ಶ್ರೀ ಕ್ಷೇತ್ರ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀ ಕ್ಷೇತ್ರದ ಬೀಡಿಗೆ ಬರುವ ಅನೇಕರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವುದು ಧರ್ಮಾಧಿಕಾರಿಗಳಾದ ಶ್ರೀ ಹೆಗ್ಗಡೆಯವರ ನಿತ್ಯ ಕಾಯಕವಾಗಿತ್ತು. ಹೆಚ್ಚಿನ ಸಮಸ್ಯೆಗಳಿಗೆ ಆ ಸಂದರ್ಭಕ್ಕೊ0ದು ಪರಿಹಾರವನ್ನು ಸೂಚಿಸುತ್ತಿದ್ದರು. ಆದರೆ ಅವುಗಳಿಗೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕೆ0ಬುವುದು ಶ್ರೀ ಹೆಗ್ಗಡೆಯವರ ಮಹಾನ್ ಚಿಂತನೆಯಾಗಿತ್ತು. ಏಕಾಂತದಲ್ಲಿರುವಾಗಲೆಲ್ಲ ಈ ಬಗ್ಗೆ ಸುದೀರ್ಘವಾಗಿ ಯೋಚನೆಗಳನ್ನು ಮಾಡುತ್ತಿದ್ದರು. ದಿನಕಳೆದಂತೆ ಕೆಲವೊಂದು ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳತೊಡಗಿದರು. ಅಂತಹ ಕಾರ್ಯಕ್ರಮಗಳಲ್ಲಿ ಉಚಿತ ಸಾಮೂಹಿಕ ವಿವಾಹವು ಒಂದು. […]
ಚಪ್ಪಲಿಗೆ ಚುಚ್ಚಿದ ಪಿನ್, ಹೃದಯ ಮೀಟಿತು!
ಎ. ಆರ್. ಮಣಿಕಾಂತ್
ಬದುಕುವುದ್ಯಾಕೆ?
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಆರ್ಥಿಕ ಸಬಲೀಕರಣದ ಜೊತೆಯಲ್ಲಿಯೇ ಸಾಮಾಜಿಕ ಸಬಲೀಕರಣ
ಅನಿಲ್ ಕುಮಾರ್ ಎಎಸ್.ಎಸ್.
ತಂಬಾಕು ಮುಕ್ತ ಸಮಾಜ ಕಟ್ಟೋಣ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಶ್ರೀ ಕ್ಷೇತ್ರ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ
ಅನಿಲ್ ಕುಮಾರ್ ಎಸ್. ಎಸ್.
ಎಲ್ಲರ ಮನ್ನಣೆಗೂ ಪಾತ್ರರಾಗುವ ಯೋಜನೆಯ ಸದಸ್ಯರು
ಆರ್ಥಿಕ ಸಬಲೀಕರಣದ ಜೊತೆಯಲ್ಲಿಯೇ ಸಾಮಾಜಿಕ ಸಬಲೀಕರಣವನ್ನು ಸಾಧಿಸಲು ಯೋಜನೆಯು ಹೇಗೆ ಸಹಕಾರಿಯಾಗಿದೆ ಎಂಬುದನ್ನು ಸಂಕ್ಷಿಪ್ತವಾಗಿ ಹಿಂದಿನ ಸಂಚಿಕೆಯಲ್ಲಿ ತಿಳಿಸಲಾಗಿದೆ. ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಸಾಮಾನ್ಯ ಮಹಿಳೆಯಲ್ಲಿ ಉತ್ತಮ ಸಂಸ್ಕಾರ ಮತ್ತು ನಾಯಕತ್ವ ಗುಣಗಳನ್ನು ಯಾವ ರೀತಿ ಬೆಳೆಸಲಾಗುತ್ತದೆ ಎಂಬುವುದನ್ನು ಹಿಂದಿನ ಸಂಚಿಕೆಯಲ್ಲಿ ಚರ್ಚಿಸಿದ್ದೆವು. ಅವುಗಳ ಬಗ್ಗೆ ಇನ್ನೊಂದಿಷ್ಟು ಮಾಹಿತಿಗಳನ್ನು ತಿಳಿಯೋಣ.ಯೋಜನೆಯ ಸ್ವಸಹಾಯ ಸಂಘದಲ್ಲಿರುವ ಮಹಿಳೆಯರು ಸಮಾಜದಲ್ಲಿ ಸಹಜವಾಗಿ ವಿಶೇಷವಾಗಿ ಗುರುತಿಸಲ್ಪಡುತ್ತಾರೆ. ಅವರಲ್ಲಿರುವ ಶಿಸ್ತು, ಸಂಸ್ಕಾರ, ಮಾತನಾಡುವ ಶೈಲಿ, ಇತರರಿಗೆ ನೀಡುವ ಗೌರವ ಇತ್ಯಾದಿಗಳಿಂದ ಅವರು ಸಮಾಜದಲ್ಲಿ ವಿಶೇಷ […]
ಸ್ವಸಹಾಯ ಪರಿಕಲ್ಪನೆಯಲ್ಲಿ ಮರುಪಾವತಿ ವ್ಯವಸ್ಥೆ
ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶಗಳಿಗೆ ಯೋಜನೆಯ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಪ್ರಗತಿನಿಧಿ ಸಾಲ ವಿತರಣೆಗೆ ಅತ್ಯಂತ ಪ್ರಾಶಸ್ತ್ಯ ನೀಡಲಾಗುವುದೆಂದು ಕಳೆದ ಸಂಚಿಕೆಯಲ್ಲಿ ತಿಳಿಸಿದ್ದೆವು.ತಾವು ಪಡೆದುಕೊಂಡ ಸಾಲದ ಮರುಪಾವತಿಯ ಎಲ್ಲಾ ವಿವರಗಳನ್ನು ‘ಮರುಪಾವತಿ ಚೀಟಿ’ಯ ಮೂಲಕ ಸದಸ್ಯರು ತಿಳಿದುಕೊಳ್ಳುತ್ತಾರೆ. ಪ್ರಗತಿನಿಧಿ ಸಾಲವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿಯೇ ಮರುಪಾವತಿ ಚೀಟಿಯನ್ನು ಪಡೆದುಕೊಂಡು ತಾವು ಪ್ರತಿ ವಾರ ಕಟ್ಟಿದ ಮೊತ್ತವನ್ನು ಕೊನೆಯ ಕಾಲಂನಲ್ಲಿ ನಮೂದಿಸಿ ತಮ್ಮ ಮರುಪಾವತಿಯ ಲೆಕ್ಕಾಚಾರವನ್ನು ಅತ್ಯಂತ ನಿಖರತೆಯಿಂದ ನಿರ್ವಹಿಸುತ್ತಾರೆ. ಈ ‘ಮರುಪಾವತಿ ಚೀಟಿ’ ಪ್ರಕಾರ ಮೊತ್ತವನ್ನು ತಿಂಗಳಿಗೊಮ್ಮೆ […]
ಸಾಮಾನ್ಯ ಜ್ಞಾನ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಅವನಿಗೆ ಸಾಮಾನ್ಯ ಜ್ಞಾನವೇ ಇಲ್ಲ’ ಎಂಬ ಪದ ಪ್ರಯೋಗವಾಗುವುದನ್ನು ನಾವು ಹಲವೆಡೆ, ಹಲವು ಸಂದರ್ಭಗಳಲ್ಲಿ ಕೇಳುತ್ತಿರುತ್ತೇವೆ. ‘ಸಾಮಾನ್ಯ ಜ್ಞಾನ’ ಎನ್ನುವುದು ‘ಅಸಮಾನ್ಯವಾದ ಜ್ಞಾನ’ವೇ ಆಗಿದೆ. ಇದು ಮಾನವನ ಬದುಕಿನಲ್ಲಿ ಇರಬೇಕಾದ ಅಗತ್ಯ ಗುಣಗಳಲ್ಲಿ ಒಂದಾಗಿದ್ದು ಇದನ್ನು ಬೆಳೆಸಿಕೊಳ್ಳುವಲ್ಲಿ ಹುಮ್ಮಸ್ಸು ತೋರುವವರ ಸಂಖ್ಯೆ ಬಹಳ ವಿರಳ. ಯಾಕೆಂದರೆ ಮಕ್ಕಳಿಗೆ ಇದು ಪಾಠ ಪುಸ್ತಕದಲ್ಲಿ ಲಭ್ಯವಿರುವುದಿಲ್ಲ. ಹಾಗಾಗಿ ಪರೀಕ್ಷೆಯಲ್ಲಿ ಈ ಕುರಿತು ಪ್ರಶ್ನೆಗಳು ಬರುವುದಿಲ್ಲ. ಒಂದಷ್ಟು ಜ್ಞಾನ ಸಂಪತ್ತು ತನ್ನ ಬಳಿ ಇದ್ದರೂ ‘ನನಗೆ […]
ಸ್ವಸಹಾಯ ಪರಿಕಲ್ಪನೆಯಲ್ಲಿ ಮರುಪಾವತಿ ವ್ಯವಸ್ಥೆ
ಅನಿಲ್ ಕುಮಾರ್ ಎಸ್.ಎಸ್. ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶಗಳಿಗೆ ಯೋಜನೆಯ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಪ್ರಗತಿನಿಧಿ ಸಾಲ ವಿತರಣೆಗೆ ಅತ್ಯಂತ ಪ್ರಾಶಸ್ತö್ಯ ನೀಡಲಾಗುವುದೆಂದು ಕಳೆದ ಸಂಚಿಕೆಯಲ್ಲಿ ತಿಳಿಸಿದ್ದೆವು.ತಾವು ಪಡೆದುಕೊಂಡ ಸಾಲದ ಮರುಪಾವತಿಯ ಎಲ್ಲಾ ವಿವರಗಳನ್ನು ‘ಮರುಪಾವತಿ ಚೀಟಿ’ಯ ಮೂಲಕ ಸದಸ್ಯರು ತಿಳಿದುಕೊಳ್ಳುತ್ತಾರೆ. ಪ್ರಗತಿನಿಧಿ ಸಾಲವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿಯೇ ಮರುಪಾವತಿ ಚೀಟಿಯನ್ನು ಪಡೆದುಕೊಂಡು ತಾವು ಪ್ರತೀ ವಾರ ಕಟ್ಟಿದ ಮೊತ್ತವನ್ನು ಆ ಮರುಪಾವತಿ ಚೀಟಿಯ ಕೊನೆಯ ಕಾಲಂನಲ್ಲಿ ನಮೂದಿಸಿ ತಮ್ಮ ಮರುಪಾವತಿಯ ಲೆಕ್ಕಾಚಾರವನ್ನು ಅತ್ಯಂತ ನಿಖರತೆಯಿಂದ ನಿರ್ವಹಿಸುತ್ತಾರೆ. […]
ಹುಡುಗಿ ನೋಡಲು ಹೊರಟವರು ಶಿಬಿರ ಸೇರಿದರು
ಮೂರು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಆ ದಿನಗಳಲ್ಲಿ ನಾಲ್ಕು ಮಕ್ಕಳನ್ನು ಓದಿಸುವುದೆಂದರೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಅಂತೂ ದಿವಾಕರ್‌ರವರು ಆರನೇ ತರಗತಿಯವರೆಗೆ ಶಾಲಾ ಮೆಟ್ಟಿಲನ್ನು ಹತ್ತಿದರು. ನಂತರ ಶಿವಮೊಗ್ಗ, ಬೆಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಂಡರು. ಇದರಿಂದ ಕೈ ಸೇರುತ್ತಿದ್ದ ಸಂಬಳ ಕಡಿಮೆಯೆಂದೆನಿಸಿದಾಗ ಮತ್ತೆ ತನ್ನ ಹುಟ್ಟೂರು ಹೊಸನಗರ ತಾಲೂಕಿನ ವಡಾಹೊಸಳ್ಳಿಗೆ ಬಂದು ಕಾಡಿನಲ್ಲಿ ಕದ್ದು ಮರ ಕತ್ತರಿಸುವ ಕೆಲಸದಲ್ಲಿ ತೊಡಗಿದರು.ಸಣ್ಣ ವಯಸ್ಸಿನಲ್ಲೆ ಮದುವೆ : ಇಪ್ಪತ್ತೊಂದು ವರ್ಷ ತುಂಬುತ್ತಿದ್ದ0ತೆ ದಿವಾಕರ್‌ರವರಿಗೆ ಮನೆಮಂದಿ ಸೇರಿ ಮದುವೆಯನ್ನು ಮಾಡಿಸಿಬಿಟ್ಟರು. ಎರಡು […]
ಬೆಲೆ ಕಟ್ಟಲಾಗದ ಮಧುರ ನೆನಪುಗಳು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಇದು ನನಗೆ ಅಜ್ಜಿ ಕೊಟ್ಟ ಸೀರೆ, ಇದು ನನ್ನ ತಂದೆಯ ಪೆಟ್ಟಿಗೆ, ಇದು ನಮ್ಮ ಮದುವೆಯಾದಾಗ ನನ್ನ ತಾಯಿ ಕೊಡಿಸಿದ ಫ್ಯಾನು, ಇದು ನನಗೆ ದೊರೆತ ಮೊದಲ ಬಹುಮಾನದ ಬಟ್ಟಲು. ಇದರಲ್ಲೇ ಈಗಲೂ ಉಣ್ಣುತ್ತಿದ್ದೇನೆ, ಇದು ನನ್ನ ತಂದೆ ಓಡಿಸುತ್ತಿದ್ದ ಸೈಕಲ್. ಇದನ್ನು ಯಾರು ಕೇಳಿದರೂ ಕೊಡುವುದಿಲ್ಲ. ಇವೆಲ್ಲ ನನಗೆ ಅಮೂಲ್ಯ ವಸ್ತುಗಳು. ಈ ವಸ್ತುಗಳಲ್ಲಿ ನನ್ನೆಲ್ಲ ನೆನಪುಗಳು ಅಡಗಿದೆ. ಹಾಗಾಗಿ ಇವುಗಳನ್ನು ಜೋಪಾನವಾಗಿ ಕಾಪಿಟ್ಟಿದ್ದೇನೆ.’ ಎಂದು ಹೇಳುವ ಅನೇಕರನ್ನು ನೋಡಿರುತ್ತೇವೆ.ತಂದೆಯ […]
ವಿಶ್ವ ಜಲ ದಿನ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಪ್ರತೀ ವರ್ಷ ಮಾರ್ಚ್ 22 ಅನ್ನು ‘ವಿಶ್ವ ಜಲ ದಿನ’ವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜಗತ್ತಿನ ಪ್ರತಿಯೊಂದು ದೇಶಕ್ಕೂ ಇಂದು ನೀರಿನ ಮಹತ್ವದ ಅರಿವಾಗಿದೆ. ಪ್ರಾಣವಾಯುವಿನ ನಂತರ ಪ್ರತಿಯೊಂದು ಜೀವ ಸಂಕುಲದ ಅತೀ ಅಗತ್ಯ ವಸ್ತು ಅಂದರೆ ಅದು ಜೀವಜಲ. ‘ನೀರು ಜೀವನದ ಬೇರು’ ಎಂದು ಹೇಳುತ್ತಾರೆ. ಮನುಕುಲದ ನಾಗರೀಕತೆಯ ಇತಿಹಾಸದ ಮೇಲೆ ಕಣ್ಣಾಡಿಸಿದಾಗ ನಾಗರೀಕತೆ ಪ್ರಾರಂಭವಾಗಿರುವುದು ಜೀವನದಿಗಳು ಹಾದುಹೋಗುವ ತಟಗಳಲ್ಲಿಯೇ ಎಂಬುವುದು ಸ್ಪಷ್ಟವಾಗುತ್ತದೆ. ಇದು ಹುಟ್ಟಿನಿಂದ ಸಾವಿನವರೆಗೆ ಮನುಷ್ಯನ ಬದುಕಿನಲ್ಲಿ […]
2025 ಎಪ್ರಿಲ್
ಸಾಮಾನ್ಯ ಜ್ಞಾನ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಸ್ವಸಹಾಯ ಪರಿಕಲ್ಪನೆಯಲ್ಲಿ ಮರುಪಾವತಿ ವ್ಯವಸ್ಥೆ
ಅನಿಲ್ ಕುಮಾರ್ ಎಸ್.ಎಸ್.
ಒಂದು ಕಪ್ ಮೊಸರೂ, ಅಪ್ಪನ ಬಿಸಿಯುಸಿರೂ…
ಎ. ಆರ್. ಮಣಿಕಾಂತ್
ಬೆಲೆ ಕಟ್ಟಲಾಗದ ಮಧುರ ನೆನಪುಗಳು
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು\
ವಿಶ್ವ ಜಲ ದಿನ
ಅನಿಲ್ ಕುಮಾರ್ ಎಸ್. ಎಸ್.
ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶಗಳಿಗೆ ಪ್ರಾಶಸ್ತ್ಯ
ಹಿಂದಿನ ಸಂಚಿಕೆಯಲ್ಲಿ ಸಂಘದ ಸದಸ್ಯರಿಂದಲೇ ಪ್ರಗತಿನಿಧಿ ಸಾಲ ಮಂಜೂರಾತಿ ಕೈಗೊಳ್ಳುವುದು ಹಾಗೂ ಅವುಗಳ ವಿವಿಧ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಂಡಿದ್ದೇವೆ.ಸ್ವಸಹಾಯ ಸಂಘಗಳು ಬ್ಯಾಂಕಿನಿAದ ನೇರವಾಗಿ ಸಾಲ ಸೌಲಭ್ಯವನ್ನು ಪಡೆಯುವ ನಿರ್ಧಾರವನ್ನು ಸ್ವಸಹಾಯ ಸಂಘಗಳೇ ಕೈಗೊಳ್ಳುವುದಾದರೂ ಕೂಡ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಸದಾ ಮುಂಜಾಗ್ರತೆ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ. ಸದಸ್ಯರು ಯಾವ ಉದ್ದೇಶಕ್ಕಾಗಿ ಸಾಲದ ಬೇಡಿಕೆ ನೀಡಿದ್ದಾರೆ ಎನ್ನುವುದಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಬಹುತೇಕ ಸಾಲಗಳು ಉತ್ಪಾದಕ ಹಾಗೂ ಆರ್ಥಿಕ ಚಟುವಟಿಕೆಗಳ ಉದ್ದೇಶವನ್ನು ಹೊಂದಿರುತ್ತವೆ. ಏಕೆಂದರೆ ಯೋಜನೆಯ ಬಿ.ಸಿ. ವ್ಯವಸ್ಥೆಯಲ್ಲಿ […]