ನನ್ನ ಬರಹಗಳ ಮೊದಲ ಓದುಗರು ಶ್ರೀ ಹೆಗ್ಗಡೆಯವರು
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಆತ್ಮನಿರ್ಭರ ಗ್ರಾಮ
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಹಳೆಯ ಬಟ್ಟೆಗೆ ‘ಪ್ರಿಯ’ ಮೆರುಗು
– ವೃಷಾಂಕ್ ಖಾಡಿಲ್ಕರ್
ರೇಬೀಸ್ ರೋಗ ಮುಂಜಾಗ್ರತೆಯೇ ಪರಿಹಾರ
– ಡಾ| ಸಿದ್ಧಲಿಂಗಸ್ವಾಮಿ ಹಿರೇಮಠ
ರಾಮಣ್ಣನ ಜಾಣತನ
ಅಮರಯ್ಯ ಪತ್ರಿಮಠ, ಸುರಪುರ
ಮಕ್ಕಳಲ್ಲಿ ಬೊಜ್ಜು ನಿಯಂತ್ರಣ ಹೇಗೆ?
ಡಾ| ಸಂದೀಪ್ ಹೆಚ್.ಎಸ್.
ಮಕ್ಕಳೊಂದಿಗೆ ಹೆತ್ತವರು ಬೆರೆಯುವುದು ಹೇಗೆ?
ಡಾ. ಲಕ್ಮೀಶ ಭಟ್
ಅರ್ಧಕ್ಕೆ ಕಾಲೇಜು ಬಿಟ್ಟವ ಅಮೆರಿಕ ಮೆಚ್ಚುವಂಥ ಸಾಧನೆ ಮಾಡಿದ!
ಎ. ಆರ್. ಮಣಿಕಾಂತ್
ಅಧ್ಯಯನದಲ್ಲಿ ಆನಂದಪಡುವವರು
– ಡಾ|| ಡಿ. ವೀರೇಂದ್ರ ಹೆಗ್ಗಡೆಯವರು
2022 ಮಾರ್ಚ್
ನಿದ್ದೆ ಮಾಡಿ ಲವಲವಿಕೆಯಿಂದಿರಿ
‘ರಾತ್ರಿ ಏನು ಮಾಡಿದರೂ ನಿದ್ದೆ ಬರಲ್ಲ. ಹಗಲಿನಲ್ಲಿ ದಿನವಿಡೀ ಬರುವ ಆಕಳಿಕೆ ತಡೆಯಲಾಗುವುದಿಲ್ಲ. ಉತ್ಸಾಹ, ಏಕಾಗ್ರತೆಯಿಲ್ಲದೆ ಒಂದು ಕೆಲಸವನ್ನೂ ಸರಿಯಾಗಿ ಮಾಡಲಾಗುವುದಿಲ್ಲ. ಚೆನ್ನಾಗಿ ನಿದ್ದೆ ಬರಲು ಏನು ಮಾಡಬೇಕು ಹೇಳಿ?…’ ನಗರ, ಹಳ್ಳಿ ಎನ್ನದೆ ಹೆಚ್ಚಿನ ಜನರು ನಿದ್ರಾಹೀನತೆಯ ಸಮಸ್ಯೆಯ ಬಗ್ಗೆ ಗೊಣಗುವುದನ್ನು ಕೇಳಿರಬಹುದು. ನಿದ್ದೆ ಬರಲು ಪರಿಹಾರ ಸೂಚಿಸಿ ಎಂದು ವೈದ್ಯರ ಮೊರೆ ಹೋಗುವುದೂ ಇದೆ. ಮತ್ತೆ ಕೆಲವರು ತಾವೇ ವೈದ್ಯರು ಎಂಬಂತೆ ಮೆಡಿಕಲ್ಗಳಲ್ಲಿ ಸಿಗುವ ಔಷಧಿಗಳನ್ನು ತೆಗೆದುಕೊಂಡು ಆರೋಗ್ಯವನ್ನು ಮತ್ತಷ್ಟು ಹಾಳು ಮಾಡಿಕೊಳ್ಳುವುದೂ ಇದೆ. […]
ಮನಗೆದ್ದ ವಾಲಿಬಾಲ್ ಲೀಗ್
– ದಿನಕರ
ನಿಜವಾದ ಆಸ್ತಿ
– ಶಿವರಾಮ ಭಟ್
ಪಶುಗಳಿಗೆ ಪ್ರಾಣ ಕಂಟಕ ಪ್ಲಾಸ್ಟಿಕ್
– ಡಾ| ಸಿದ್ಧಲಿಂಗ ಸ್ವಾಮಿ ಹಿರೇಮಠ
ಅರ್ಧ ‘ಹಾಲಿನ ಚಹಾ’
– ಅನಿಲ್ ಕುಮಾರ್ ಎಸ್.ಎಸ್.
ಅತ್ತೆ – ಸೊಸೆ ಬಾಂಧವ್ಯ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ನಿದ್ದೆ ಮಾಡಿ ಲವಲವಿಕೆಯಿಂದಿರಿ
ಮಿಸ್ಗೈಡ್
ಜಲಸಂರಕ್ಷಣೆ ನಮ್ಮ ಕರ್ತವ್ಯವಾಗಲಿ
– ವೃಷಾಂಕ್ ಖಾಡಿಲ್ಕರ್
ವೈದ್ಯರ ರೂಪದಲ್ಲಿ ದೇವರು ಮಾತಾಡಿದ…
– ಎ. ಆರ್. ಮಣಿಕಾಂತ್