ಎಸ್ಸೆಸೆಲ್ಸಿ ಬಳಿಕ ಮುಂದೇನು?

ಗುರುಪ್ರಸಾದ್ ಟಿ. ಎನ್. ಹತ್ತನೇ ತರಗತಿ ಎಂದರೆ ವಿದ್ಯಾರ್ಥಿಯೊಬ್ಬನ ಜೀವನದಲ್ಲಿ ಬದಲಾವಣೆಯ ಪರ್ವಕಾಲ. ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಭೇಷ್ ಅನಿಸಿಕೊಳ್ಳುವ ತವಕ ಒಂದೆಡೆಯಾದರೆ, ಮುಂದಿನ ಕಾಲೇಜು ಜೀವನದ ಬಗ್ಗೆ ಹತ್ತಾರು ಕಲ್ಪನೆಗಳು, ಗೊಂದಲಗಳು. ಇಲ್ಲಿ ವಿದ್ಯಾರ್ಥಿ ಮಾಡುವ ಆಯ್ಕೆ ಆತನ ಕಲಿಕೆ ಮತ್ತು ಆತನ ವೃತ್ತಿ ಜೀವನದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗುತ್ತದೆ. ಈ ನಿಟ್ಟಿನಲ್ಲಿ ಎಸ್ಸೆಸೆಲ್ಸಿ ಬಳಿಕ ವಿದ್ಯಾರ್ಥಿ ಹಾಗೂ ಪೋಷಕರ ಮುಂದಿರುವ ಕೆಲವು ಆಯ್ಕೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಎಸ್ಸೆಸೆಲ್ಸಿ ಮುಗಿಸಿದ ವಿದ್ಯಾರ್ಥಿಯ […]

ಜೀವ ತೆಗೆದೀತು ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್

ದಿನೇಶ ಬಿ.ಕಾಂ. ಪದವೀಧರ. ಬೆಂಗಳೂರಿನ ಕಂಪನಿಯೊoದರ ಉದ್ಯೋಗಿ. ಕೈತುಂಬಾ ಸಂಬಳ, ಚಂದದ ಮನೆ ಎಲ್ಲವೂ ಇತ್ತು. ಆದರೆ ಇತ್ತೀಚೆಗೆ ಅವನ ಹೆಣ ಮನೆಯ ಫ್ಯಾನ್‌ನಲ್ಲಿ ನೇತಾಡುತ್ತಿತ್ತು.ಈ ಘಟನೆ ಪೊಲೀಸರಲ್ಲಿ ಹತ್ತಾರು ಸಂಶಯಗಳನ್ನು ಹುಟ್ಟುಹಾಕಿದವು. ದಿನಕಳೆದಂತೆ ದಿನೇಶನ ಮೊಬೈಲ್‌ಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಂದೇಶಗಳು ಬರತೊಡಗಿದವು. ಇದರ ಬೆನ್ನು ಹತ್ತಿ ಹೋದ ಖಾಕಿಗಳಿಗೆ ಎದುರಾದಳು ‘ಫೇಸ್‌ಬುಕ್ ಮಾಯಾಂಗನೆ.’ದಿನೇಶನಿಗೆ ಒಂದು ದಿನ ಫೇಸ್‌ಬುಕ್‌ನಲ್ಲಿ ‘ನೇಹಾ ಶರ್ಮಾ’ಳ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ರಿಕ್ವೆಸ್ಟ್ಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ. ದಿನಕಳೆದಂತೆ ನೇಹಾ ಶರ್ಮಾ […]