Gelathi
Bank Manager
Spoorthi
Adhyakshara Nalnudi
Editorial
ಅಸಹಾಯಕರ ಪಾಲಿನ ಆಸರೆ ಮಾಸಾಶನ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ವಾತ್ಸಲ್ಯ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಇಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ‘ಮಾಸಾಶನ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.ಅಸಹಾಯಕರ ಬಾಳನ್ನು ಬೆಳಗುವ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಸೌಲಭ್ಯಗಳನ್ನು ಪಡೆಯಬೇಕಾದರೆ ಫಲಾನುಭವಿಯ ಬಳಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹೀಗೆ ಯಾವುದಾದರೊಂದು ದಾಖಲಾತಿಗಳು ಇರಬೇಕಾದುದು ಕಡ್ಡಾಯ. ನಾನಾ ಕಾರಣಗಳಿಂದ ಯಾವುದೇ ದಾಖಲೆಗಳಿಲ್ಲದೆ, ಬದುಕಿನ ಇಳಿವಯಸ್ಸಿನಲ್ಲಿ ಅಗತ್ಯ ಸೌಲಭ್ಯಗಳಿಂದ ವಂಚಿತರಾದ, ವಿವಾಹದ ನಂತರ ಪತಿ ಪತ್ನಿಯಿಂದ, […]