ಸರಕಾರದ ಸವಲತ್ತುಗಳನ್ನು ಪಡೆಯಲು ‘ಜ್ಞಾನವಿಕಾಸ’ದ ನೆರವು
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಆಹಾರ ಕಿಟ್ ವಿತರಣೆ
ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ಸರಕಾರಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಸೋಂಕಿತರಿಗೆ ಹಲವಾರು ನೆರವು
ಶ್ರೀ ಹೆಗ್ಗಡೆಯವರ ಮಾರ್ಗದರ್ಶನದಂತೆ ರಾಜ್ಯದ ಸರಕಾರಿ ಆಸ್ಪತ್ರೆಗಳಿಗೆ 100 ಟನ್ ಆಕ್ಸಿಜನ್ ಒದಗಣೆ
ಮಾರುಕಟ್ಟೆಯಲ್ಲಿ ಬರಲಿದೆ ‘ನ್ಯಾನೋ ಯೂರಿಯಾ’ ಗೊಬ್ಬರ ದ್ರಾವಣ
ವೃಷಾಂಕ್ ಖಾಡಿಲ್ಕರ್ ಗೊಬ್ಬರ ಬಳಕೆ ಕೃಷಿಯಲ್ಲಿನ ಒಂದು ವಿಧಾನ. ಬೆಳೆಗಳಿಗೆ ಅಗತ್ಯ ಪೋಷಕಾಂಶಗಳನ್ನು ಗೊಬ್ಬರವು ಒದಗಿಸುತ್ತದೆ. ಸೂಕ್ತ ಮಾಹಿತಿಯೊಂದಿಗೆ ನಿಗದಿತ ಅವಧಿಯಲ್ಲಿ ಮತ್ತು ನಿಗದಿತ ಪ್ರಮಾಣದಲ್ಲಿ ಗೊಬ್ಬರವನ್ನು ಬಳಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ರಸಗೊಬ್ಬರಗಳ ಬಳಕೆಯಲ್ಲಂತೂ ಹೆಚ್ಚು ತಿಳುವಳಿಕೆ, ಎಚ್ಚರಿಕೆ ಅಗತ್ಯ. ‘ಹೆಚ್ಚಿನ ಇಳುವರಿ ನೀಡುವ ರಸಗೊಬ್ಬರಗಳು’ ಎಂಬ ಬ್ರ್ಯಾಂಡ್ ಹತ್ತಾರು ನಕಲಿ, ಕಲಬೆರೆಕೆಯ ರಸಗೊಬ್ಬರಗಳು ಮಾರುಕಟ್ಟೆಯಲ್ಲಿ ಆಧಿಪತ್ಯ ಸಾಧಿಸಿರುವುದರಿಂದ ಕೆಲವೊಮ್ಮೆ ರೈತರು ವಿವಿಧ ರಸಗೊಬ್ಬರಗಳನ್ನು ಎಗ್ಗಿಲ್ಲದೆ ಬಳಸಿ ಕ್ರಮೇಣ ಇಳುವರಿ ಕುಂಠಿತವಾಗಿ, ಮಣ್ಣಿನ ಆರೋಗ್ಯವು ದುರ್ಬಲಗೊಂಡು […]