ಸ್ವಾತಂತ್ರ‍್ಯ ನಮ್ಮ ಋಣ
ಅನಿಲ್ ಕುಮಾರ್ ಎಸ್. ಎಸ್. ಎಲ್ಲಾ ‘ನಿರಂತರ’ ಓದುಗರಿಗೆ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಒಂದು ದೇಶದ ಸ್ವತಂತ್ರ್ಯ ಎಷ್ಟು ಅಮೂಲ್ಯ ಮತ್ತು ಮಹತ್ವ ಎನ್ನುವುದು ಅಂದಿನ ಸ್ವತಂತ್ರ್ಯ ಹೋರಾಟಗಾರರಿಗೆ ಮಾತ್ರ ತಿಳಿದಿತ್ತು. ನಮ್ಮ ಪೂರ್ವಜರ ಮಹಾನ್ ತ್ಯಾಗ, ಬಲಿದಾನದಿಂದ ಇಂದು ನಾವು ಸ್ವತಂತ್ರ್ಯದ ಬದುಕನ್ನು ನಡೆಸುತ್ತಿದ್ದೇವೆ. ಆದರೆ ಸ್ವತಂತ್ರ್ಯದ ನಿಜವಾದ ಮೌಲ್ಯ ಮತ್ತು ಮಹತ್ವದ ಬಗ್ಗೆ ಸರಿಯಾದ ಅರಿವನ್ನು ನಾವು ಪರಿಪೂರ್ಣವಾಗಿ ಹೊಂದಿಲ್ಲ.ಆಗಸ್ಟ್ 15, 1947ರವರೆಗೆ ಅಂದಿನ ಸ್ವತಂತ್ರ್ಯಹೋರಾಟಗಾರರು ಸ್ವತಂತ್ರ್ಯಕ್ಕಾಗಿ ದೇಶಾದ್ಯಂತ ಸಾಕಷ್ಟು ದಂಗೆಗಳನ್ನು ಕೈಗೊಂಡು […]
ಸಿಂಗಾಪುರವೆಂಬ ಸ್ವರ್ಗ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಸೋಲನ್ನು ಸೋಲಿಸಬಲ್ಲವರು
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಕೃಷಿ ಚಟುವಟಿಕೆಗಳಿಗೆ ವರದಾನವಾದ ಯೋಜನೆ
ಅನಿಲ್ ಕುಮಾರ್ ಎಸ್.ಎಸ್.
ಜಗ ಮೆಚ್ಚಿದ ಕಣ್ಣಪ್ಪ, ಕಣ್ಣಿಲ್ಲದವ ಕೋಟಿವೀರನಾದ ಕಥೆ
ಎ. ಆರ್. ಮಣಿಕಾಂತ್
ಗಗನ ಕುಸುಮ ಯೋಜನೆಗೆ ಶುಭಾಂಶು ನಾಂದಿ
ರಾಜೀವ ಹೆಗಡೆ
ಅಪ್ಪ ಎಂಬ ಆಧಾರಸ್ತಂಭ
ಅಶ್ವಿನಿ ಹೆಚ್.
ಅಂಗಾಂಗ ದಾನ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಸ್ವಾತಂತ್ರ‍್ಯ ನಮ್ಮ ಋಣ
ಅನಿಲ್ ಕುಮಾರ್ ಎಸ್.ಎಸ್.
2025 ಜುಲೈ
ಮದ್ಯಮುಕ್ತರಿಂದ ಮದ್ಯವರ್ಜನ ಶಿಬಿರ
ಕಾಸರಗೋಡಿನ ನವಜೀವನ ಸದಸ್ಯರ ಮಾದರಿ ಪ್ರಯತ್ನ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಮಾದರಿಗಳನ್ನು ಸಂಘದ ಸದಸ್ಯರೇ ಮುನ್ನಡೆಸಿಕೊಂಡು ಹೋಗಬೇಕೆಂಬುವುದು ಯೋಜನೆಯ ಮೂಲ ಆಶಯವಾಗಿದೆ. ಇದೀಗ ಯೋಜನೆಯ ಮಾದರಿ ಕಾರ್ಯಕ್ರಮಗಳು ದೇಶದಲ್ಲಿ ಮಾತ್ರವಲ್ಲದೆ ವಿದೇಶಿಗರ ಗಮನವನ್ನು ಸೆಳೆದಿವೆ. ಶ್ರೀಲಂಕಾದ ಅಧ್ಯಯನ ತಂಡವೊoದು ಇಲ್ಲಿನ ಮಾದರಿಗಳನ್ನು ಅಧ್ಯಯನ ನಡೆಸಿ ತನ್ನ ದೇಶದಲ್ಲೂ ಅಳವಡಿಸಲು ಉತ್ಸುಕತೆ ತೋರಿದ್ದು ಈ ಮಾತಿಗೆ ಸಾಕ್ಷಿಯಾಗಿದೆ. ಶ್ರದ್ಧಾಕೇಂದ್ರಗಳ ಸ್ವಚ್ಛತೆ, ಕೆರೆಗಳ ಸಂರಕ್ಷಣೆ, ಹಿಂದೂ ರುದ್ರಭೂಮಿಗಳ ಅಭಿವೃದ್ಧಿ ಹೀಗೆ ಕೆಲವೊಂದು ಕಾರ್ಯಕ್ರಮಗಳನ್ನು ಈಗಾಗಲೇ ಸಂಘದ ಸದಸ್ಯರೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. […]
ಜನಪದರ ವೇದ – ಗಾದೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಗಾಥಾ, ನಾಣ್ಣುಡಿ, ನಾಡುನುಡಿ, ಲೋಕೋಕ್ತಿ ಈ ಪದಗಳು ಸಮಾನಾರ್ಥಕಗಳು. ‘ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ.’ ಈ ಗಾದೆಗಳು ಅರ್ಥವೈಶಿಷ್ಟö್ಯವನ್ನಲ್ಲದೆ ನೀತಿಯನ್ನೂ ಹೇಳುತ್ತವೆ. ಆದ್ದರಿಂದ ಮನುಷ್ಯನ ಜೀವನಕ್ಕೆ ಗಾದೆಗಳು ಮಹದುಪಕಾರಿಗಳಾಗಿವೆ.ಇವುಗಳು ಮನುಕುಲದ ನಂದಾದೀಪ, ಮಾನವನ ಬಾಳಿನ ಅನಂತಸಾಗರದಿoದ ಆರಿಸಿ ತೆಗೆದ ಅಣಿಮುತ್ತುಗಳು. ಅವು ಸಂದರ್ಭಾನುಸಾರವಾಗಿ ಹೊರಹೊಮ್ಮುವ ನುಡಿಗಳು. ಹುಟ್ಟಿ ಬಾಳಿದ ದೇಶ, ಕಾಲ, ಪರಿಸರಗಳನ್ನು ಸಾರ್ಥಕವಾಗಿ ಪ್ರತಿಬಿಂಬಿಸುವ ನುಡಿಗನ್ನಡಿ. ‘ಸಮುದ್ರದಲ್ಲಿ ಸೇರದ ವಸ್ತುವಿಲ’್ಲ ಎಂಬ ಉಕ್ತಿಯು […]
ಪ್ರಗತಿಗಾಗಿ ಪ್ರಗತಿಬಂಧು ಸಂಘಗಳು
ಅನಿಲ್ ಕುಮಾರ್ ಎಸ್.ಎಸ್. ಹಿಂದಿನ ಸಂಚಿಕೆಯಲ್ಲಿ ಗ್ರಾಮೀಣ ಮಹಿಳೆಯರ ಸರ್ವಾಂಗೀಣ ಸಬಲೀಕರಣದಲ್ಲಿ ಯೋಜನೆಯ ಪಾತ್ರಗಳನ್ನು ತಿಳಿದುಕೊಂಡಿದ್ದೆವು.ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘ ಪದ್ಧತಿಯು ದೇಶಾದ್ಯಂತ ಹೆಸರುವಾಸಿಯಾಗಿದ್ದರೆ, ಪುರುಷರಿಂದಲೂ ಸ್ವಸಹಾಯ ಸಂಘಗಳ ನಿರ್ವಹಣೆ ಸಾಧ್ಯ ಎನ್ನುವುದನ್ನು ಪೂಜ್ಯ ಶ್ರೀ ಹೆಗ್ಗಡೆಯವರು ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೇಶಕ್ಕೇ ಮಾದರಿಯಾಗುವಂತೆ ತೋರಿಸಿಕೊಟ್ಟಿದ್ದಾರೆ. ಯೋಜನೆಯ ಪ್ರಾರಂಭದ ದಿನಗಳಲ್ಲಿ ರೈತರ ಸ್ವಸಹಾಯ ಸಂಘಗಳನ್ನು ಪೂಜ್ಯರು ಪ್ರಾರಂಭಿಸಿದರು. ೧೦ಕ್ಕಿಂತ ಹೆಚ್ಚು ರೈತರನ್ನೊಳಗೊಂಡ ಈ ಸಂಘಗಳು ‘ಪ್ರ‍್ರಗತಿಬಂಧು ಸ್ವಸಹಾಯ ಸಂಘಗಳು’ ಎಂದು ಪ್ರಸಿದ್ಧಿ ಪಡೆದವು. ಈ ಸ್ವಸಹಾಯ […]
ಯುವಜನತೆಯಲ್ಲಿ ಕ್ರೀಡಾ ಸ್ಫೂರ್ತಿ ಹೆಚ್ಚಲಿ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಇಂದಿನ ಮಕ್ಕಳನ್ನು ನೀನು ಏನಾಗಬೇಕೆಂದು ಕೇಳಿದರೆ, ಕ್ರಿಕೆಟಿಗನಾಗಬೇಕೆಂದು ಹೇಳುವವರೇ ಹೆಚ್ಚು. ಕ್ರಿಕೆಟ್ ಆಟಗಾರರಂತೆ ನಾವೂ ಕೂಡ ಫೋರ್, ಸಿಕ್ಸ್ ಹೊಡೆಯಬೇಕೆಂಬ ಆಸೆಯನ್ನೂ ವ್ಯಕ್ತಪಡಿಸುತ್ತಾರೆ. ತಾವು ನೋಡಿದ ಕ್ರಿಕೆಟ್ ಆಟಗಾರರನ್ನು ಇಷ್ಟಪಟ್ಟಿರುತ್ತಾರೆ ಹಾಗೂ ಅವರ ಹಾಗೆ ಆಗಬೇಕೆಂದು ಕನಸು ಕಾಣುತ್ತಾರೆ. ಕೆಲವು ಮಕ್ಕಳು ಪೈಲೆಟ್, ಪೊಲೀಸ್, ಸೈನಿಕ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಿಂಚಬೇಕೆAದು ಹಂಬಲ ಹೊಂದಿರುತ್ತಾರೆ. ಕೆಲವು ಭಕ್ತರು ಕ್ಷೇತ್ರಕ್ಕೆ ಬಂದಾಗ ಹೇಳುವುದುಂಟು; ‘ಸ್ವಾಮಿ, ಮಕ್ಕಳು ಕ್ರಿಕೆಟ್ ಬಿಟ್ಟು ಬೇರೇನೂ ಆಡುವುದಿಲ್ಲ. […]
ಎಂ.ಬಿ.ಎ. ಅವಕಾಶಗಳು ಹಲವು
– ಗುರುಪ್ರಸಾದ್ ಟಿ.ಎನ್.
ಜನಪದರ ವೇದ – ಗಾದೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಪ್ರಗತಿಗಾಗಿ ಪ್ರಗತಿಬಂಧು ಸಂಘಗಳು
– ಅನಿಲ್ ಕುಮಾರ್ ಎಸ್.ಎಸ್.
ಕನ್ನಡ ಭಾಷೆ ಬೆಳೆದು ಬಂದ ಹಂತಗಳು
– ಡಾ. ಪ್ರಶಾಂತ್ ಎ.ಎಸ್.
ಡೆಂಗ್ಯೂ ಇರಲಿ ಎಚ್ಚರ…!
– ಸಂದೀಪ್ ಹೆಚ್. ಎಸ್.
ಬಟ್ಟೆ ಆಯ್ಕೆಗೆ ಗ್ಲ್ಯಾನ್ಸ್ ಎಐ
– ರಾಜೀವ ಹೆಗಡೆ