ಬ್ಯಾಂಕ್ ಮ್ಯಾನೇಜರ್ ನೋವು

ಶ್ರೀಯುತ ಅನಿಲ್ ಕುಮಾರ್ ಎಸ್. ಎಸ್. ನನ್ನ ವೃತ್ತಿ ಜೀವನ ಪ್ರಾರಂಭವಾದದ್ದು ದೇಶದ ಒಂದು ಶ್ರೇಷ್ಠ ಬ್ಯಾಂಕ್ ಆದ ವಿಜಯ ಬ್ಯಾಂಕಿನ ಸೇವೆಯಲ್ಲಿ, ಬ್ಯಾಂಕಿನ ಕೇಂದ್ರ ಕಛೇರಿಯಲ್ಲಿ ಕೆಲಸ ಮಾಡಿದ ಅನುಭವಕ್ಕಿಂತಲೂ ಮೂರು ಬ್ರಾಂಚ್‌ನಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಆದದ್ದು ಅನನ್ಯ ಅನುಭವಗಳು, ಸಾಲ ಬೇಕಾದಲ್ಲಿ ಮ್ಯಾನೇಜರ್‌ನಲ್ಲೇ ಕೇಳುವುದು ಸರ್ವೇ ಸಾಮಾನ್ಯ ರೂಢಿ. ಪರಿಣಿತರು ಸಾಲ ಕೇಳುವ ಮೊದಲೇ ಎಲ್ಲಾ ಪೂರ್ವತೆಯಾರಿಗಳನ್ನು, ದಾಖಲಾತಿಗಳನ್ನು ಹಿಡಿದುಕೊಂಡು ಬಂದೇ ಸಾಲದ ಬೇಡಿಕೆಗಳನ್ನು ನಮ್ಮಲ್ಲಿ ಸಲ್ಲಿಸಿ ಸಾಲ ಪಡೆಯುತ್ತಿದ್ದರು. ಆದರೆ […]