ಸಬಲೀಕರಣದ ಮೌನ ಸೆಲೆ

 ಡಾ| ಎಲ್.ಎಚ್. ಮಂಜುನಾಥ್

Facebook
Twitter
WhatsApp
LinkedIn
Telegram

19 Responses

  1. ಅತ್ಯದ್ಭುತ ಕವನ ರಚಿಸಿದ್ದಿರಿ ಸರ್ … ಕೇಳಿ ತುಂಬಾ ಸಂತೋಷವಾಯಿತು,, ಅಮ್ಮನವರ ಬಗ್ಗೆ ಎಷ್ಟು ವರ್ಣನೆ ಮಾಡಿದರು ಕಡಿಮೇನೆ…. ಸರ್ ಅವರ ನೆರಳಲ್ಲಿ ನಾವು ಜೀವಿಸುತ್ತಿರುವುದೇ…. ನಮ್ಮ ಪೂರ್ವ ಜನ್ಮದ ಪುಣ್ಯ….. ಸರ್….💐💐💐💐💐🙏🙏🙏🙏🙏

  2. ಅಮ್ಮನ ನಗುವ ನೋಡಿದರೆ ಅಳುವ ಕಂದನೂ ಅಳುವುದನ್ನು ಮರೆತು ನಗುವುದು.
    ಕಣ್ಣೀರು ಸುರಿಸುವ ಯಸ್ಟೋ ಮಹಿಳೆಯರ ಕಣ್ಣೀರು ವರೆಸಿ ನಗುವ ತಂದಿರುವ ತಾಯಿ
    ಸೌಮ್ಯತೆ , ಸರಳತೆ , ಸರ್ವರಲ್ಲು ಏಕತೆ , ನಮ್ಮ ಸಂಸ್ಕೃತಿ ಯನ್ನು ಅರ್ತಯಿಸುತ್ತಿರುವ ತಾಯಿ
    ಸಂಸ್ಕಾರದ ಬಗ್ಗೆ ಸ್ನೇಹ ಸಂಬಂಧ ಸೌಹಾರ್ದತೆಯ ಬಗ್ಗೆ ಸಾರುತ್ತಿರುವ ಮಮತೆಗೆ ಮಾಣಿಕ್ಯ ಎಂದು ಪ್ರಜ್ವಲಿಸಲಿ
    ಎಂದು ಬೇಡಿ ಕೊಳ್ಳುತ್ತ 🙏🙏🙏. ಧನ್ಯ ವಾದಗಳು

  3. ಅದ್ಭುತ ಲೇಖನ ಸರ್, ಮಾತೃಶ್ರೀಯವರ ಬಗ್ಗೆಗಿನ ಅದ್ಭುತ ಒಳನೋಟ…

  4. ಮಾತೃಶ್ರೀ ಅಮ್ಮನವರ ಹತ್ತಿರದಿಂದ ಬಲ್ಲವರಾಗಿ‌ ಅವರ ಸರಳ ಮಾತೃಹೃದಯ ವಾತ್ಸಲ್ಯದ ಸೆಲೆಯನ್ನು ಸೊಗಸಾಗಿ ನಿಮ್ಮ ಬರಹದ ಮೂಲಕ ನಮಗೆಲ್ಲ ನೀಡಿ ದಣಿವಾರಿಸಿ, ಮತ್ತೆ ಕಾಯಕಕ್ಕೆ ಸಜ್ಜಾಗಿಸಲು ಸ್ಫೂರ್ತಿದಾಯಕವಾಗಿದೆ. ಧನ್ಯವಾದಗಳು ಸರ್🙏🏼
    ಅದೇ ರೀತಿ ಈ ಕವನವನ್ನು ಸುಶ್ರಾವ್ಯವಾಗಿವಾಚನ ಮಾಡಿದ ವಿದ್ಯಾಶ್ರೀಯವರಿಗೂ ಅಭಿನಂದನೆಗಳು..

Leave a Reply

Your email address will not be published. Required fields are marked *

Latest Updates