ಆನ್ಲೈನ್ ಲೋನ್ ಬಗ್ಗೆ ಎಚ್ಚರ!
– ಚಂದ್ರಹಾಸ ಚಾರ್ಮಾಡಿ
ವಾಡೆ – ಗುಡಾಣ ನೋಡಿದಿರಾ!
– ಪುಷ್ಪದಂತ
ಏ.27 : ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ
ಪ್ರಕೃತಿ ಚಿಕಿತ್ಸೆ
– ಡಾ|| ಡಿ. ವೀರೇಂದ್ರ ಹೆಗ್ಗಡೆಯವರು
ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ
– ಡಾ| ಎಲ್. ಎಚ್. ಮಂಜುನಾಥ್
2022 ಫೆಬ್ರವರಿ
2022 ಜನವರಿ
2021 ಡಿಸೆಂಬರ್
ಆರೋಗ್ಯ ರಕ್ಷಾ ವಿಮಾ ಯೋಜನೆ
ತಮಗೆಲ್ಲರಿಗೂ ಅನುಕೂಲವಾಗುವಂತೆ ಅನಾರೋಗ್ಯ ವುಂಟಾದಾಗ ಆಸ್ಪತ್ರೆಯ ಚಿಕಿತ್ಸೆ ಪಡೆದುಕೊಳ್ಳಲು ಆರೋಗ್ಯ ರಕ್ಷಾ ಎಂಬ ವಿಮಾ ಯೋಜನೆಯನ್ನು ಕಳೆದ ವರ್ಷ ಜಾರಿಗೆ ತರಲಾಗಿತ್ತು. ಈ ವಿಮಾ ಯೋಜನೆಯಡಿ 33 ಲಕ್ಷ ಸದಸ್ಯರು ನೋಂದಾಯಿಸಿಕೊAಡಿದ್ದರು. ಈ ವಿಮಾ ಯೋಜನೆಯಲ್ಲಿ ರೂ. 10,000 ದವರೆಗೆ ವಿಮಾ ಸೌಲಭ್ಯವು ಲಭ್ಯವಿದ್ದು, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಮಾಡಿಕೊಂಡವರಿಗೆ ಈ ಮೊತ್ತವು ಲಭಿಸುತ್ತಿತ್ತು. ಇದಕ್ಕೆ ವಿಧಿಸಲಾದ ಪ್ರೀಮಿಯಂ ರೂ. 245 ಆಗಿದ್ದು, ಸದಸ್ಯರಿಂದ ರೂ. 125 ನ್ನು ಮಾತ್ರ ಸಂಗ್ರಹಿಸಲಾಗಿತ್ತು. ಉಳಿದ ಮೊತ್ತವನ್ನು ಸಂಘ ಮತ್ತು […]
ಸಂಪೂರ್ಣ ಸುರಕ್ಷಾ ಯೋಜನೆ
ಪ್ರಿಯ ಸದಸ್ಯರೆ,ತಮಗೆಲ್ಲರಿಗೂ ಅನುಕೂಲವಾಗುವಂತೆ ಅನಾರೋಗ್ಯ ಉಂಟಾದಾಗ ಆಸ್ಪತ್ರೆಯ ಚಿಕಿತ್ಸೆ ಪಡೆದುಕೊಳ್ಳಲು ಸಂಪೂರ್ಣ ಸುರಕ್ಷಾ ಎಂಬ ವಿಮಾ ಯೋಜನೆಯು 2003 ರಿಂದ ಜಾರಿಯಲ್ಲಿದೆ. ಈ ವಿಮಾ ಯೋಜನೆಯಡಿ ಹೋದ ವರ್ಷ 9 ಲಕ್ಷ ಸದಸ್ಯರು ನೋಂದಾಯಿಸಿಕೊ0ಡಿದ್ದರು. ಈ ವಿಮಾ ಯೋಜನೆಯಲ್ಲಿ ಪ್ರತಿಯೋರ್ವ ಸದಸ್ಯನಿಗೆ ರೂ. 20,000 ದಂತೆ ಕುಟುಂಬದ 6 ಸದಸ್ಯರಿಗೆ ಒಟ್ಟಾಗಿ ರೂ. 1,20,000 ದವರೆಗೆ ವಿಮಾ ಸೌಲಭ್ಯವು ಲಭ್ಯವಿದ್ದು, ಆಸ್ಪತ್ರೆಯ ಒಳರೋಗಿಯಾಗಿ ಚಿಕಿತ್ಸೆ ಮಾಡಿಕೊಂಡವರಿಗೆ ಈ ಮೊತ್ತವು ದೊರೆಯುತ್ತದೆ. ಇದಕ್ಕೆ ವಿಧಿಸಲಾದ ಪ್ರೀಮಿಯಂ ಮೊತ್ತ ರೂ. […]
ಬದುಕಿಗೆ ಭದ್ರತೆ ನೀಡುವ ‘ಮೈಕ್ರೋ ಬಚತ್’
ಅತೀ ಕಡಿಮೆ ಪ್ರೀಮಿಯಂನೊ0ದಿಗೆ ಹೆಚ್ಚು ವಿಮಾ ರಕ್ಷಣೆಯ ಜೊತೆಗೆ ಖಚಿತ ವಿಮಾ ಮೊತ್ತವನ್ನು ಒದಗಿಸುವ ಭಾರತೀಯ ಜೀವ ವಿಮಾ ನಿಗಮದ ‘ಮೈಕ್ರೋ ಬಚತ್’ ಎಂಬ ಪಾಲಿಸಿಯ ಸೌಲಭ್ಯವನ್ನು ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳ ಸದಸ್ಯರುಗಳ ಬೇಡಿಕೆಯ ಮೇರೆಗೆ ಅವರಿಗೆ ಒದಗಿಸುವ ಕೆಲಸವನ್ನು ಕಳೆದ ಮೂರು ವರ್ಷಗಳಿಂದ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ.ಮೈಕ್ರೋ ಬಚತ್ ಪಾಲಿಸಿಯ ವಿಶೇಷತೆಕನಿಷ್ಠ ೧೮ ವರ್ಷಗಳಿಂದ ಗರಿಷ್ಠ 55 ವಯಸ್ಸಿನವರೆಗೆ ಯಾರು ಬೇಕಾದರೂ ಮೈಕ್ರೋ ಬಚತ್ ಪಾಲಿಸಿಯನ್ನು ಪಡೆಯಬಹುದಾಗಿದೆ. ಪಾಲಿಸಿಯ ಅವಧಿ ಹತ್ತರಿಂದ ಹದಿನೈದು ವರ್ಷಗಳಾಗಿರುತ್ತದೆ. ಪಾಲಿಸಿಯ […]
ಮಕ್ಕಳ ಜ್ವರ – ಮೈಮರೆಯದಿರಿ
ಮಕ್ಕಳಿಗೆ ಜ್ವರ ಇದೆ ಎಂದು ತಿಳಿಯುವುದು ಹೇಗೆ? ಮುಟ್ಟಿ ನೋಡಿದರೆ ಜ್ವರದ ಬಗ್ಗೆ ಒಂದು ಅಂದಾಜು ಮಾಡಬಹುದಷ್ಟೇ. ಆದರೆ ಅದು ಸಾಕಷ್ಟು ಬಾರಿ ತಪ್ಪಾಗಬಹುದು. ಅದಕ್ಕೇ ಜ್ವರದ ಮಾಪಕವಾದ ಡಿಜಿಟಲ್ ಥರ್ಮೋಮೀಟರ್ ಉಪಯೋಗಿಸುವುದು ಉತ್ತಮ. ಅದರಿಂದ ಜ್ವರದ ತೀವ್ರತೆ ಎಷ್ಟಿದೆ ಎಂದು ತಿಳಿಯುತ್ತದೆ. ಕಂಕುಳಲ್ಲಿ ಇಟ್ಟು ಪರೀಕ್ಷಿಸಿದಾಗ 99.4 ಡಿಗ್ರಿ ಪ್ಯಾರಾಮಿಟ್‍ಗಿಂತ ಹೆಚ್ಚು ದೇಹದ ಉಷ್ಣತೆ ಇದ್ದರೆ ಜ್ವರ ಎಂದು ಭಾವಿಸಬೇಕಾಗುತ್ತದೆ. ಸೆಲ್ಸಿಯಸ್‍ನಲ್ಲಾದರೆ 36.5 ಡಿಗ್ರಿ ಸೆಲ್ಸಿಯಸ್‍ನಿಂದ 37.5 ಡಿಗ್ರಿ ಸೆಲ್ಸಿಯಸ್‍ವರೆಗೆ ದೇಹದ ಉಷ್ಣತೆ ಇರುತ್ತದೆ. ಹೆಚ್ಚಿದ್ದರೆ […]
ಒಕ್ಕಣೆಯ ಕೆಲಸವನ್ನು ಸರಳವಾಗಿಸುವ ‘ಒಕ್ಕಣೆ ಯಂತ್ರಗಳು’
ರಾಜ್ಯ ಸರಕಾರ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ 164 ಕೃಷಿಯಂತ್ರಧಾರೆ ಕೇಂದ್ರಗಳು ರೈತರ ಸೇವೆಯಲ್ಲಿ ತೊಡಗಿವೆ. ಸಕಾಲದಲ್ಲಿ ಕಡಿಮೆ ದರದಲ್ಲಿ ಉಪಯುಕ್ತ ಯಂತ್ರಗಳನ್ನು ಒದಗಿಸುವ ಮೂಲಕ ಕೃಷಿಯಂತ್ರಧಾರೆ ಈಗಾಗಲೆ ಮನೆಮಾತಾಗಿದೆ. ಈ ಬಾರಿಯ ಭತ್ತ ಕಟಾವಿಗೆ ಹೆಚ್ಚಿನ ಕಡೆಗಳಲ್ಲಿ ರೈತರು ಕಟಾವು ಯಂತ್ರಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದರು. ಆದರೆ ಅಕಾಲಿಕವಾಗಿ ಎಡೆಬಿಡದೆ ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ನೀರಪಾಲಾದುವು. ಇದರಿಂದಾಗಿ ಕೃಷಿಯಂತ್ರಧಾರಾ ಕಾರ್ಯಕ್ರಮಕ್ಕೂ ಬಹುದೊಡ್ಡ ಹೊಡೆತ ಬಿದ್ದಿದೆ.ಮಳೆ ಅವಾಂತರದಿಂದ ವ್ಯಾಪಕ ನಷ್ಟರಾಜ್ಯದಲ್ಲಿ ಈ ಬಾರಿ ಜುಲೈಯಿಂದ […]
ವೈನ್ ಶಾಪ್ ಗಿರಾಕಿ ಶೇಂಗಾ ಮಾರಾಟಗಾರನಾದ ಕತೆ!
ವೃಷಾಂಕ್ ಖಾಡಿಲ್ಕರ್
ಪ್ರೊ ಕಬಡ್ಡಿ ರೆಫರಿಗಳ ಕುರಿತೊಂದಿಷ್ಟು…
ದಿನಕರ
ನಿಮ್ಮ ಮೊಬೈಲ್ ನಲ್ಲಿರುವ ಮಾಹಿತಿಗಳನ್ನು ಕದಿಯುವ ಆ್ಯಪ್ ಗಳ ಬಗ್ಗೆ ಎಚ್ಚರಿಕೆಯಿರಲಿ
ಸುನಿಲ್ ಹೆಗ್ಡೆ, ಧರ್ಮಸ್ಥಳ
ರಾಜ್ಯಾದ್ಯಂತ 730 ಶಾಲೆಗಳಿಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನದೀಪ ಗೌರವ ಶಿಕ್ಷಕರ ನಿಯೋಜನೆ
ಡಾ. ಎಲ್.ಎಚ್. ಮಂಜುನಾಥ್
ವಿಶೇಷಚೇತನರ ಪಾಲಿನ ಭಾಗ್ಯದ ಬಾಗಿಲು ಸೇವಾ ಅಂಧರ ಸಂಸ್ಥೆ
ಚಂದ್ರಹಾಸ ಚಾರ್ಮಾಡಿ
ಮಕ್ಕಳ ಜ್ವರ – ಮೈಮರೆಯದಿರಿ
ಡಾ| ಸಂದೀಪ್ ಹೆಚ್.ಎಸ್.
ಆಡದ ಮಾತನ್ನು ಸೇವಕನಾಗಿ ದುಡಿಸಿಕೊಳ್ಳಿ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು