‘ಕೀಟಗಳ ಪ್ರಪಂಚವೆಂಬ ವಿಸ್ಮಯ’ ಪುಸ್ತಕವನ್ನು ಓದಿ ಅದರಲ್ಲಿ ಬರುವ ಕೀಟಗಳ ಮತ್ತು ಅವುಗಳ ಚಲವಲನಗಳನ್ನು ಗಮನಿಸಿ ತಮ್ಮ ಬಾಲ್ಯದ ದಿನಗಳಲ್ಲಿ ಕೀಟಗಳೊಂದಿಗೆ ಆಟವಾಡುತ್ತ ಅವುಗಳ ನೆನಪುಗಳನ್ನು ಒಂದೊಂದಾಗಿ ಜ್ಞಾಪಕ ಮಾಡಿಕೊಳ್ಳುತ್ತಾ ತಮ್ಮ ಲೇಖನದ ಮೂಲಕ ಪ್ರಕೃತಿಯಲ್ಲಿನ ಪ್ರತಿಯೊಂದು ಕೀಟಗಳನ್ನು ರಕ್ಷಿಸುವತ್ತ ನಾವು ಗಮನಹರಿಸಬೇಕಾಗಿದೆ ಎನ್ನುವುದಂತೂ ಸತ್ಯ. ಹಾಗೆ ಮಧ್ಯರಾತ್ರಿಲಿ ಮನೆ ಬಿಟ್ಟು ಬಂದವಳು ಮಾಯಾಬಜಾರ್ ನ ಮಹಾರಾಣಿಯಾದಳು ಎಂಬ ಲೇಖನದಲ್ಲಿ ವೈಶಾಲಿಯವರು ತಮ್ಮ ಬದುಕಿನಲ್ಲಿ ಕಷ್ಟಪಟ್ಟು ಮೇಲೆ ಬಂದಿರುವುದು ಇನ್ನೊಬ್ಬರಿಗೆ ಸ್ಪೂರ್ತಿಯಾಗಿದೆ. ಜೂನ್ ಮಾಹೆಯ ಮುಖಪುಟದಲ್ಲೇ ಸದಸ್ಯರ ಬೆರಳಂಚಿನಲ್ಲಿ ಪ್ರಗತಿ ನಿಧಿ ಉತ್ತಮ ಬೆಳವಣಿಗೆ.
ಆರ್ ಬಿ ಪುಟ್ಟೇಗೌಡ.ಹೊಳೆನರಸೀಪುರ.
One Response