ನೀರಿನೊಂದಿಗಿನ ಸಾಹಸ

– ಶ್ರೀ ಡಿ. ವೀರೇಂದ್ರ ಹಗ್ಗಡೆಯವರು

Facebook
Twitter
WhatsApp
LinkedIn
Telegram

One Response

  1. ನಿರಂತರ ಪುಸ್ತಕದ ಎಲ್ಲ ವಿಷಯಗಳು ನಮ್ಮೆಲ್ಲರ ಮಾದರಿ ಆಗಿವೆ..
    ಸಾರ್ ನಾವು ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪ ದಲ್ಲಿ ಬರುವ ಕೋಗಿಲೆ ಗ್ರಾಮದ ವಾಸಿಗಳಾಗಿದ್ದು ನಮ್ಮ ಊರಿನ ಸಮಸ್ಯೆ ಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..
    ಸಾರ್ ನನ್ನ ಹೆಸರು ಗಿರಿಜಾ ನಾನು ಮೂಲತಃ ಸಕಲೇಶಪುರದವಳು ನನಗೆ ಮದುವೆ ಆಗಿದ್ದು ಈ (ಕೋಗಿಲೆ) ಊರಿಗೆ.. ಈ ಊರಿಗೆ ಅದೆಷ್ಟೋ ವರ್ಷಗಳಿಂದನು ರಸ್ತಯ ಸಂಪರ್ಕವೇ ಇರುವುದಿಲ್ಲ ಇಲ್ಲಿ 20 ಕ್ಕೂ ಹೆಚ್ಚು ಮನೆ ಇದ್ದು.. 15 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.. ಅದರೆ ಯಾವ ರಾಜಕೀಯ ಕ್ಷೇತ್ರದಲ್ಲೂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಯು ರಸ್ತೆ ಆಗಿರುವದಿಲ್ಲ.. ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮ ಬೇಡಿಕೆಗೆ ಸ್ಪಂದಿಸಿ ಸುಮ್ಮನಾಗುತ್ತಾರೆ.. ದಿನ ನಿತ್ಯ ತಿನ್ನುವ ವಸ್ತುಗಳನ್ನು ಹೊತ್ತು ತರಬೇಕು ಇಲ್ಲಿನ ಪರಿಸ್ಥಿತಿ ನಿಜಕ್ಕೂ ಅಮಾನವೀಯ ವಾಗಿದೆ. ಸಾರ್ ನಿಮ್ಮನ್ನು ನಂಬಿ ಇದರಲ್ಲಿ ಹೇಳಿಕೊಳ್ಳು ತಿದ್ದೇನೆ.. ಇದನ್ನು ಶ್ರೀ ಡಿ ವೀರೇಂದ್ರ ಹೆಗ್ಗಡೆ ಅವರಿಗೆ ತಲುಪಿಸಲು ಸಹಾಯ ಮಾಡಿ..
    ಧನ್ಯವಾದಗಳು

Leave a Reply

Your email address will not be published. Required fields are marked *

Latest Updates