‘ನಿರಂತರ’ ಪತ್ರಿಕೆಯನ್ನು ಓದಿರಿ, ಪ್ರಜ್ಞಾವಂತರಾಗಿ ಬೆಳೆಯಿರಿ
ಆತ್ಮೀಯರೇ, ನಿಮ್ಮ ‘ನಿರಂತರ’ ಪತ್ರಿಕೆಗೆ ಇದೀಗ ಇಪ್ಪತ್ತರ ಹರೆಯ. 2003ರಲ್ಲಿ ಪ್ರಾರಂಭಗೊAಡ ಈ ಪತ್ರಿಕೆ ಇಂದು ರಾಜ್ಯದ ಜನಪ್ರಿಯ ಮಾಸಿಕ ಆಗಿದೆ. ನಿರಂತರದ ಎಲ್ಲ ಪುಟಗಳೂ ಇದೀಗ ವರ್ಣಮಯವಾಗಿವೆ. ಲೇಖನಗಳ ಮೂಲಕ ಪ್ರಸ್ತುತ ವಿಷಯಗಳ ಬಗ್ಗೆ ಆಳವಾಗಿ ಚರ್ಚಿಸಿ, ಜ್ವಲಂತ ವಿಷಯಗಳನ್ನು ಬೆಳಕಿಗೆ ತರುತ್ತಿರುವ ಸದಭಿರುಚಿಯ ಪತ್ರಿಕೆಯಾಗಿದೆ. ಸಾಮಾನ್ಯರೂ ಓದುವಂತೆ ಸರಳ ಭಾಷೆಯ ಲೇಖನಗಳು ಈ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದು, ಓದಲು ಸುಲಭವಾಗಿದೆ.‘ನಿರಂತರ’ ಪತ್ರಿಕೆಯಲ್ಲಿ ನಮ್ಮ ಬದುಕಿಗೆ ಬೇಕಾಗುವ ಎಲ್ಲ ಹೂರಣಗಳನ್ನು ಜೋಡಿಸಲಾಗಿದೆ. ಮುಖ್ಯವಾಗಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು […]
ಕೈ ಒರೆಸಿ ಬಿಸಾಡುವ ನ್ಯಾಪ್ಕಿನ್ ಕೈ ಹಿಡಿಯಿತು!
– ಎ. ಆರ್. ಮಣಿಕಾಂತ್
ಮಾಹಿತಿ ಹಕ್ಕಿನಡಿ ಮಾಹಿತಿ ಪಡೆಯುವುದು ಹೇಗೆ?
ರಾಜೀವ ಹೆಗಡೆ
ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಿರಿ ನಿಶ್ಚಿಂತರಾಗಿ ಬದುಕಿರಿ
– ಡಾ| ಎಲ್. ಎಚ್. ಮಂಜುನಾಥ್
ಕೂನಮಡಿವಾಳದ ಮಾದರಿ ಕೆರೆ
– ಡಾ. ಚಂದ್ರಹಾಸ್ ಚಾರ್ಮಾಡಿ
ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಿ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ನಾಳಿನ ಭವಿಷ್ಯ ನಿಂತಿದೆ ಇಂದಿನ ವರ್ತಮಾನದಲ್ಲಿ
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಕಾಶಿಯಾತ್ರೆಯ ಕೈಪಿಡಿ
– ನಂದಿನಿ ಶೇಟ್
ಉತ್ತಮ ಆರೋಗ್ಯಕ್ಕೆ ನಿದ್ದೆ ಎಷ್ಟು ಅಗತ್ಯ?
– ಚೇತನಾ ಚಾರ್ಮಾಡಿ
ಮದ್ಯಪಾನದ ವಿರುದ್ಧ ಮೌನ ಸಮರ ಸಾರಿದ ಸಾಮಾನ್ಯರು
– ಡಾ| ಎಲ್.ಎಚ್. ಮಂಜುನಾಥ್
ಮಕ್ಕಳಿಗೆ ಕೆಮ್ಮು – ಜ್ವರ ಬಂದರೆ ಏನು ಮಾಡಬೇಕು?
– ಡಾ| ಸಂದೀಪ್ ಹೆಚ್.ಎಸ್.
ಊಟಕ್ಕುಂಟು 18 ಬಗೆಯ ಉಪ್ಪಿನಕಾಯಿ!
– ವೃಷಾಂಕ್ ಖಾಡಿಲ್ಕರ್
ಕಳವಾದ ಮೊಬೈಲ್ಗೆ ಲಾಕ್ ಮಾಡಿ
– ಡಾ. ಚಂದ್ರಹಾಸ್ ಚಾರ್ಮಾಡಿ
‘ಸುರಕ್ಷಾ’ ಮತ್ತು ‘ಆರೋಗ್ಯ ರಕ್ಷಾ’ ನೋಂದಾವಣೆಗೆ ಸುವರ್ಣಾವಕಾಶ
ನೀರಿನಲ್ಲಿ ಪ್ರಾಣಿ – ಪಕ್ಷಿಗಳಿಗೂ ಪಾಲಿರಲಿ
– ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
‘ನಿರಂತರ’ ಪತ್ರಿಕೆಯನ್ನು ಓದಿರಿ, ಪ್ರಜ್ಞಾವಂತರಾಗಿ ಬೆಳೆಯಿರಿ
– ಡಾ| ಎಲ್.ಎಚ್. ಮಂಜುನಾಥ್
‘ನಿರಂತರ’ ಫೆಬ್ರವರಿ – 2023ರ ಸಂಚಿಕೆಯನ್ನು ನಿಮ್ಮ ಮೊಬೈಲ್ನಲ್ಲೆ ಓದಬಹುದು
‘ನಿರಂತರ’ ಜನವರಿ – 2023ರ ಸಂಚಿಕೆಯನ್ನು ನಿಮ್ಮ ಮೊಬೈಲ್ನಲ್ಲೆ ಓದಬಹುದು
‘ನಿರಂತರ’ ಡಿಸೆಂಬರ್ – 2022ರ ಸಂಚಿಕೆಯನ್ನು ನಿಮ್ಮ ಮೊಬೈಲ್ನಲ್ಲೆ ಓದಬಹುದು
ಹೆತ್ತವರ ಕೈಯಲ್ಲಿದೆ ಮಕ್ಕಳ ಭವಿಷ್ಯ
ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಸುಮಾರು4-5 ಗಂಟೆಗಳ ರೈಲು ಪ್ರಯಾಣದಲ್ಲಿ ಅನೇಕ ವಿಚಾರಗಳು ನಮ್ಮ ಗಮನವನ್ನು ಸೆಳೆಯುತ್ತಿರುತ್ತವೆ. ಇದುವರೆಗೆ ನಿದ್ದೆಯೇ ಮಾಡಿಲ್ಲವೇನೋ ಎಂಬoತೆ ಗೊರಕೆ ಹೊಡೆಯುತ್ತಾ ಮಲಗಿದವರು, ಯಾವಾಗ ತಾನಿಳಿಯುವ ಸ್ಥಳ ಬರುವುದೋ ಎಂದು ಕಾತರದಿಂದ ಗಂಟೆ ನೋಡುತ್ತಾ ಕಾಯುವವರು, ತನ್ನ ಮೊಬೈಲ್‌ನಲ್ಲಿ ಹಾಡು, ವೀಡಿಯೋ ನೋಡುವುದರಲ್ಲೇ ಮಗ್ನರಾಗಿ ಪ್ರಪಂಚವನ್ನೆ ಮರೆತವರು, ಫೋನ್‌ನಲ್ಲಿ ಗಟ್ಟಿಯಾಗಿ ಮಾತನಾಡಿ ನಗುವವರು ಹೀಗೆ ಎಲ್ಲರೂ ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿರುತ್ತಾರೆ.ಅವರೆಲ್ಲರ ಮಧ್ಯೆ ಪುಸ್ತಕ ಓದಿನಲ್ಲಿ ತಲ್ಲೀನಳಾಗಿ ತನ್ನಷ್ಟಕ್ಕೆ ನಗುತ್ತಿರುವ ಹುಡುಗಿಯೊಬ್ಬಳನ್ನು ನೋಡಿ […]