ಭೇದಗಳನ್ನು ಮರೆಯೋಣ
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ‘ಭಕ್ತ ಜನ ಮುಂದೆ ನೀನವರ ಹಿಂದೆ… ನೀನವರ ಹಿಂದೆ..’ ಎಂಬ ಹಾಡಿನಂತೆ ಪಾದಯಾತ್ರೆಯಲ್ಲಿ ಭಕ್ತ ಜನ ಮುಂದೆ ಬರುತ್ತಾ ಇದ್ದರೆ ದೇವರು ಬಹುಶಃ ಪಾದಯಾತ್ರಿಗಳ ಭಕ್ತಿಗೆ ಮೆಚ್ಚಿ ಅವರ ಹಿಂದಿನಿAದಲೇ ಬಂದಿದ್ದಾರೆ. ಪಾದಯಾತ್ರೆಯಲ್ಲಿ ಓಡಿಕೊಂಡು ಬಂದ ಹಾಗೆ ಕೆಲವೇ ತಾಸುಗಳಲ್ಲಿ ಕ್ಷೇತ್ರವನ್ನು ತಲುಪಿದ್ದೇವೆ ಅಂದರೆ ಅದು ಓಡಿಕೊಂಡು ಬಂದದ್ದಲ್ಲ. ಭಕ್ತ ಜನರನ್ನು ದೇವರು ಹಿಂದಿನಿoದ ತಳ್ಳಿಕೊಂಡೇ ಬಂದದ್ದು. ಭಕ್ತ ಜನರು ಮುಂದೆ ಇದ್ದಾಗ ದೇವರು ಹಿಂದಿನಿoದ ತಳ್ಳಿಕೊಂಡು ಬರುತ್ತಾರಂತೆ. ಶ್ರದ್ಧೆಯ ಆವೇಶ […]
ಪ್ರಗತಿನಿಧಿಯ ಬಗ್ಗೆ ತಿಳಿಯಿರಿ
– ಡಾ| ಎಲ್.ಎಚ್. ಮಂಜುನಾಥ್
ಊರಿನ ಬಾವಿಗಳನ್ನು ಭರ್ತಿಗೊಳಿಸಿದ ‘ರಣತೂರ ಕೆರೆ’
– ಡಾ. ಚಂದ್ರಹಾಸ್ ಚಾರ್ಮಾಡಿ
ಸೀರೆ ಮಾರಿ ಬದುಕು ಕಟ್ಟಿದ ನಾರಿ
– ಚೇತನಾ ಚಾರ್ಮಾಡಿ
ಅಬ್ಬಾ ಎಂಥಾ ಚಳಿ…!
-ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು
ಲಾಲನೆಗೆ ಮಿತಿಯಿರಲಿ, ಪಾಲನೆ ಆದ್ಯತೆಯ ಕರ್ತವ್ಯವಾಗಲಿ
– ಶ್ರೀ ಅನಿಲ್ ಕುಮಾರ್ ಎಸ್.ಎಸ್.
ಆ ರೋಗಿಯೊಳಗೆ ಇದ್ದನೊಬ್ಬ ಯೋಗಿ
– ಡಾ| ಶಿವಾನಂದ ಕುಬಸದ
‘ಅಮಲುಮುಕ್ತನಾಗಿ ಮೊಬೈಲ್ ಶಾಪ್ ತೆರೆದೆ’
– ವೃಷಾಂಕ್ ಖಾಡಿಲ್ಕರ್
ಭವಿಷ್ಯದ ಭರವಸೆ ‘ಡ್ರೋನ್’
– ಭವ್ಯಶ್ರೀ ಎಂ. ಎ.
ಪ್ರಜಾಪ್ರಭುತ್ವದ ದೇಗುಲದ ಸಂರಚನೆ
– ರಾಜೀವ ಹೆಗಡೆ
ವ್ಹೀಲ್ಚೇರ್ನಲ್ಲಿಯೇ ಬದುಕಿನ ವ್ಹೀಲ್ ತಿರುಗಿಸಿದ ಛಲಗಾತಿ!
– ಎ. ಆರ್. ಮಣಿಕಾಂತ್
ವಾಹನ ಕಳವಾದರೆ ಮೊಬೈಲ್ನಲ್ಲೆ ಎಫ್.ಐ.ಆರ್. ದಾಖಲಿಸಿ
ಕೆಂಗಣ್ಣು ಹರಡುತ್ತಿದೆ ಜಾಗ್ರತೆ
– ಡಾ| ಸಂದೀಪ್ ಹೆಚ್. ಎಸ್.
ಭೇದಗಳನ್ನು ಮರೆಯೋಣ
– ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು
ಹೊಸ ವರ್ಷದ ಸಂಕಲ್ಪಗಳು
– ಡಾ| ಎಲ್. ಎಚ್. ಮಂಜುನಾಥ್
ಮoಗಳೂರು ತಾಲೂಕಿನ ಕದ್ರಿ ವಲಯ ಮಟ್ಟದ ಹತ್ತು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತರಾದ ಡಾ| ಎಲ್.ಎಚ್. ಮಂಜುನಾಥ್ರವರಿಗೆ ಯೋಜನೆಯ ಕಾರ್ಯಕರ್ತರಿಂದ ಅಭಿನಂದನೆ
ಪೂಜ್ಯ ಖಾವಂದರ ಪಟ್ಟಾಭಿಷೇಕ ವರ್ಧಂತ್ಯುತ್ಸವ ಅಂಗವಾಗಿ ನಡೆದ ಛದ್ಮವೇಷ ಸ್ಪರ್ಧೆ
ಶ್ರೀ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಂದ ಶುಭಾಶಂಸನೆ
ಗಾಂಧಿ ಜಯಂತಿ ಮತ್ತು ವ್ಯಸನಮುಕ್ತ ಸಾಧಕರ ಸಮಾವೇಶದಲ್ಲಿ ಶ್ರೀ ಹೆಗ್ಗಡೆಯವರಿಂದ ಮಾರ್ಗದರ್ಶನ