ಅತ್ಯದ್ಭುತ ಕವನ ರಚಿಸಿದ್ದಿರಿ ಸರ್ … ಕೇಳಿ ತುಂಬಾ ಸಂತೋಷವಾಯಿತು,, ಅಮ್ಮನವರ ಬಗ್ಗೆ ಎಷ್ಟು ವರ್ಣನೆ ಮಾಡಿದರು ಕಡಿಮೇನೆ…. ಸರ್ ಅವರ ನೆರಳಲ್ಲಿ ನಾವು ಜೀವಿಸುತ್ತಿರುವುದೇ…. ನಮ್ಮ ಪೂರ್ವ ಜನ್ಮದ ಪುಣ್ಯ….. ಸರ್….💐💐💐💐💐🙏🙏🙏🙏🙏
ಅಮ್ಮನ ನಗುವ ನೋಡಿದರೆ ಅಳುವ ಕಂದನೂ ಅಳುವುದನ್ನು ಮರೆತು ನಗುವುದು.
ಕಣ್ಣೀರು ಸುರಿಸುವ ಯಸ್ಟೋ ಮಹಿಳೆಯರ ಕಣ್ಣೀರು ವರೆಸಿ ನಗುವ ತಂದಿರುವ ತಾಯಿ
ಸೌಮ್ಯತೆ , ಸರಳತೆ , ಸರ್ವರಲ್ಲು ಏಕತೆ , ನಮ್ಮ ಸಂಸ್ಕೃತಿ ಯನ್ನು ಅರ್ತಯಿಸುತ್ತಿರುವ ತಾಯಿ
ಸಂಸ್ಕಾರದ ಬಗ್ಗೆ ಸ್ನೇಹ ಸಂಬಂಧ ಸೌಹಾರ್ದತೆಯ ಬಗ್ಗೆ ಸಾರುತ್ತಿರುವ ಮಮತೆಗೆ ಮಾಣಿಕ್ಯ ಎಂದು ಪ್ರಜ್ವಲಿಸಲಿ
ಎಂದು ಬೇಡಿ ಕೊಳ್ಳುತ್ತ 🙏🙏🙏. ಧನ್ಯ ವಾದಗಳು
ಮಾತೃಶ್ರೀ ಅಮ್ಮನವರ ಹತ್ತಿರದಿಂದ ಬಲ್ಲವರಾಗಿ ಅವರ ಸರಳ ಮಾತೃಹೃದಯ ವಾತ್ಸಲ್ಯದ ಸೆಲೆಯನ್ನು ಸೊಗಸಾಗಿ ನಿಮ್ಮ ಬರಹದ ಮೂಲಕ ನಮಗೆಲ್ಲ ನೀಡಿ ದಣಿವಾರಿಸಿ, ಮತ್ತೆ ಕಾಯಕಕ್ಕೆ ಸಜ್ಜಾಗಿಸಲು ಸ್ಫೂರ್ತಿದಾಯಕವಾಗಿದೆ. ಧನ್ಯವಾದಗಳು ಸರ್🙏🏼
ಅದೇ ರೀತಿ ಈ ಕವನವನ್ನು ಸುಶ್ರಾವ್ಯವಾಗಿವಾಚನ ಮಾಡಿದ ವಿದ್ಯಾಶ್ರೀಯವರಿಗೂ ಅಭಿನಂದನೆಗಳು..
19 Responses

ಧನ್ಯವಾದಗಳು
Excellent 👌 ಮನದಾಳದ ಮಾತುಗಳು .
ಧನ್ಯವಾದಗಳು
ಉತ್ತಮವಾಗಿದೆ
ಧನ್ಯವಾದಗಳು
Om Sri manjutnatha nama🙏🙏🙏
ಧನ್ಯವಾದಗಳು
ಅಮ್ಮನ ನಗುವ ನೋಡಿದರೆ ಅಳುವ ಕಂದನೂ ಅಳುವುದನ್ನು ಮರೆತು ನಗುವುದು.
ಕಣ್ಣೀರು ಸುರಿಸುವ ಯಸ್ಟೋ ಮಹಿಳೆಯರ ಕಣ್ಣೀರು ವರೆಸಿ ನಗುವ ತಂದಿರುವ ತಾಯಿ
ಸೌಮ್ಯತೆ , ಸರಳತೆ , ಸರ್ವರಲ್ಲು ಏಕತೆ , ನಮ್ಮ ಸಂಸ್ಕೃತಿ ಯನ್ನು ಅರ್ತಯಿಸುತ್ತಿರುವ ತಾಯಿ
ಸಂಸ್ಕಾರದ ಬಗ್ಗೆ ಸ್ನೇಹ ಸಂಬಂಧ ಸೌಹಾರ್ದತೆಯ ಬಗ್ಗೆ ಸಾರುತ್ತಿರುವ ಮಮತೆಗೆ ಮಾಣಿಕ್ಯ ಎಂದು ಪ್ರಜ್ವಲಿಸಲಿ
ಎಂದು ಬೇಡಿ ಕೊಳ್ಳುತ್ತ 🙏🙏🙏. ಧನ್ಯ ವಾದಗಳು
ಧನ್ಯವಾದಗಳು
Nice sir hemavathi amma is really great
ಧನ್ಯವಾದಗಳು
ಅದ್ಭುತ ಲೇಖನ ಸರ್, ಮಾತೃಶ್ರೀಯವರ ಬಗ್ಗೆಗಿನ ಅದ್ಭುತ ಒಳನೋಟ…
ಧನ್ಯವಾದಗಳು
Reality nd true…. Very nice nd happy to listen 😍😍😍😍💐🙏