷ್ಮಾನ್ ಈ ಶ್ರಮದಂತಹ ಉಚಿತ ಸೇವೆಗಳನ್ನ ಮಾಡುತ್ತಿದ್ದಾರೆ ನಿಮ್ಮ ಸೇವಾದಾರರು ಟಾರ್ಗೆಟ್ ಗಳನ್ನ ರೆಚ್ ಮಾಡಲು ಇನ್ನು ಶಾಲೆಗೆ ಹೋಗುವ ಅವಶ್ಯಕತೆ ಇಲ್ಲದವರಿಗೆ ಸುಮ್ಮನೆ ಅವರ ಮೊಬೈಲ್ ಇಸ್ಕೊಂಡು ಸುಮ್ಮನೆ ನೊಂದಾವಣೆ ಮಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

Latest Updates