ಹೊಸ ವರ್ಷದ ಸಂಕಲ್ಪಗಳು

ಡಾ| ಎಲ್.ಎಚ್. ಮಂಜುನಾಥ್
ಎಸ್.ಕೆ. 21 ಡಿಜಿಟಲೀಕರಣ – ಶೀಘ್ರ ಮಂಜೂರಾತಿ
– ಡಾ| ಎಲ್. ಎಚ್. ಮಂಜುನಾಥ್
ಎಲ್ಲರೂ ಚುನಾವಣೆಗೆ ನಿಲ್ಲಬಹುದು, ಆದರೆ…?
– ರಾಜೀವ ಹೆಗಡೆ
ಗಾರೆನರಸಯ್ಯನಕಟ್ಟೆ ಕೆರೆ ತುಂಬಿತು
– ಡಾ. ಚಂದ್ರಹಾಸ್ ಚಾರ್ಮಾಡಿ
ಹೆತ್ತವರ ಕೈಯಲ್ಲಿದೆ ಮಕ್ಕಳ ಭವಿಷ್ಯ
– ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
‘ಹಿತ್ತಲ ಗಿಡ ಮದ್ದಲ್ಲ’ ಆದರೆ ಅಲ್ಲಿ ‘ತರಕಾರಿ’ ಬೆಳೆಯಬಹುದಲ್ಲವೇ?
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಶ್ವಾನಗಳಿಂದ ಆದಾಯ ಗಳಿಸುವುದು ಹೇಗೆ?
– ಡಾ. ಚಂದ್ರಹಾಸ್ ಚಾರ್ಮಾಡಿ
ಸುರೇಶ್ರ ಕೃಷಿ – ಖುಷಿ
– ಚೇತನಾ ಚಾರ್ಮಾಡಿ
ಬಹುಬೇಡಿಕೆಯ ಪರ್ಷಿಯನ್ ಬೆಕ್ಕು
– ಡಾ. ಚಂದ್ರಹಾಸ್ ಚಾರ್ಮಾಡಿ
ಮದ್ಯಮುಕ್ತರಾಗಿ ಗುಡ್ಡದಲ್ಲಿ ಅಡಕೆ ಬೆಳೆದ ಅಣ್ಣಪ್ಪ
– ವೃಷಾಂಕ್ ಖಾಡಿಲ್ಕರ್
ಉಚಿತವಾಗಿ ಪಡೆಯಿರಿ ಡಿಜಿಟಲ್ ಸಾಕ್ಷರತೆಯ ಸರ್ಟಿಫಿಕೇಟ್
– ಡಾ. ಚಂದ್ರಹಾಸ್ ಚಾರ್ಮಾಡಿ
ಕ್ರೀಡಾಲೋಕವೆಂಬ ಅವಕಾಶಗಳ ಆಗರ
– – ಭವ್ಯಶ್ರೀ ಎಂ.ಎ.
ನಿರ್ಗತಿಕರ ‘ಕಲ್ಯಾಣ’ಕ್ಕೆ ಮೀಸಲಾದ ‘ಸುಂದರ’ ಬದುಕು!
– ಎ.ಆರ್. ಮಣಿಕಾಂತ್
ಆ್ಯಂಟಿಬಯಾಟಿಕ್ ಬಳಸುವುದು ಹೇಗೆ?
– ಡಾ| ಸಂದೀಪ್ ಹೆಚ್.ಎಸ್.
ಭವಿಷ್ಯ ಭದ್ರಪಡಿಸುವ ‘ಸಾರ್ವಜನಿಕ ಭವಿಷ್ಯ ನಿಧಿ’
– ಸುನಿಲ್ ಹೆಗ್ಡೆ, ಧರ್ಮಸ್ಥಳ
ಮಾನವೀಯ ಕಾಳಜಿ ಮುಖ್ಯ
– – ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಎಸ್. ಕೆ. 21 ಡಿಜಿಟಲೀಕರಣ – ಬೇಕಾಗಿದೆ ನಿಮ್ಮ ಸಹಕಾರ
– ಡಾ| ಎಲ್. ಎಚ್. ಮಂಜುನಾಥ್
ರಕ್ಷಣಾ ಸಚಿವಾಲಯದಿಂದ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಇಂಡೋ – ಪಾಕ್ ಯುದ್ಧದಲ್ಲಿ ಬಳಸಿದ ಯುದ್ಧ ಟ್ಯಾಂಕ್ ಕೊಡುಗೆ
ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರು ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡದೆ ತೆರಳುವುದು ಕಡಿಮೆ. ಅಲ್ಲಿಗೆ ಭೇಟಿ ನೀಡಿದವರು ಅಪೂರ್ವ ವಸ್ತುಗಳನ್ನು ಸಂಗ್ರಹಿಸುವ ಶ್ರೀ ಹೆಗ್ಗಡೆಯವರ ಆಸಕ್ತಿಯನ್ನು ಕಂಡು ಬೆರಗಾಗುತ್ತಾರೆ. ಇದೀಗ ಕೇಂದ್ರ ರಕ್ಷಣಾ ಸಚಿವಾಲಯವು 1971ರ ಇಂಡೋ ಪಾಕ್ ಯುದ್ಧ, ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಬಳಕೆಯಾದ‘ಟಿ – 565’ ಎಂಬ ಹೆಸರಿನ ಯುದ್ಧ ಟ್ಯಾಂಕ್ ಅನ್ನು ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ನೀಡಿದೆ.ಸುಮಾರು 40 ವರ್ಷಗಳ ಕಾಲ ದೇಶದ ರಕ್ಷಣಾ ಕಾರ್ಯದಲ್ಲಿ ಬಳಕೆಯಾದ ಟಿ – 565 […]
ಅಬ್ಬಾ ಎಂಥಾ ಚಳಿ..!
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ನನ್ನ ಕೋಣೆಯ ಕಿಟಕಿಯಿಂದ ನೋಡಿದರೆ ಕಾಣುವ ಅನೇಕ ವೃಕ್ಷಗಳಲ್ಲಿ ಅಶ್ವತ್ಥ ವೃಕ್ಷವೂ ಒಂದು. ಈ ವೃಕ್ಷವು ಬೃಹದಾಕಾರವಾಗಿ ಸದಾ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ರಾತ್ರಿ ಆದೊಡನೆ ಈ ವೃಕ್ಷ ಸಾವಿರಾರು ಹಕ್ಕಿಗಳಿಗೆ ತಂಗಲು ಆಸರೆಯಾಗುತ್ತದೆ. ಬೆಳಗ್ಗಿನ ಜಾವ ನೋಡಿದರೆ ಐದಾರು ಮಂದಿಯಾದರೂ ವೃಕ್ಷಕ್ಕೆ ಭಕ್ತಿಯಿಂದ ಸುತ್ತು ಬರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಮಳೆಗಾಲದಲ್ಲಂತೂ ಮರ ಎಲೆಗಳನ್ನು ಹೊದ್ದುಕೊಂಡು ಹಸಿರಾಗಿ ಕಂಗೊಳಿಸುವುದನ್ನು ನೋಡುವುದೇ ಒಂದು ರೀತಿಯ ಆನಂದ. ಆದರೆ ಚಳಿಗಾಲ ಬಂದೊಡನೆ ಒಂದೊoದೆ ಎಲೆಗಳನ್ನು ಕಳಚಿಕೊಂಡು […]
ಲಾಲನೆಗೆ ಮಿತಿಯಿರಲಿ, ಪಾಲನೆ ಆದ್ಯತೆಯ ಕರ್ತವ್ಯವಾಗಲಿ
ಶ್ರೀ ಅನಿಲ್ ಕುಮಾರ್ ಎಸ್.ಎಸ್. ಹಿಂದೆ ಒಂದು ಕಾಲವಿತ್ತು, ನಾಲ್ಕಾರು ಗ್ರಾಮಗಳಿಗೊಂದು ಶಾಲೆ, ಮೈಲುಗಟ್ಟಲೆ ಬರಿಗಾಲಲ್ಲೆ ನಡೆದು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಧ್ಯಾಪಕರ ಮೇಲೆ ಎಲ್ಲಿಲ್ಲದ ಗೌರವ. ಆಸಕ್ತಿಯಿಂದ ಹೇಳಿಕೊಟ್ಟಿದ್ದನ್ನು ಕಲಿಯುತ್ತಿದ್ದರು. ಅದೇ ಮುಂದಕ್ಕೆ ಜೀವನ ಪಾಠವು ಆಗುತ್ತಿತ್ತು. ಮನೆಯಿಂದ ಮಧ್ಯಾಹ್ನಕ್ಕೆ ಒಂದಿಷ್ಟು ಬುತ್ತಿಯನ್ನು ಕಟ್ಟಿಕೊಂಡು ಬರುತ್ತಿದ್ದರು. ಶಾಲೆ ಬಿಡುತ್ತಿದ್ದಂತೆ ಪುನಃ ಮೈಲುಗಟ್ಟಲೆ ಬರಿಗಾಲಲ್ಲಿ ನಡೆದು ಮನೆ ತಲುಪುತ್ತಿದ್ದರು. ಆಟ, ಕಲಿಕೆ ಎಲ್ಲದರಲ್ಲೂ ಎಲ್ಲಿಲ್ಲದ ಉತ್ಸಾಹವಿತ್ತು. ಅಂದು ಮಕ್ಕಳಿಗೆ ಒಂದು ಜೊತೆ ಚಪ್ಪಲಿಯನ್ನು ಕೊಡಿಸುವುದು ಪೋಷಕರಿಗೆ ಕಷ್ಟವಾಗಿತ್ತು. […]