ನಿರಂತರ 20 – ಯೋಜನೆ 40

ಬರಹ : ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಇದೊಂದು ವಿಶೇಷ ಸಂದರ್ಭ. 1982ರಲ್ಲಿ ಆರಂಭಗೊoಡ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೀಗ ನಲ್ವತ್ತರ ಹರೆಯ. ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಿಂದ ಆರಂಭಗೊoಡ ಈ ಯೋಜನೆ ಇಂದು ರಾಜ್ಯದಲ್ಲೆಲ್ಲ ಮನೆಮಾತಾಗಿದೆ. ಬಡವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಅಗತ್ಯವಿರುವ ಅನೇಕ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಯೋಜನೆಯು ರೂಪಿಸುತ್ತಾ ಬೆಳೆದಿದೆ. ಪ್ರಮುಖವಾಗಿ ಸ್ವಸಹಾಯ ಸಂಘ ಮಾದರಿಯಲ್ಲಿ ಮಹಿಳೆಯರ ಮತ್ತು ಕೃಷಿಕರ ಸಂಘಟನೆ. ಪ್ರಸ್ತುತ 49 ಲಕ್ಷ ಸದಸ್ಯರು ಯೋಜನೆಯ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. […]

ನಿರಂತರ ಮಾಸಪತ್ರಿಕೆ @ 20

ಖಾವಂದರ ಗ್ರಾಮಾಭಿವೃದ್ಧಿಯ ಕನಸನ್ನು ನನಸಾಗಿಸುವತ್ತ ಸದಾ ನಮ್ಮ ಪಯಣ – ಡಾ| ಎಲ್. ಎಚ್. ಮಂಜುನಾಥ್