ಖಾಲಿ ಕೈಲಿ ಕಾರ್ಕಳಕೆ ಬಂದಾಕೆ ಅನಾಥರಿಗೆ ಆಸರೆಯಾದಳು

ಡಾ. ಚಂದ್ರಹಾಸ್ ಚಾರ್ಮಾಡಿ ಕಳೆದ 30 ವರ್ಷಗಳ ಹಿಂದೆ ಬರಿಗೈಲಿ ಕುಂದಾಪುರದಿoದ ಕಾರ್ಕಳಕ್ಕೆ ಬಂದ ಆಯಿಷಾ ಬಾನು ಮನಸ್ಸು ಮಾಡಿದರೆ ಇಂದು ಕೋಟ್ಯಾಧಿಪತಿಯಾಗಿ ಮೆರೆಯಬಹುದಿತ್ತು. ಆದರೆ ತನ್ನ ಗಳಿಕೆಯನ್ನೆಲ್ಲ ಅನಾಥರಿಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಅವರ ಬದುಕಿನ ಕಥೆಯನ್ನು ಅವರ ಮಾತಿನಲ್ಲೇ ಕೇಳೋಣ.‘ಕುಂದಾಪುರದ ಪುಟ್ಟ ಹಳ್ಳಿಯಲ್ಲಿ ಜನಿಸಿದ ನಾನು ಅಪ್ಪಟ ಬಡತನದ ಕುಟುಂಬದಿoದ ಬಂದವಳು. ನನ್ನ ತಾಯಿಗೆ ನಾವು ಇಬ್ಬರು ಹೆಣ್ಣು, ಮೂರು ಗಂಡು ಮಕ್ಕಳು. ಕಷ್ಟಪಟ್ಟು ಏಳನೇ ತರಗತಿಯವರೆಗೆ ಓದಿಸಿದರು. ಮುಂದಕ್ಕೆ ಸುಮಾರು ಹತ್ತು […]

ಉದುರಿದ ಕೂದಲಿಗೆ ಕುದುರಿದ ಬೇಡಿಕೆ

ಡಾ. ಚಂದ್ರಹಾಸ್ ಚಾರ್ಮಾಡಿ ಬೆಳ್ಳಂಬೆಳಗ್ಗೆ ನಿಮ್ಮೂರಿನ ರಸ್ತೆಯಲ್ಲೋ, ಓಣಿಯಲ್ಲೋ, ‘ಅಮ್ಮ ಕೂದ್ಲೂ… ಕೂದ್ಲೂ…’ ಎಂದು ಕರೆಯುತ್ತಾ ಸ್ಕೂಟರ್‌ಗೆ ಎಷ್ಟು ಸಾಧ್ಯವೋ ಅಷ್ಟು ಪಾತ್ರೆ, ಬಾಚಣಿಗೆ, ಪಿಂಗಾಣಿ ಮುಂತಾದ ವಸ್ತುಗಳನ್ನು ನೇತಾಡಿಸಿಕೊಂಡು ಓಡಾಡುವವರನ್ನು ನೀವು ನೋಡಿರುತ್ತೀರಿ. ನೀವು ಕೊಡುವ ಕೂದಲಿಗೆ ಅವರೊಂದು ಪಾತ್ರೆ ಕೊಡುತ್ತಾರೆ. ಕಸದಬುಟ್ಟಿಗೆ ಹಾಕುವ ಬದಲು ಕೂದಲನ್ನು ಜೋಪಾನವಾಗಿಟ್ಟರೆ ಚೊಂಬಾದರೂ ಸಿಗುತ್ತದೆ ಎಂಬ ಆಸೆಯನ್ನು ಬಿತ್ತುವ ಕೂದಲು ವ್ಯಾಪಾರಿಗಳು ತಾವು ಖರೀದಿಸಿದ ಕೂದಲನ್ನು ಏನು ಮಾಡುತ್ತಾರೆ? ಎಂಬ ಯೋಚನೆ ನಿಮ್ಮಲ್ಲೂ ಇರಬಹುದಲ್ವಾ! ಇದನ್ನು ತಿಳಿದುಕೊಳ್ಳಬೇಕೆಂದು ನಮ್ಮ […]