2026 ಜುಲೈ
ಮನಸ್ಸಿಗೆ ಪಾಠ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಈ ಜಗತ್ತು ಒಳಿತು-ಕೆಡುಕುಗಳೆರಡರ ಸಮ್ಮಿಶ್ರಣ. ಇಲ್ಲಿ ಹತ್ತು ಹಲವು ರೀತಿಯ, ವ್ಯಕ್ತಿತ್ವ, ಸ್ವಭಾವದ ಜನರನ್ನು ಕಾಣಬಹುದು. ಮುಖ್ಯವಾಗಿ ಸಮಾಜದಲ್ಲಿ ಎಲ್ಲ ಕಡೆ ಒಳ್ಳೆಯವರ ಒಂದು ಪ್ರತ್ಯೇಕ ಪಂಗಡವಿರುತ್ತದೆ. ಅವರು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಿರುತ್ತಾರೆ. ಅವರು ಪರೋಪಕಾರಿಗಳು, ಸಜ್ಜನರ ಸಂಗವನ್ನೆ ಬಯಸುವವರು, ಜೇನು ನೊಣದಂತಿರುತ್ತಾರೆ. ಅಂದರೆ ಜೇನು ನೊಣ ಯಾವಾಗಲೂ ಹೂವಿನೊಳಗಿನ ಮಧುವನ್ನು ಹೂವಿಗೆ ನೋವಾಗದಂತೆ ಸಂಗ್ರಹಿಸುತ್ತದೆ. ಜೇನು ಬಂದರೆ ಮಾತ್ರ ಹೂವಿನ ಪರಾಗಸ್ಪರ್ಶ ಕ್ರಿಯೆ ನಡೆಯುತ್ತದೆ. ಇವರುಗಳು ಎಲ್ಲಿ ಒಳ್ಳೆಯ ಕಾರ್ಯಗಳು […]
ಜಲಕ್ರಾಂತಿಗೆ ಮುನ್ನುಡಿ ಬರೆದ ನಮ್ಮೂರು ನಮ್ಮ ಕೆರೆ
ಅನಿಲ್ ಕುಮಾರ್ ಎಸ್. ಎಸ್. ಕಳೆದ ಸಂಚಿಕೆಯಲ್ಲಿ ‘ಶುದ್ಧಗಂಗಾ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಇಂದಿನ ಸಂಚಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಅತ್ಯಮೂಲ್ಯ ಕಾರ್ಯಕ್ರಮಗಳಲ್ಲಿ ಒಂದಾದ ‘ನಮ್ಮೂರು ನಮ್ಮ ಕರೆ’ ಕಾರ್ಯಕ್ರಮದ ಕುರಿತು ತಿಳಿದುಕೊಳ್ಳೋಣ.ಒಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿ ಅತೀ ಕಡಿಮೆ ಅಂತರ್ಜಲ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನವನ್ನು ಪಡೆದಿದೆ. ಅಂದರೆ ನೀರಿನ ಸಮಸ್ಯೆ ಬಡವರ ನಿತ್ಯ ಸಮಸ್ಯೆಯಾಗಿಯೇ ಉಳಿದಿತ್ತು. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ದೊಡ್ಡ ಕೆರೆಗಳಿದ್ದರೂ, ಮಳೆಗಾಲ ಮುಗಿದ ಒಂದೆರಡು ತಿಂಗಳುಗಳಲ್ಲಿಯೇ ಕೆರೆಗಳು ಬತ್ತಿ ಹೋಗುತ್ತಿದ್ದವು. […]
ಜಗತ್ತನ್ನೇ ಬೆದರಿಸುತ್ತಿರುವ ಅಣ್ವಸ್ತ್ರ ಲೋಕದ ಸುತ್ತಮುತ್ತ
ರಾಜೀವ ಹೆಗಡೆ ಸುಮಾರು ಎಂಟು ದಶಕಗಳ ಹಿಂದೆ ಜಪಾನ್ ಮೇಲೆ ಅಣು ಬಾಂಬ್ ಹಾಕಿ ಎರಡು ಲಕ್ಷ ಜನರ ಪ್ರಾಣ ತೆಗೆದು ರಕ್ಕಸತನ ಮೆರೆದಿದ್ದ ಅಮೆರಿಕವು ಇಂದು ಅದೇ ಅಣು ಶಕ್ತಿ ಹೆಸರಿನ ಇರಾನ್ ಅನ್ನು ನಿರ್ನಾಮ ಮಾಡುವ ಪ್ರಯತ್ನಕ್ಕಿಳಿದಿದೆ. ಈ ಜಗತ್ತು ಕಂಡ ಪ್ರಳಯಾಂತಕ ಅಣು ಬಾಂಬ್ ಮೂಲಕ ವಿಶ್ವವು ತನ್ನದೇ ಆಯಾಮದಲ್ಲಿ ಶಾಂತಿ ವ್ಯಾಖ್ಯಾನವನ್ನು ಮಾಡುತ್ತಿದೆ. ಅಂತಾರಾಷ್ಟ್ರೀಯ ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲದವರಿಗೆ ಈ ಅಣು ಬಾಂಬ್ ದೊಡ್ಡ ಗೊಂದಲವನ್ನು ಸೃಷ್ಟಿಸಿದೆ. ಏಕೆಂದರೆ ಇದರಿಂದ […]
ಪಟ ಪಟ್ ವೀಡಿಯೋ ಎಡಿಟಿಂಗ್‌ಗೆ ಕ್ಯಾಪ್‌ಕಟ್
ಇಂದುಧರ ಹಳೆಯಂಗಡಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ವೀಡಿಯೋ ಕಂಟೆಂಟ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಯೂಟ್ಯೂಬ್, ಇನ್‌ಸ್ಟಾಗ್ರಾಮ್ ರೀಲ್ಸ್, ಫೇಸ್‌ಬುಕ್, ಶಾರ್ಟ್ಸ್ ಹಾಗೂ ಇತರ ವೇದಿಕೆಗಳಲ್ಲಿ ಪ್ರತಿದಿನ ಲಕ್ಷಾಂತರ ವೀಡಿಯೋಗಳು ಅಪ್‌ಲೋಡ್ ಆಗುತ್ತಿವೆ. ಈ ಬೆಳವಣಿಗೆಯ ನಡುವೆ ವೀಡಿಯೋ ಎಡಿಟಿಂಗ್ ಅನ್ನು ಸುಲಭಗೊಳಿಸಿದ ಆ್ಯಪ್‌ಗಳಲ್ಲಿ ಕಂಟೆಂಟ್ ಕ್ರಿಯೇಟರ್‌ಗಳ ನಡುವೆ ಜನಪ್ರಿಯವಾಗಿರುವ ಒಂದು ಆ್ಯಪ್ ‘ಕ್ಯಾಪ್‌ಕಟ್’. ಇದು ಚೀನಾದ ಬೈಟ್ ಡ್ಯಾನ್ಸ್ ಕಂಪನಿ ಅಭಿವೃದ್ಧಿಪಡಿಸಿರುವ ವೀಡಿಯೋ ಎಡಿಟಿಂಗ್ ಆ್ಯಪ್ ಆಗಿದೆ. ಕ್ಯಾಪ್‌ಕಟ್‌ನ ವಿಶೇಷತೆ ಎಂದರೆ ವೃತ್ತಿಪರ ಎಡಿಟಿಂಗ್ […]
ಜೀವನ ಪಾಠ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಜೀವನದಲ್ಲಿ ಸಮಸ್ಯೆ, ವಿಪತ್ತು ಅಥವಾ ಅಪಾಯಗಳು ಹೇಳಿ ಕೇಳಿ ಬರುವುದಿಲ್ಲ. ಅದು ಅನಿರೀಕ್ಷಿತ. ಯಾವಾಗ, ಹೇಗೆ, ಯಾವ ರೂಪ, ರೀತಿಯಲ್ಲಿ ಬಂದೆರಗುತ್ತವೆ ಎಂಬುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅನಾರೋಗ್ಯ, ಅಪಘಾತ, ಅವಘಡ, ಪ್ರಾಕೃತಿಕ ವಿಕೋಪ, ಕಷ್ಟ-ನಷ್ಟ, ನೋವು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅಪಾಯ ಎದುರಾಗಬಹುದು. ಪರಿಣಾಮವಾಗಿ ನಿತ್ಯ ಜೀವನದಲ್ಲಿ ಏರು-ಪೇರುಗಳಾಗಬಹುದು. ಬದುಕೇ ಸಾಕೆಂದೆನಿಸಿ ಕೆಲವರು ಸಾಯುವ ತೀರ್ಮಾನಕ್ಕೂ ಬರಬಹುದು. ಪ್ರತಿಯೊಬ್ಬರು ಸಮಸ್ಯೆಗಳಿಗೆ ಎದುರುಗೊಳ್ಳುತ್ತಲೇ ಇರುತ್ತಾರೆ. ಕೆಲವರು ಸಮಸ್ಯೆಗಳನ್ನು ಎದುರಿಸಲು ಪ್ರಯತ್ನಿಸಿ ಸೋಲುತ್ತಾರೆ. […]
ಕುಟುಂಬಕ್ಕೊಂದು ಇತಿಮಿತಿಯ ಬಜೆಟ್ ಇರಲಿ
ಅನಿಲ್ ಕುಮಾರ್ ಎಸ್. ಎಸ್. ಕಳೆದ ಎರಡು-ಮೂರು ದಶಕಗಳಿಂದ ದುಡಿದು ಸಂಪಾದಿಸುತ್ತಿರುವ ಮಧ್ಯಮ ವಯಸ್ಸಿನ ಉದ್ಯೋಗಿಗಳು ಸಹಜವಾಗಿಯೆ ಕೆಲವೊಮ್ಮೆ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ‘ಹಿಂದೆ ತಿಂಗಳಿಗೆ ರೂ. 2 ಸಾವಿರ ಸಂಬಳ ಪಡೆಯುತ್ತಿದ್ದೆವು. ಆದರೆ ಇದೀಗ ತಿಂಗಳಿಗೆ ರೂ. 2 ಲಕ್ಷ ಸಂಬಳ ಕೈ ಸೇರುತ್ತಿದೆ. ಆದರೆ ರೂ. 2 ಸಾವಿರ ಸಂಬಳ ಪಡೆಯುತ್ತಿದ್ದಾಗ ದೊರೆಯುತ್ತಿದ್ದ ನೆಮ್ಮದಿ ಇಂದು ಇಲ್ಲವಾಗಿದೆ. ಇಂದು ತಿಂಗಳಿಗೆ ರೂ. 2 ಲಕ್ಷ ದುಡಿದರೂ ಆ ಹಣ ಕೈಯಲ್ಲಿ ಉಳಿಯುತ್ತಿಲ್ಲ.’ […]
ಮನಸ್ಸಿಗೆ ಪಾಠ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಜಲಕ್ರಾಂತಿಗೆ ಮುನ್ನುಡಿ ಬರೆದ ನಮ್ಮೂರು ನಮ್ಮ ಕೆರೆ
ಅನಿಲ್ ಕುಮಾರ್ ಎಸ್. ಎಸ್.
ಈ ಕಥೆಯ ನಾಯಕಿ – ಐಸ್ ಕ್ರೀಮ್ ಫ್ಯಾಕ್ಟರಿ ಮಾಲಕಿ
ಡಾ. ಚಂದ್ರಹಾಸ್ ಚಾರ್ಮಾಡಿ
ರೂಪಾಯಿ ಹರಿದು ಬಿತ್ತನೆ ಮಾಡಿದಾತ 300 ಕೋಟಿಗೆ ಒಡೆಯ
ಎ.ಆರ್. ಮಣಿಕಾಂತ್
ಜೀವನ ಪಾಠ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಕುಟುಂಬಕ್ಕೊಂದು ಇತಿಮಿತಿಯ ಬಜೆಟ್ ಇರಲಿ
ಅನಿಲ್ ಕುಮಾರ್ ಎಸ್. ಎಸ್.
2026 ಜೂನ್
ಅಮೆರಿಕ ಸೇರುವ ಮಧುಗಿರಿಯ ಹೀರೆನಾರು
ಡಾ. ಚಂದ್ರಹಾಸ್ ಚಾರ್ಮಾಡಿ ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಮೈ ಉಜ್ಜಲು ತೆಂಗು, ಹೀರೆ ಕಾಯಿಯ ನಾರನ್ನು ಬಳಸುತ್ತಿದ್ದರು. ದಿನಕಳೆದಂತೆ ಅವು ತೆರೆಮರೆಗೆ ಸರಿಯಿತು. ಇದೀಗ ಹೀರೆನಾರು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ನೋಡಲು ಇದೇನ್ ಮಹಾ! ಹೀರೆಯಿಂದ ತೆಗೆದ ನಾರಲ್ಲವೇ! ಎಂದು ಭಾವಿಸಿದರೂ ಅದರ ವಿನ್ಯಾಸ ಮಾತ್ರ ಎಂಥವರನ್ನು ಮೋಡಿ ಮಾಡುವಂತಿದೆ. ಮಧುಗಿರಿ ತಾಲೂಕಿನ ಅಕ್ಕಿಕಾಳು ಶಿವಣ್ಣರವರಿಗೆ ಹೀರೆ ನಾರಿನ ವಸ್ತುಗಳು ಸುಂದರ ಬದುಕನ್ನು ನೀಡಿದೆ. ಆಂಧ್ರಪ್ರದೇಶಕ್ಕೆ ತಾಗಿಕೊಂಡAತೆ ಇರುವ ಜಮೀನಿನಲ್ಲಿ ಪೂರ್ವಜರ ಕಾಲದಿಂದ ಸುವರ್ಣ ತುಪ್ಪದ […]
ಷಡ್ ಲೇಶ್ಯೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಂದು ಮಾವಿನ ತೋಟದೊಳಗೆ ಓರ್ವ ಮುನಿ ತಪಸ್ಸು ಮಾಡುತ್ತಿರುತ್ತಾನೆ. ಒಂದು ದಿನ ಆ ತೋಟಕ್ಕೆ ಕೈಯಲ್ಲಿ ಕೊಡಲಿ ಹಿಡಿದುಕೊಂಡ ಆಗಂತುಕನೊಬ್ಬನ ಪ್ರವೇಶವಾಗುತ್ತದೆ. ಹಸಿವಿನಿಂದಾಗಿ ಆತನ ಮುಖದಲ್ಲಿ ರೋಷ, ಅಸಹನೆ ಎದ್ದು ಕಾಣುತ್ತಿರುತ್ತದೆ. ಒಂದೆ ಸಮನೆ ತನ್ನ ಕೈಯಲ್ಲಿರುವ ಕೊಡಲಿಯಿಂದ ಮಾವಿನ ಮರವೊಂದರ ಬುಡವನ್ನೇ ಕಡಿಯಲಾರಂಭಿಸುತ್ತಾನೆ. ಇದನ್ನು ಕಂಡು ಮುನಿ ಚಿಂತಿಸುತ್ತಾನೆ. ‘ಇವನ ಹಸಿವು ನೀಗಲು ಎಂಟರಿoದ ಹತ್ತು ಹಣ್ಣುಗಳು ಸಾಕಾಗುತ್ತದೆ. ಆದರೆ ಈತ ಇಡೀ ಮರವನ್ನೇ ಉರುಳಿಸುತ್ತಿದ್ದಾನೆ’. ಬಿದ್ದ ಹಣ್ಣನ್ನು ಹೆಕ್ಕಿ […]
ಉತ್ತಮ ಆರೋಗ್ಯ ರಕ್ಷಣೆಗಾಗಿ ಶುದ್ಧ ನೀರನ್ನೊದಗಿಸುವ ಶುದ್ಧಗಂಗಾ
ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ರುದ್ರಭೂಮಿ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಪೂಜ್ಯ ಶ್ರೀ ಹೆಗ್ಗಡೆಯವರ ಧೀಮಂತ ಚಿಂತನೆಯಿAದ ಮೂಡಿಬಂದ ‘ಶುದ್ಧಗಂಗಾ’ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳೋಣ.ನಮ್ಮ ದೇಹದ ಶೇ. 70ರಷ್ಟು ಭಾಗ ದ್ರವದಿಂದ ಕೂಡಿರುತ್ತದೆ.ಹಾಗೆಯೇ ವೈದ್ಯರು ನಿತ್ಯ ಎರಡು-ಮೂರು ಲೀಟರ್ ನೀರು ಅಥವಾ ದ್ರವ ಆಹಾರವನ್ನು ಸೇವಿಸಬೇಕೆಂದು ಹೇಳುತ್ತಾರೆ. ಒಂದು ವೇಳೆ ನಾವು ಕುಡಿಯುವ ನೀರು ಮಲಿನವಾಗಿ ಅನಾರೋಗ್ಯಕ್ಕೆ ಕಾರಣವಾದರೆ, ಅಂತಹ ದುರಾದೃಷ್ಟ ಜನರ ದೈನಂದಿನ ಜೀವನ ಹೇಗಿರಬಹುದು? ಅವರು […]
ಬದಲಿ ಇಂಧನಗಳತ್ತ – ಹರಿಸಬೇಕಿದೆ ಚಿತ್ತ
ಜಗತ್ತಿನ ಪ್ರತಿಯೊಂದು ಘಟನೆಯು ಮುಂದಿನ ಬದುಕಿಗೆ ಒಂದು ಸುಂದರವಾದ ಮುನ್ನುಡಿಯನ್ನು ನೀಡುತ್ತದೆ. ಯಾವುದೋ ಒಂದು ಪ್ರಮುಖವಾದದ್ದು ಇನ್ನೇನು ತೆರೆಮರೆಗೆ ಸರಿಯುತ್ತದೆ, ಅದನ್ನು ಉಳಿಸುವವರೇ ಇಲ್ಲ ಎನ್ನುವಾಗ ವಿಸ್ಮಯದಂತೆ ಕೆಲವೊಂದು ಘಟನೆಗಳು ನಡೆದು ಅವು ಮತ್ತೆ ಹಿಂದಿನ ದಿನಗಳತ್ತ ಮುಖ ಮಾಡುವಂತೆ ಮಾಡುತ್ತವೆ. ಕೊರೊನಾ ಎಂಬ ಮಹಾಮಾರಿ ಜಗತ್ತಿಗೆ ಆರೋಗ್ಯದ ಬಗೆಗಿನ ಕಾಳಜಿಯ ಪಾಠವನ್ನು ಕಲಿಸಿದೆ. ಇದೀಗ ಅಮೆರಿಕ-ಇಸ್ರೇಲ್-ಇರಾನ್ ಯುದ್ಧ ಕೂಡಾ ಭವಿಷ್ಯದ ದಿನಗಳಿಗೆ ನಾವು ಹೇಗೆ ಸಿದ್ಧರಾಗಬೇಕು ಎಂಬ ಪಥವನ್ನು ತೋರಿಸಿದೆ. ಇದು ಕೇವಲ ಮೂರು ದೇಶಗಳ […]
ಮಹಿಳಾ ಮೀಸಲಾತಿ – ಭರವಸೆ ಮತ್ತು ವಾಸ್ತವ
ಡಾ. ಗೀತಾ ಎ.ಜೆ. ದೇಶದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದರೂ ನಿರ್ಧಾರ ಕೈಗೊಳ್ಳುವ ಅತ್ಯುನ್ನತ ಸಂಸ್ಥೆಗಳಲ್ಲಿ ಮಹಿಳೆಯರ ಪಾಲು ಶೇ. 14-15ರಷ್ಟು. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ಮೀಸಲಾತಿ ‘ನಾರಿ ಶಕ್ತಿ ವಂದನ್ ಅಧಿನಿಯಮ’ ಎಂಬ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಪಟ್ಟರೂ ಅಲ್ಲಿ ಮಹಿಳೆಯರ ಪಾಲಿಗೆ ಗೆಲುವು ದೊರೆಯಲಿಲ್ಲ.ಶಾಸಕಾಂಗದಲ್ಲಿ ಮಹಿಳಾ ಮೀಸಲಾತಿಯ ಇತಿಹಾಸದ ಹೆಜ್ಜೆಗಳನ್ನು ಗಮನಿಸುವುದಾದರೆ 1992ರಲ್ಲಿ 73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಶೇ. 33ರಷ್ಟು ಮೀಸಲಾತಿ ನೀಡಿದ್ದು […]
ಮಳೆಗಾಲದ ವಿಪತ್ತುಗಳ ಬಗ್ಗೆ ಜಾಗರೂಕರಾಗಿರೋಣ!
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಚಾರ್ಮಾಡಿ ಘಾಟ್ ರಸ್ತೆ ಬದಿಯಲ್ಲಿದ್ದ ಕಾಡಾನೆಯ ಜೊತೆ ವ್ಯಕ್ತಿಯೊಬ್ಬರು ಸೆಲ್ಫಿ ತೆಗೆದುಕೊಂಡ ಸುದ್ದಿ ಹಿಂದೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಸಾಹಸಗಳನ್ನು ಮಾಡುವುದು ಆಪತ್ತನ್ನು ಮೈ ಮೇಲೆ ಎಳೆದುಕೊಂಡಂತೆ. ಇತ್ತೀಚಿನ ದಿನಗಳಲ್ಲಿ ಅಪಾಯದ ಬಗ್ಗೆ ಅರಿವಿರುವ ವಿದ್ಯಾವಂತರೇ ಭಂಡ ಧೈರ್ಯ ಪ್ರದರ್ಶಿಸಿ ತೊಂದರೆಗಳನ್ನು ಆಹ್ವಾನಿಸುವುದು ದುರಾದೃಷ್ಟಕರ. ಒಂದು ವೇಳೆ ಆನೆ ತುಳಿದು ಗಂಭೀರ ಗಾಯಗಳಾದರೆ, ಜೀವ ಹಾನಿ ಮುಂತಾದ ದುರ್ಘಟನೆ ಸಂಭವಿಸಿದರೆ ಅದಕ್ಕೆ ಹೊಣೆ ಯಾರು? ಮುಂದಕ್ಕೆ ಅವರ ಕುಟುಂಬದ ಗತಿ […]