ಮನೆ ಕಟ್ಟಿ ನೋಡು
ಡಾ| ಎಲ್. ಎಚ್. ಮಂಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಮಾನವರ ಪ್ರಾಥಮಿಕ ಅಗತ್ಯತೆಗಳಲ್ಲಿ ಆಹಾರ, ಉಡುಪು ಮತ್ತು ವಸತಿ (ರೋಟಿ, ಕಪಡಾ ಔರ್ ಮಕಾನ್) ಇವು ಮೂರು ಪ್ರಮುಖವಾದದ್ದು. ಕಡು ಬಡತನದಲ್ಲಿರುವವರಿಗೆ ದಿನನಿತ್ಯದ ಆಹಾರದ ಚಿಂತೆಯಾದರೆ, ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೊಡನೆಯೇ ಹೊರ ಪ್ರಪಂಚಕ್ಕೆ ಉತ್ತಮರಂತೆ ಕಾಣುವ ಅಭಿಲಾಷೆ ಮೂಡುತ್ತದೆ. ಇದಕ್ಕಾಗಿ ಸುಂದರವಾದ ಉಡುಪು, ಆಭರಣಗಳನ್ನು ಅಪೇಕ್ಷಿಸುತ್ತೇವೆ. ಇದಾದ ನಂತರ ಸ್ವಂತಕ್ಕೊ0ದು ಸೂರಿನ ಆಸೆ ಮೂಡುತ್ತದೆ. ಮನೆ ಕಟ್ಟಿಕೊಳ್ಳುವುದೆಂದರೆ ಕ್ಷಣ ಮಾತ್ರದ ನಿರ್ಧಾರವಲ್ಲ. ಜೀವಮಾನ ಕಾಲ ದೊರೆತ ಹಣ […]
ನೀರು ಆರೋಗ್ಯದ ಬೇರು
ಬರಹ : ಶ್ರೀ ಅನಿಲ್ ಕುಮಾರ್ ಎಸ್.ಎಸ್., ಸಿ.ಒ.ಒ. ಎಸ್.ಕೆ.ಡಿ.ಆರ್.ಡಿ.ಪಿ. ಬಿ.ಸಿ. ಟ್ರಸ್ಟ್ (ರಿ.) ನಾವು ಜೀವಂತವಾಗಿರಲು ಪ್ರಥಮ ಅತೀ ಅಗತ್ಯ ವಸ್ತು ಪ್ರಾಣವಾಯು ಆಮ್ಲಜನಕವಾದರೆ, ಜೀವ ಜಲ ನೀರು ದ್ವಿತೀಯ ಸ್ಥಾನದಲ್ಲಿದೆ. ನೀರು ಹಾಗೂ ಆರೋಗ್ಯಕ್ಕೆ ನೇರವಾಗಿ ಸಂಬAಧವಿದೆ. ಯಾರು ಸಾಕಷ್ಟು ನೀರನ್ನು ಕುಡಿಯುತ್ತಾರೋ, ಸರ್ವೇಸಾಮಾನ್ಯರಾಗಿ ಅವರು ಸದೃಢ ಆರೋಗ್ಯವಂತರಾಗಿರುತ್ತಾರೆ. ನಮ್ಮ ದೇಹದ ಪ್ರತಿ ಜೀವಕೋಶದ ಚೈತನ್ಯಕ್ಕೆ ನೀರು ಬಹಳ ಮುಖ್ಯವಾಗಿದೆ. ಹೃದಯದ ನಿರಂತರ ಬಡಿತಕ್ಕೆ ಈ ನೀರೇ ಆಧಾರ. ಹೀಗೆ ನಮ್ಮ ದೇಹದ ಪ್ರತಿ […]
ಮದ್ಯಮುಕ್ತಿಯೆಂಬ ಸಂಕಲ್ಪ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಸಂಸಾರದಲ್ಲಿ ಒಂದು ಸೊನ್ನೆ ಹೋದರೆ ‘ಸಸಾರ’ ಆಗುತ್ತದೆ. ‘ಸಸಾರ’ ಎಂದರೆ ಯಾವುದಕ್ಕೂ ಬೇಡದವರು ಎಂದು. ಆದರೆ ಆ ಸೊನ್ನೆಯನ್ನು ಉಳಿಸಿಕೊಳ್ಳುವ ಹಾಗೆ ನಮ್ಮ ಸಂಸಾರವನ್ನು ನಿಭಾಯಿಸಿಕೊಂಡು ಹೋಗುವುದು ನಮ್ಮ ನವಜೀವನ ಸಮಿತಿಯ ಆದ್ಯತೆ ಎಂಬುದು ನನ್ನ ಭಾವನೆ. ಇಂದು ಒಂದು ಲಕ್ಷಕ್ಕೂ ಅಧಿಕ ಮಂದಿ ಕುಡಿತ ಬಿಟ್ಟಿದ್ದಾರೆ. ಇದರಿಂದಾಗಿ ಅವನ ಹೆಂಡತಿ, ಮಕ್ಕಳು, ಅಣ್ಣ, ತಮ್ಮ ಹೀಗೆ ಐದು ಲಕ್ಷಕ್ಕೂ ಅಧಿಕ ಮಂದಿಗೆ, ಸಮಾಜಕ್ಕೂ ಅದರಿಂದ ಪ್ರಯೋಜನವಾಗುತ್ತದೆ.ಯಾವುದೇ ಒಂದು ಅಭ್ಯಾಸ ಆರಂಭಿಸಲು […]
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಅಭಿನಂದನೆ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮೂಲಕ ಈ ವರ್ಷದ ಎಲ್ಲ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರಿವೆ. ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭಿಸಿದ ಮೇಲೆ ಪ್ರತಿಯೊಂದು ಗ್ರಾಮಗಳಲ್ಲೂ ಕೂಡ ಸಂಘಗಳು ರಚನೆಯಾಗಿವೆ. ಗ್ರಾಮೀಣ ಮಹಿಳೆಯರು ಮತ್ತು ಪುರುಷರು ಸ್ವಸಹಾಯ ಸಂಘಗಳ ಸದಸ್ಯರಾಗಿದ್ದಾರೆ. ಯೋಜನೆಯ ಮೂಲಕ, ಕಿರು ಆರ್ಥಿಕ ಯೋಜನೆಯ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಂಡಿದ್ದಾರೆ.ನಮ್ಮ ಎಲ್ಲ ಕಾರ್ಯಕರ್ತರೂ ನನ್ನ ಮತ್ತು ಶ್ರೀಮತಿ ಹೇಮಾವತಿಯವರ ಜೊತೆಗೆ […]
ನೀರು ಆರೋಗ್ಯದ ಬೇರು
ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಎಲ್ಲರ ‘ಲಕ್ಷ್ಯ’ ಸೆಳೆಯುತ್ತಿರುವ ಬ್ಯಾಡ್ಮಿಂಟನ್ ಆಟಗಾರ!
– ದಿನಕರ
ಮದ್ಯಮುಕ್ತಿಯೆಂಬ ಸಂಕಲ್ಪ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಲಾಯರ್ ದಿವ್ಯ
– ಡಾ. ಚಂದ್ರಹಾಸ ಚಾರ್ಮಾಡಿ
ಮುಗಿಯದ ಓದು
– ಶಿವರಾಮ ಭಟ್ ಹತ್ತೊಕ್ಕಲು
ಒಳ್ಳೆಯತನ ಇದ್ರೆ ಆಕಾಶಕ್ಕೂ ಏಣಿ ಹಾಕಬಹುದು…
– ಎ.ಆರ್. ಮಣಿಕಾಂತ್
ಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು?
– ಡಾ| ಸಂದೀಪ್ ಹೆಚ್.ಎಸ್.
ವೀಡಿಯೋ ಕಾಲ್ ಬಂದ್ರೆ ಎಚ್ಚರ!
– ಸುನಿಲ್ ಧರ್ಮಸ್ಥಳ
ಆಧಾರ್ ತಿದ್ದುಪಡಿ ಇನ್ನು ಸುಲಭ
– ಚೇತನಾ ಚಾರ್ಮಾಡಿ
ಮನೆ ಕಟ್ಟಿ ನೋಡು
– ಡಾ| ಎಲ್.ಎಚ್. ಮಂಜುನಾಥ್
‘ನಿರಂತರ’ ಪತ್ರಿಕೆಯ ಸಂಪಾದಕರಾದ ಚಂದ್ರಹಾಸ ಚಾರ್ಮಾಡಿಯವರು ಮಂಡಿಸಿದ ‘ಕರಾವಳಿ ಕರ್ನಾಟಕದ ಕಥನ ಸಾಹಿತ್ಯದಲ್ಲಿ ಸಂಘರ್ಷ ಮತ್ತು ಸಾಮರಸ್ಯದ ಸ್ವರೂಪಗಳು’ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರಧಾನ
ಶ್ರೀ ಹೆಗ್ಗಡೆಯವರಿಂದ ಸಾಮಾನ್ಯ ಸೇವಾಕೇಂದ್ರ (ಸಿ.ಎಸ್.ಸಿ.) ಕಾರ್ಯಾಗಾರ ಉದ್ಘಾಟನೆ

ಪೂಜ್ಯ ಹೆಗ್ಗಡೆಯವರಿಂದ ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ನಡೆದ ಸಾಧನಾ ಸಮಾವೇಶ ಉದ್ಘಾಟನೆ
ಸಂಪೂರ್ಣ ಸುರಕ್ಷಾ ಮತ್ತು ಆರೋಗ್ಯ ರಕ್ಷಾ ವಿಮಾ ಕಾರ್ಯಕ್ರಮದ 19ನೇ ವರ್ಷದ ನವೀಕರಣ ಚೆಕ್ ಹಸ್ತಾಂತರ
ಪೂಜ್ಯ ಹೆಗ್ಗಡೆಯವರಿಂದ ಪುತ್ತೂರಿನ ಪ್ರಗತಿ ಮಲ್ಟಿ ಸ್ಪೆಶಲ್ ಆಸ್ಪತ್ರೆಗೆ ಸಿ.ಟಿ. ಸ್ಕ್ಯಾನ್ ಯಂತ್ರ ಹಸ್ತಾಂತರ
ಧರ್ಮಸ್ಥಳದಲ್ಲಿ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಪೂಜ್ಯ ಖಾವಂದರಿಂದ ಚಾಲನೆ