ಆರೋಗ್ಯ ರಕ್ಷಾ ವಿಮಾ ಯೋಜನೆ

ತಮಗೆಲ್ಲರಿಗೂ ಅನುಕೂಲವಾಗುವಂತೆ ಅನಾರೋಗ್ಯ ವುಂಟಾದಾಗ ಆಸ್ಪತ್ರೆಯ ಚಿಕಿತ್ಸೆ ಪಡೆದುಕೊಳ್ಳಲು ಆರೋಗ್ಯ ರಕ್ಷಾ ಎಂಬ ವಿಮಾ ಯೋಜನೆಯನ್ನು ಕಳೆದ ವರ್ಷ ಜಾರಿಗೆ ತರಲಾಗಿತ್ತು. ಈ ವಿಮಾ ಯೋಜನೆಯಡಿ 33 ಲಕ್ಷ ಸದಸ್ಯರು ನೋಂದಾಯಿಸಿಕೊAಡಿದ್ದರು. ಈ ವಿಮಾ ಯೋಜನೆಯಲ್ಲಿ ರೂ. 10,000 ದವರೆಗೆ ವಿಮಾ ಸೌಲಭ್ಯವು ಲಭ್ಯವಿದ್ದು, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಮಾಡಿಕೊಂಡವರಿಗೆ ಈ ಮೊತ್ತವು ಲಭಿಸುತ್ತಿತ್ತು. ಇದಕ್ಕೆ ವಿಧಿಸಲಾದ ಪ್ರೀಮಿಯಂ ರೂ. 245 ಆಗಿದ್ದು, ಸದಸ್ಯರಿಂದ ರೂ. 125 ನ್ನು ಮಾತ್ರ ಸಂಗ್ರಹಿಸಲಾಗಿತ್ತು. ಉಳಿದ ಮೊತ್ತವನ್ನು ಸಂಘ ಮತ್ತು […]

ಸಂಪೂರ್ಣ ಸುರಕ್ಷಾ ಯೋಜನೆ

ಪ್ರಿಯ ಸದಸ್ಯರೆ,ತಮಗೆಲ್ಲರಿಗೂ ಅನುಕೂಲವಾಗುವಂತೆ ಅನಾರೋಗ್ಯ ಉಂಟಾದಾಗ ಆಸ್ಪತ್ರೆಯ ಚಿಕಿತ್ಸೆ ಪಡೆದುಕೊಳ್ಳಲು ಸಂಪೂರ್ಣ ಸುರಕ್ಷಾ ಎಂಬ ವಿಮಾ ಯೋಜನೆಯು 2003 ರಿಂದ ಜಾರಿಯಲ್ಲಿದೆ. ಈ ವಿಮಾ ಯೋಜನೆಯಡಿ ಹೋದ ವರ್ಷ 9 ಲಕ್ಷ ಸದಸ್ಯರು ನೋಂದಾಯಿಸಿಕೊ0ಡಿದ್ದರು. ಈ ವಿಮಾ ಯೋಜನೆಯಲ್ಲಿ ಪ್ರತಿಯೋರ್ವ ಸದಸ್ಯನಿಗೆ ರೂ. 20,000 ದಂತೆ ಕುಟುಂಬದ 6 ಸದಸ್ಯರಿಗೆ ಒಟ್ಟಾಗಿ ರೂ. 1,20,000 ದವರೆಗೆ ವಿಮಾ ಸೌಲಭ್ಯವು ಲಭ್ಯವಿದ್ದು, ಆಸ್ಪತ್ರೆಯ ಒಳರೋಗಿಯಾಗಿ ಚಿಕಿತ್ಸೆ ಮಾಡಿಕೊಂಡವರಿಗೆ ಈ ಮೊತ್ತವು ದೊರೆಯುತ್ತದೆ. ಇದಕ್ಕೆ ವಿಧಿಸಲಾದ ಪ್ರೀಮಿಯಂ ಮೊತ್ತ ರೂ. […]

ಬದುಕಿಗೆ ಭದ್ರತೆ ನೀಡುವ ‘ಮೈಕ್ರೋ ಬಚತ್’

ಅತೀ ಕಡಿಮೆ ಪ್ರೀಮಿಯಂನೊ0ದಿಗೆ ಹೆಚ್ಚು ವಿಮಾ ರಕ್ಷಣೆಯ ಜೊತೆಗೆ ಖಚಿತ ವಿಮಾ ಮೊತ್ತವನ್ನು ಒದಗಿಸುವ ಭಾರತೀಯ ಜೀವ ವಿಮಾ ನಿಗಮದ ‘ಮೈಕ್ರೋ ಬಚತ್’ ಎಂಬ ಪಾಲಿಸಿಯ ಸೌಲಭ್ಯವನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳ ಸದಸ್ಯರುಗಳ ಬೇಡಿಕೆಯ ಮೇರೆಗೆ ಅವರಿಗೆ ಒದಗಿಸುವ ಕೆಲಸವನ್ನು ಕಳೆದ ಮೂರು ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ.ಮೈಕ್ರೋ ಬಚತ್ ಪಾಲಿಸಿಯ ವಿಶೇಷತೆಕನಿಷ್ಠ ೧೮ ವರ್ಷಗಳಿಂದ ಗರಿಷ್ಠ 55 ವಯಸ್ಸಿನವರೆಗೆ ಯಾರು ಬೇಕಾದರೂ ಮೈಕ್ರೋ ಬಚತ್ ಪಾಲಿಸಿಯನ್ನು ಪಡೆಯಬಹುದಾಗಿದೆ. ಪಾಲಿಸಿಯ ಅವಧಿ ಹತ್ತರಿಂದ ಹದಿನೈದು ವರ್ಷಗಳಾಗಿರುತ್ತದೆ. ಪಾಲಿಸಿಯ […]