2025 ಡಿಸೆಂಬರ್
ಹೆಣ್ಣೆಂದೇಕೆ ಬೀಳುಗಳೆವಿರ!
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಹಿಂದಿನ ಕಾಲದಲ್ಲಿ ಹಿರಿಯರು ಆಶೀರ್ವಾದ ಮಾಡಬೇಕಾದರೆ ‘ದೀರ್ಘಸುಮಂಗಲಿ ಭವಃ ಮತ್ತು ಪುತ್ರಪ್ರಾಪ್ತಿರಸ್ತು’ ಎಂದೇ ಆಶೀರ್ವದಿಸುತ್ತಿದ್ದರು. ಗಂಡು ಮಗು ಹುಟ್ಟಿದರೆ ಬಟ್ಟಲು ಹಿಡಿದುಕೊಂಡು ಅದಕ್ಕೆ ಹೊಡೆಯುವುದರ ಮೂಲಕ ತನ್ನ ಮನೆಯಲ್ಲಿ ಗಂಡು ಮಗು ಜನಿಸಿದೆ ಎಂಬ ಸುದ್ದಿಯನ್ನು ನೆರೆಮನೆಯವರಿಗೆಲ್ಲಾ ತಕ್ಷಣ ತಿಳಿಯುವಂತೆ ಮಾಡುತ್ತಿದ್ದರು. ಗಂಡು ದುಡಿದು ತರುವವನು. ತನ್ನ ವಂಶ ಬೆಳೆಸುವವನೆಂಬ ಭಾವನೆ ಎಲ್ಲರದಾಗಿತ್ತು. ಹಾಗಾಗಿ ಸಹಜವಾಗಿ ಊಟ, ತಿಂಡಿ, ವಿದ್ಯೆ ಅವಕಾಶ ಎಲ್ಲದರಲ್ಲೂ ಗಂಡು ಮಕ್ಕಳಿಗೆ ಹೆಚ್ಚಿನ ಆದ್ಯತೆ ಇರುತ್ತಿತ್ತು. ಆದರೆ […]
ಅಶಕ್ತರ ಬದುಕಿನಲ್ಲಿ ಆಶಾಕಿರಣ ಮೂಡಿಸಿದ ಜನಮಂಗಲ
ಅನಿಲ್ ಕುಮಾರ್ ಎಸ್. ಎಸ್. ಹಿಂದಿನ ಸಂಚಿಕೆಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಭಾಗಗಳಲ್ಲಿ ಆಗಿರುವ ಮಹಿಳಾ ಸಬಲೀಕರಣದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಬಾರಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಪ್ರಮುಖ ಅಂಗವಾದ ‘ಜನಮಂಗಲ’ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳೋಣ. ಯೋಜನೆಯ ಎಲ್ಲಾ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ಬಡವರಿಗೆ, ಅಸಹಾಯಕ ವ್ಯಕ್ತಿಗಳಿಗೆ ಇರುವಂತೆಯೇ ಜನಮಂಗಲ ಕಾರ್ಯಕ್ರಮವೂ ಕೂಡಾ ಅಸಹಾಯಕ ವ್ಯಕ್ತಿಗಳಿಗಾಗಿಯೇ ಇರುವುದು. ಒಂದು ಬಡ ಕುಟುಂಬದಲ್ಲಿ ಅಂಗವಿಕಲ ಮಗು ಹುಟ್ಟಿದರೆ, ಕುಟುಂಬದ ಯಾರಾದರೂ ಸದಸ್ಯರಿಗೆ ಖಾಯಿಲೆ ಅಥವಾ ಅಪಘಾತದಿಂದ ಶಾಶ್ವತ ಅಂಗವಿಕಲತೆ […]
ಪೆನ್‌ಡ್ರೈವ್ – ಮೆಮೊರಿ ಕಾರ್ಡ್ ಸ್ಟೋರೇಜ್‌ನಷ್ಟೇ ಮುಖ್ಯ ಅವುಗಳ ವರ್ಷನ್!
ಇಂದುಧರ ಹಳೆಯಂಗಡಿ ಈ ಮೊದಲು ಸಿಡಿ, ಡಿವಿಡಿ, ಕ್ಯಾಸೆಟ್‌ಗಳು ಮಾಡುತ್ತಿದ್ದ ಕೆಲಸಗಳನ್ನು ಇಂದು ‘ಮೆಮೊರಿ ಕಾರ್ಡ್’ ಮತ್ತು ‘ಪೆನ್‌ಡ್ರೈವ್’ಗಳು ಮಾಡುತ್ತಿವೆ. ಫೋಟೋ, ವೀಡಿಯೋ ಸಹಿತವಾಗಿ ಎಲ್ಲಾ ರೀತಿಯ ಡಿಜಿಟಲ್ ಡೇಟಾಗಳನ್ನು ಸಂಗ್ರಹಿಸಿಡಲು ಮತ್ತು ಬೇರೆಯವರಿಗೆ ಹಂಚಲು ಇಂದು ವ್ಯಾಪಕವಾಗಿ ಮೆಮೊರಿ ಕಾರ್ಡ್ ಹಾಗೂ ಪೆನ್‌ಡ್ರೈವ್‌ಗಳನ್ನು ಬಳಸಲಾಗುತ್ತಿದೆ. ಇಂಟರ್ನೆಟ್ ಬೆಳೆದು ಇಂದು ಆನ್‌ಲೈನ್ ಸಂಗ್ರಹ ವ್ಯವಸ್ಥೆ ಬಹಳ ಪ್ರಚಾರ ಪಡೆಯುತ್ತಿದ್ದರೂ, ಕ್ಯಾಮೆರಾಗಳಿಗೆ ಮೆಮೊರಿ ಕಾರ್ಡ್ ಹಾಗೂ ಆಫ್‌ಲೈನ್ ಸ್ಟೋರೇಜ್‌ಗಾಗಿ ಪೆನ್‌ಡ್ರೈವ್‌ಗಳು ಬಳಸಲ್ಪಡುತ್ತಿವೆ.ಇವೆರಡೂ ಬಹುತೇಕ ಒಂದೇ ರೀತಿಯ ವೈಶಿಷ್ಟö್ಯಗಳನ್ನು ಹೊಂದಿದ್ದರೂ […]
ಮಾರುಕಟ್ಟೆ ಮತ್ತು ಬೆಳೆಗಾರ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಕೊಡುಕೊಳ್ಳುವಿಕೆ ಬದುಕಿನ ಒಂದು ಭಾಗ. ಪುರಾತನ ಕಾಲದಿಂದಲೂ ವಿವಿಧ ರೀತಿಯ ಕೊಡುಕೊಳ್ಳುವಿಕೆ, ವ್ಯವಹಾರ ಪದ್ಧತಿಗಳು ನಡೆದುಕೊಂಡು ಬಂದಿವೆ. ಒಂದು ಕಾಲದಲ್ಲಿ ಉಪ್ಪು ಕೊಟ್ಟರೆ ಅದಕ್ಕೆ ಸಮಾನಾಗಿ ತೆಂಗಿನಕಾಯಿ, ಅಕ್ಕಿ ಕೊಟ್ಟರೆ ತರಕಾರಿ ಕೊಡುವುದು ಹೀಗೆ ವಸ್ತು-ವಿನಿಮಯ ವ್ಯವಸ್ಥೆಗಳ ಮೂಲಕ ವ್ಯವಹಾರಗಳು ನಡೆಯುತ್ತಿದ್ದವು. ದಿನಕಳೆದಂತೆ ರಾಜ-ಮಹಾರಾಜರ ಕಾಲದಲ್ಲಿದ್ದ ಈ ಪದ್ಧತಿ, ವ್ಯಾಪಾರ-ವ್ಯವಹಾರಗಳ ರೂಪವೂ ಬದಲಾದವು. ಇಂದು ಇವು ಕ್ಷಣಮಾತ್ರದಲ್ಲಿ ನಡೆಯುತ್ತವೆ. ಎಲ್ಲೋ ಕುಳಿತು ಏನನ್ನು ಬೇಕಾದರೂ ಖರೀದಿ ಮಾಡುವಷ್ಟು ಜಗತ್ತು ಬದಲಾಗಿದೆ. ಆನ್‌ಲೈನ್ […]
ಗ್ರಾಮಗಳಿಗೂ ಇನ್ನು ಮುಂದೆ ಮೈಕ್ರೋ ಎ.ಟಿ.ಎಂ. ಸೇವೆ
ಅನಿಲ್ ಕುಮಾರ್ ಎಸ್.ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಗ್ರಾಮಾಭಿವೃದ್ಧಿ ಯೋಜನೆಯ ‘ಸಿಎಸ್‌ಸಿ ಕೇಂದ್ರ’ಗಳ ಮೂಲಕ ರಾಜ್ಯಾದ್ಯಂತ ಸರಕಾರಿ ಸೇವೆಗಳು ಹಾಗೂ ಇತರೇ ಸಿಎಸ್‌ಸಿ ಸೇವೆಗಳನ್ನು ಗ್ರಾಮಮಟ್ಟದಲ್ಲಿ ಒದಗಿಸಲಾಗುತ್ತಿದೆ. ಯೋಜನೆಯ ಆರಂಭದ ದಿನದಿಂದಲೂ ಸರಕಾರಿ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ, ಜನರಲ್ಲಿ ಸೂಕ್ತ ಅರಿವನ್ನು ಮೂಡಿಸಬೇಕೆಂಬುದು ಪೂಜ್ಯ ಶ್ರೀ ಹೆಗ್ಗಡೆಯವರ ಆಶಯ ಮತ್ತು ಮಾರ್ಗದರ್ಶನವಾಗಿತ್ತು. ಅಂದಿನ ಕಾರ್ಯಕರ್ತರು ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅರ್ಜಿಯನ್ನು ಭರ್ತಿ ಮಾಡಿಸುವುದರಿಂದ ಹಿಡಿದು ಅವುಗಳನ್ನು ಕಚೇರಿಗೆ ಕೊಂಡುಹೋಗಿ ಆ ಕಾರ್ಯಕ್ರಮಗಳು ಅಥವಾ […]
ಹೆಣ್ಣೆಂದೇಕೆ ಬೀಳುಗಳೆವಿರ!
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಅಶಕ್ತರ ಬದುಕಿನಲ್ಲಿ ಆಶಾಕಿರಣ ಮೂಡಿಸಿದ ಜನಮಂಗಲ
ಅನಿಲ್ ಕುಮಾರ್ ಎಸ್.ಎಸ್.
ಲ್ಯಾಪ್ಟಾಪ್ ಹಾಗೂ ಸೀಮೆ ಸುಣ್ಣ
ರೇಶ್ಮಾ ಭಟ್
3ನೇ ಕ್ಲಾಸ್ಗೆ ಶಾಲೆ ಬಿಟ್ಟವ ಪದ್ಮಶ್ರೀ ಪಡೆದ
ಎ. ಆರ್. ಮಣಿಕಾಂತ್
ಮಾರುಕಟ್ಟೆ ಮತ್ತು ಬೆಳೆಗಾರ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಗ್ರಾಮಗಳಿಗೂ ಇನ್ನು ಮುಂದೆ ಮೈಕ್ರೋ ಎ.ಟಿ.ಎಂ. ಸೇವೆ
ಅನಿಲ್ ಕುಮಾರ್ ಎಸ್. ಎಸ್.
2025 ನವೆಂಬರ್
ಎಫ್‌ಐಆರ್ ಎಂಬ ನಾಣ್ಯದ ಎರಡು ಮುಖಗಳು
ಲಕ್ಷ್ಮೀ ಘಾಟೆ ಅದೊಂದು ರಾತ್ರಿ, ಸುಮಾರು 10:17ರ ಸಮಯ ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಮೆಟ್ಟಿಲು ಹತ್ತಿದ ಮಹಿಳೆಯೋರ್ವರು ಸಮೀಪದ ಬಸ್ ನಿಲ್ದಾಣವೊಂದರಲ್ಲಿ ನನ್ನ ಮೇಲೆ ದಾಳಿಯಾಗಿದೆ ಎನ್ನುತ್ತಾರೆ. ಅಲ್ಲಿದ್ದ ಡೆಸ್ಕ್ ಅಧಿಕಾರಿಯೊಬ್ಬರು ಡೈರಿ ತೆಗೆದು ಇವರ ದೂರನ್ನು ದಾಖಲಿಸುತ್ತಾರೆ. ಮುಖ್ಯಾಂಶಗಳನ್ನು ಬರೆದು, ಸ್ಟಾö್ಯಂಪ್ ಮುದ್ರಿಸಿದ ಎಫ್‌ಐಆರ್ ಪ್ರತಿಯನ್ನು ಆಕೆಗೆ ನೀಡುತ್ತಾರೆ. ಸಂತ್ರಸ್ತರಿಗೆ ಈ ಪ್ರತಿ ಒಂದು ಭರವಸೆಯಿದ್ದಂತೆ ಪೊಲೀಸರು ತನಿಖೆ ಆರಂಭಿಸುತ್ತಾರೆ. ನಮಗೆ ನ್ಯಾಯ ಸಿಗುತ್ತದೆ ಎಂಬ ಸಮಾಧಾನ ಭಾವ ಅವರಲ್ಲಿ ಮೂಡುತ್ತದೆ.ಭಾರತದ ಎಫ್‌ಐಆರ್ ವ್ಯವಸ್ಥೆ ಒಂದು […]
ನೌಕರರ ನೆರವಿಗೆ ಇ.ಎಸ್.ಐ. ವಿಮಾ ಸೌಲಭ್ಯ
ರವಿಚಂದ್ರ, ಚಾರ್ಮಾಡಿ ನೌಕರರ ರಾಜ್ಯ ವಿಮಾನಿಗಮ (ಇ.ಎಸ್.ಐ.ಸಿ.) ಭಾರತದ ಸಾಮಾಜಿಕ ಭದ್ರತಾ ವ್ಯವಸ್ಥೆಯ ಒಂದು ಪ್ರಮುಖ ಅಂಗವಾಗಿದ್ದು ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ವಿಮಾ ಸೌಲಭ್ಯವನ್ನು ಒದಗಿಸುತ್ತದೆ.ಇ.ಎಸ್.ಐ.ಸಿ. ಎಂದರೇನು?ಸಾಮಾನ್ಯವಾಗಿ ಇ.ಎಸ್.ಐ. ಎಂದೇ ಕರೆಯುತ್ತಾರೆ. ಇದು ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು ಇದರ ಪ್ರಾಥಮಿಕ ಉದ್ದೇಶವೆಂದರೆ ಅನಾರೋಗ್ಯ, ಹೆರಿಗೆ, ಮಾತೃತ್ವ, ಅಂಗವೈಕಲ್ಯ, ಉದ್ಯೋಗದ ಕಾರಣಗಳಿಂದ ಗಾಯ, ಸಾವು ಇತ್ಯಾದಿಗಳ ಸಂದರ್ಭದಲ್ಲಿ ಸಂಘಟಿತ ವಲಯದ ‘ಉದ್ಯೋಗಿ’ಗಳನ್ನು ರಕ್ಷಿಸುವುದು. ಈ […]
ಗ್ರಾಮೀಣ ಭಾಗದ ಜನರಲ್ಲೂ ಹೆಚ್ಚುತ್ತಿದೆ ಟೆನ್ಶನ್
ಇದು ಡಿಜಿಟಲ್ ಯುಗ. ಎಲ್ಲವೂ ಶರವೇಗದಲ್ಲಿ ಆಗಬೇಕೆಂದು ಹಾತೊರೆಯುತ್ತಿರುವುದರ ಪರಿಣಾಮ ‘ಟೆನ್ಶನ್’ ಎಂಬ ಭೂತ ಎಲ್ಲರನ್ನು ಆವರಿಸಿಕೊಂಡಿದೆ. ಹಿಂದೆ ನಗರಗಳಲ್ಲಿರುವ ಜನರು ಅತಿಯಾದ ಒತ್ತಡಗಳಿಂದ ಬಳಲುತ್ತಿದ್ದರು. ಇದೀಗ ಈ ಭೂತ ಗ್ರಾಮೀಣ ಜನರ ಬದುಕಿನಲ್ಲೂ ಹಾಸುಹೊಕ್ಕಾಗಿದೆ. ಒತ್ತಡದ ಬದುಕು, ಸಂಬoಧಗಳಲ್ಲಿನ ಉದ್ವಿಗ್ನತೆ, ಭಾವನಾತ್ಮಕ ಬೆಂಬಲದ ಕೊರತೆಯಿಂದಾಗಿ ಉದ್ವೇಗ, ಆತಂಕ, ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಾತಿಗೆ ಕೇಂದ್ರ ಸರಕಾರ ಆರಂಭಿಸಿರುವ ಸಹಾಯವಾಣಿಗೆ ದೊರೆತ ಸ್ಪಂದನೆಯೇ ಸಾಕ್ಷಿ. 2022ರಲ್ಲಿ ಆರಂಭಿಸಿದ ಸಹಾಯವಾಣಿಯಲ್ಲಿ ಈವರೆಗೆ ದಿನವೊಂದಕ್ಕೆ […]
ಹಠವಾದಿ ಮಕ್ಕಳಿಗೆ ತಾಳ್ಮೆಯ ಮದ್ದು
ಅಶ್ವಿನಿ ಹೆಚ್. ತಾನು ಬಯಸಿದಂತೆ ಆಗಲೇಬೇಕು ಎಂಬ ಪಟ್ಟು ಬಿಡದ ಮನೋಭಾವವನ್ನು ಹಠವೆನ್ನುತ್ತಾರೆ. ಇದು ಇತರರ ಅಭಿಪ್ರಾಯ, ಸಲಹೆ ಅಥವಾ ತಾರ್ಕಿಕತೆಯನ್ನು ಕಡೆಗಣಿಸಿ ತಮ್ಮ ನಿರ್ಧಾರಗಳನ್ನೇ ಸಮರ್ಥಿಸಿಕೊಳ್ಳುವ ಸ್ಥಿತಿಯೂ ಹೌದು.ಮಕ್ಕಳಲ್ಲಿ ಹಠಮಾರಿ ವರ್ತನೆ ಕಾಣಿಸಿಕೊಂಡಾಗ ಬಹಳಷ್ಟು ಪೋಷಕರು ಅದನ್ನು ತಲೆನೋವಿನಂತೆ ಕಾಣುತ್ತಾರೆ. ಆದರೆ ನಾವು ಒಮ್ಮೆ ಆಳವಾಗಿ ಚಿಂತಿಸಿದರೆ ಹಠವು ಕೇವಲ ನಕಾರಾತ್ಮಕ ಗುಣವಲ್ಲ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಇದೇ ಹಠಕ್ಕೆ ಸರಿಯಾದ ಮಾರ್ಗದರ್ಶನ ದೊರೆತರೆ ಮುಂದೊoದು ದಿನ ಜೀವನದಲ್ಲಿ ದೃಢ ಸಂಕಲ್ಪ, ಪರಿಶ್ರಮ ಹಾಗೂ […]
ಉಪರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ..
ರಾಜೀವ ಹೆಗಡೆ ಭಾರತದ ಸಂವಿಧಾನದಲ್ಲಿ ರಾಷ್ಟçಪತಿಯನ್ನು ಪ್ರಥಮ ಪ್ರಜೆ ಎಂದು ಉಲ್ಲೇಖಿಸಿದರೆ, ನಂತರದ ಸ್ಥಾನ ಉಪರಾಷ್ಟçಪತಿಗೆ ಸಿಗುತ್ತದೆ. ಆದರೆ ಆಡಳಿತ ಹಾಗೂ ಕಾನೂನು ದೃಷ್ಟಿಯಲ್ಲೂ ಈ ಹುದ್ದೆ ಬಹುತೇಕ ಉತ್ಸವ ಮೂರ್ತಿಯ ಹುದ್ದೆಯಷ್ಟೇ. ಪ್ರಾಯೋಗಿಕವಾಗಿ ನೋಡಿದಾಗ ಉಪರಾಷ್ಟçಪತಿಗೆ ಇರುವ ಅತ್ಯಂತ ದೊಡ್ಡ ಜವಾಬ್ದಾರಿಯೆಂದರೆ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯನ್ನು ನಡೆಸುವುದು. ಈ ಸಭೆಗೆ ಅಧ್ಯಕ್ಷರಾಗಿರುವುದೇ ಉಪರಾಷ್ಟçಪತಿಗೆ ಇರುವ ಬಹು ದೊಡ್ಡ ಅಧಿಕಾರವಾಗಿದೆ. ಇಂತಹ ಹುದ್ದೆಯು ಇತ್ತೀಚೆಗೆ ಅಚಾನಕ್ಕಾಗಿ ಖಾಲಿಯಾಯಿತು. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಜಗದೀಪ್ ಧನಕರ್ ಅವರು ರಾಜೀನಾಮೆ […]
ಬುದ್ಧಿ ಮತ್ತು ಭಾವ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ದೋಣಿಯೊಂದರಲ್ಲಿ ಒಂದಷ್ಟು ಮಂದಿ ಪ್ರಯಾಣ ಮಾಡುತ್ತಿದ್ದರು. ನೋಡನೋಡುತ್ತಿದ್ದಂತೆ ಜೋರಾಗಿ ಬೀಸಿದ ಬಿರುಗಾಳಿಗೆ ಸಿಲುಕಿ ದೋಣಿ ಮಗುಚಿ ಬೀಳುತ್ತದೆ. ದೋಣಿಯಲ್ಲಿದ್ದ ಕೆಲವರು ನೀರು ಪಾಲಾಗುತ್ತಾರೆ. ಅವರಲ್ಲಿ ಇಬ್ಬರು ವ್ಯಕ್ತಿಗಳು ಈಜುತ್ತಾ ಹೇಗೋ ದಡ ಸೇರುತ್ತಾರೆ. ಅವರಲ್ಲೊಬ್ಬ ತನ್ನಲ್ಲಿದ್ದ ಕಂಪ್ಯೂಟರ್ ಅನ್ನು ನೀರು ತಾಗಿದರೂ ಒದ್ದೆಯಾಗದ ಬ್ಯಾಗ್‌ನಲ್ಲಿ ಇಟ್ಟಿದ್ದರಿಂದ ಅದು ಸುರಕ್ಷಿತವಾಗಿರುತ್ತದೆ. ಇನ್ನೊಬ್ಬನ ಕೈಯಲ್ಲಿ ಕೊಳಲು ಇರುತ್ತದೆ. ಅದೂ ಕೂಡ ಸುರಕ್ಷಿತವಾಗಿರುತ್ತದೆ. ಇಬ್ಬರು ದಡ ಸೇರಿದ ಕೆಲವೇ ಕ್ಷಣಗಳಲ್ಲಿ ಒಡೆದ ದೋಣಿ ಕೂಡ ದಡ […]
ಗ್ರಾಮೀಣ ಮಹಿಳೆಯರ ಕಣ್ತೆರೆಸಿದ ಜ್ಞಾನವಿಕಾಸ
ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ‘ಹಿಂದಿನ ಸಂಚಿಕೆಯಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘದಿoದ ಉಂಟಾದ ಪರಿವರ್ತನೆಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇದರ ಯಶಸ್ಸಿನಿಂದಾಗಿ ಪೂಜ್ಯರು ಹಾಗೂ ಮಾತೃಶ್ರೀಯವರ ಚಿತ್ತ ಮಹಿಳಾ ಸಬಲೀಕರಣದತ್ತ ವಾಲಿತು. ಪ್ರಾರಂಭದ ಉತ್ತಮವಾದ ಪರಿಣಾಮದಿಂದಾಗಿ ಮಹಿಳಾ ಸ್ವಸಹಾಯ ಸಂಘಗಳ ಅದ್ಭುತ ಪರಿಕಲ್ಪನೆಗೆ 1990ರ ದಶಕದ ಆರಂಭದಲ್ಲಿ ಚಾಲನೆ ಸಿಕ್ಕಿತು. ಅಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಹಿಳೆಯರ ಸ್ಥಿತಿಗತಿಗಳು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತದ್ದು ಎಂತಹ ದೊಡ್ಡ ಕಠಿಣ ಸವಾಲಾಗಿತ್ತು ಎಂಬುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೂ ಕಾರ್ಯಕರ್ತರ […]