‘ನಿರಂತರ’ ಮೇ – 2022 ಸಂಚಿಕೆಯನ್ನು ನಿಮ್ಮ ಮೊಬೈಲ್ನಲ್ಲೆ ಓದಬಹುದು
ತಂಬಾಕು ಅಲ್ಲ, ಜೀವನವನ್ನು ಆರಿಸಿಕೊಳ್ಳಿರಿ
ಡಾ| ವಿಜಯಲಕ್ಷ್ಮಿ ಬಸವರೆಡ್ಡಿ
ಖೇಲೋ ಇಂಡಿಯಾ ಎಂಬ ಯುನಿವರ್ಸಿಟಿ ಕ್ರೀಡಾಕೂಟ
ದಿನಕರ
ಚಾರ್ಧಾಮ್ ಯಾತ್ರೆ
– ಚೇತನಾ ಚಾರ್ಮಾಡಿ
ತಾಂತ್ರಿಕತೆಯೆಂಬ ಮಂತ್ರ ದಂಡ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ‘ಜ್ಞಾನವಿಕಾಸ’
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ನಿಮ್ಮ ಮಗು ಶಾಲೆಗೆ ಹೋಗುತ್ತಿಲ್ಲವೇ?
ಡಾ. ಲಕ್ಷ್ಮೀಶ್ ಭಟ್
ಸೊಸೆಯ ಸಾಂಗತ್ಯ
– ಡಾ. ಚಂದ್ರಹಾಸ್ ಚಾರ್ಮಾಡಿ
ಮಳೆಗಾಲದ ಕೃಷಿ ತಯಾರಿಗೆ ಸಿದ್ಧರಾಗಿ
– ಚೈತನ್ಯ ಕುಡಿನಲ್ಲಿ
ಕೂಲಿ ಮಾಡುತ್ತಿದ್ದಾಕೆ ಸಾಫ್ಟ್ವೇರ್ ಕಂಪನಿಯ ಸಿಇಒ ಆಗಿದ್ದಾಳೆ!
– ಎ.ಆರ್. ಮಣಿಕಾಂತ್
ನೀವೇ ಮಾಡಿ ಪಡಿತರ ಚೀಟಿ ತಿದ್ದುಪಡಿ
– ಚಂದ್ರಶೇಖರ ಎಸ್. ಅಂತರ
ಸಾಮೂಹಿಕ ವಿವಾಹಗಳ ರೂವಾರಿ
– ಡಾ| ಎಲ್. ಎಚ್. ಮಂಜುನಾಥ್
ದಿಟ್ಟತನದಿಂದ ಬದುಕನ್ನು ಎದುರಿಸಿ
– ಡಾ|| ಡಿ. ವೀರೇಂದ್ರ ಹೆಗ್ಗಡೆಯವರು
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಯೋಜನೆಯ ಕಾರ್ಯಕರ್ತರಿಗೆ ಪೂಜ್ಯ ಖಾವಂದರಿಂದ ಮಾರ್ಗದರ್ಶನ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 50ನೇ ವರ್ಷದ ಉಚಿತ ಸಾಮೂಹಿಕ ವಿವಾಹ
ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರಿಗೆ ಗೌರವ ಡಾಕ್ಟರೇಟ್ ಪ್ರಧಾನ
ಆನ್‌ಲೈನ್‌ನಲ್ಲೂ ಹುಬ್ಬಳ್ಳಿ ಮಸಾಲ ಘಮ
ಹುಬ್ಬಳ್ಳಿ, ವ್ಯಾಪಾರ – ವಹಿವಾಟಿಗೆ ಹೆಸರುವಾಸಿ. ‘ಹುಬ್ಬಳ್ಳಿ ಮಸಾಲ’ ತಯಾರಿಸುವ ಮೂಲಕ ‘ಹುಬ್ಬಳ್ಳಿ ಮಸಾಲ ಅಂದ್ರೆ ಅಜ್ಜಿ ಕೈರುಚಿ ಇದ್ದಂಗ್’ ಎಂದು ಬ್ರ್ಯಾಂಡ್ ನೇಮ್ ಸೃಷ್ಟಿಸಿ ಆನ್‌ಲೈನ್‌ನಲ್ಲಿಯೂ ಮಾರುಕಟ್ಟೆ ಕಂಡುಕೊ0ಡವರು ಜ್ಯೋತಿ ಇಚ್ಚಂಗಿ. ಇವರು ತಯಾರಿಸುವ ಖಾರದಹುಡಿ ಮತ್ತು ಮಸಾಲಹುಡಿಯ ಘಮ ನಮ್ಮ ರಾಜ್ಯವನ್ನು ದಾಟಿ ಎಲ್ಲೆಡೆ ಹರಡಿಕೊಂಡಿದೆ. ಮೂರು ವರ್ಷಗಳ ಹಿಂದೆ ಮಿಕ್ಸರ್‌ನಲ್ಲಿ ದಿನಕ್ಕೆ ಎರಡು, ಮೂರು ಕೆ.ಜಿ.ಯಷ್ಟು ಮಸಾಲೆಹುಡಿ ತಯಾರಿಸಿ ಮಾರಾಟ ಮಾಡುತ್ತಿದ್ದವರು ಇದೀಗ ತಮ್ಮ ಮನೆಯಲ್ಲೆ ‘ಸತ್ಯಜ್ಯೋತಿ ಹೋಮ್ ಪ್ರಾಡಕ್ಟ್ಸ್’ ಎಂಬ ಮಸಾಲೆಹುಡಿ […]
2022 ಮೇ
ಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು?
ಜ್ವರ ಮಕ್ಕಳಲ್ಲಿ ಕಂಡುಬರುವ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ. ಬಹುಶಃ ಜ್ವರವೇ ಬಾರದ ಮಗುವಿಲ್ಲ. ಜ್ವರದ ಬಗ್ಗೆ ಕೆಲವೊಂದು ಉಪಯುಕ್ತ ಮಾಹಿತಿಗಳು ಇಲ್ಲಿವೆ.ಜ್ವರ ಇದ್ದಾಗ ಮಗುವಿಗೆ ಮದ್ದು ಕೊಟ್ಟು ಶಾಲೆಗೆ ಕಳುಹಿಸಬಹುದೇ?ಜ್ವರ ಸಾಧಾರಣವಾಗಿ ಸೋಂಕಿನಿ0ದ ಬರುತ್ತದೆ. ಆ ಸೋಂಕು ಬೇರೆ ಮಕ್ಕಳಿಗೆ ಶಾಲೆಯಲ್ಲಿ ಹರಡಬಹುದು. ಜ್ವರ ಇದ್ದ ಮಗುವಿಗೆ ಶಾಲೆಯಲ್ಲಿ ಶ್ರಮವಾಗಬಹುದು. ಹಾಗಾಗಿ ಶಾಲೆಗೆ ಜ್ವರ ಇದ್ದಾಗ ಮಗುವನ್ನು ಕಳುಹಿಸುವುದು ಸೂಕ್ತವಲ್ಲ.ಜ್ವರ ಇದ್ದಾಗ ಮಗು ಊಟ ಮಾಡುತ್ತಿಲ್ಲ ಏನು ಮಾಡಲಿ?ಜ್ವರ ಬಂದಾಗ ಹಸಿವು ಕಡಿಮೆ ಆಗುವುದು ಸಹಜ. […]
ಬೇವಿಗೆ ಕಾಡುವ ಬಹುಭಕ್ಷಕ ಕೀಟಕ್ಕೆ ಪರಿಹಾರವೇನು?
ಬೇವು ಔಷಧೀಯ ಗುಣಗಳಿಂದಾಗಿ ಅನೇಕ ರೋಗಗಳ ನಿರ್ವಹಣೆಗೆ ಸಹಕಾರಿಯಾಗಿದೆ. ಬೇವನ್ನು ‘ಆರೋಗ್ಯ ಸಂಜೀವಿನಿ’ ಎಂದು ಕರೆಯಲಾಗುತ್ತದೆ. ಬಹಳಷ್ಟು ಉಪಯೋಗಗಳನ್ನು ಹೊಂದಿರುವ ಬೇವಿಗೆ ಇತ್ತೀಚಿನ ವರ್ಷಗಳಲ್ಲಿ ಚಹಾ ಸೊಳ್ಳೆಯ (Tea mosquito bug) ಬಾಧೆಯು ಸಮಸ್ಯೆಯಾಗಿದೆ. ಈ ಕೀಟಬಾಧೆಯನ್ನು ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ. ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಇದರ ಬಾಧೆಯನ್ನು ಗುರುತಿಸಲಾಗಿದೆ. ಪ್ರಸ್ತುತ ವರ್ಷ ಈ ಕೀಟಬಾಧೆಯ ತೀವ್ರತೆ ಹೆಚ್ಚಾಗಿ ಕಂಡುಬ0ದಿದೆ.ಈ ಕೀಟವು ಬಹುಭಕ್ಷಕ ಕೀಟವಾಗಿದ್ದು […]