ಲಾಯರ್ ದಿವ್ಯ
– ಡಾ. ಚಂದ್ರಹಾಸ ಚಾರ್ಮಾಡಿ
ಮುಗಿಯದ ಓದು
– ಶಿವರಾಮ ಭಟ್ ಹತ್ತೊಕ್ಕಲು
ಒಳ್ಳೆಯತನ ಇದ್ರೆ ಆಕಾಶಕ್ಕೂ ಏಣಿ ಹಾಕಬಹುದು…
– ಎ.ಆರ್. ಮಣಿಕಾಂತ್
ಮಕ್ಕಳಿಗೆ ಜ್ವರ ಬಂದಾಗ ಏನು ಮಾಡಬೇಕು?
– ಡಾ| ಸಂದೀಪ್ ಹೆಚ್.ಎಸ್.
ವೀಡಿಯೋ ಕಾಲ್ ಬಂದ್ರೆ ಎಚ್ಚರ!
– ಸುನಿಲ್ ಧರ್ಮಸ್ಥಳ
ಆಧಾರ್ ತಿದ್ದುಪಡಿ ಇನ್ನು ಸುಲಭ
– ಚೇತನಾ ಚಾರ್ಮಾಡಿ
ಮನೆ ಕಟ್ಟಿ ನೋಡು
– ಡಾ| ಎಲ್.ಎಚ್. ಮಂಜುನಾಥ್
‘ನಿರಂತರ’ ಪತ್ರಿಕೆಯ ಸಂಪಾದಕರಾದ ಚಂದ್ರಹಾಸ ಚಾರ್ಮಾಡಿಯವರು ಮಂಡಿಸಿದ ‘ಕರಾವಳಿ ಕರ್ನಾಟಕದ ಕಥನ ಸಾಹಿತ್ಯದಲ್ಲಿ ಸಂಘರ್ಷ ಮತ್ತು ಸಾಮರಸ್ಯದ ಸ್ವರೂಪಗಳು’ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರಧಾನ
ಶ್ರೀ ಹೆಗ್ಗಡೆಯವರಿಂದ ಸಾಮಾನ್ಯ ಸೇವಾಕೇಂದ್ರ (ಸಿ.ಎಸ್.ಸಿ.) ಕಾರ್ಯಾಗಾರ ಉದ್ಘಾಟನೆ

ಪೂಜ್ಯ ಹೆಗ್ಗಡೆಯವರಿಂದ ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ನಡೆದ ಸಾಧನಾ ಸಮಾವೇಶ ಉದ್ಘಾಟನೆ
ಸಂಪೂರ್ಣ ಸುರಕ್ಷಾ ಮತ್ತು ಆರೋಗ್ಯ ರಕ್ಷಾ ವಿಮಾ ಕಾರ್ಯಕ್ರಮದ 19ನೇ ವರ್ಷದ ನವೀಕರಣ ಚೆಕ್ ಹಸ್ತಾಂತರ
ಪೂಜ್ಯ ಹೆಗ್ಗಡೆಯವರಿಂದ ಪುತ್ತೂರಿನ ಪ್ರಗತಿ ಮಲ್ಟಿ ಸ್ಪೆಶಲ್ ಆಸ್ಪತ್ರೆಗೆ ಸಿ.ಟಿ. ಸ್ಕ್ಯಾನ್ ಯಂತ್ರ ಹಸ್ತಾಂತರ
ಧರ್ಮಸ್ಥಳದಲ್ಲಿ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಪೂಜ್ಯ ಖಾವಂದರಿಂದ ಚಾಲನೆ
“ಸಿರಿ” ಗ್ರಾಮೋದ್ಯೋಗ ಸಂಸ್ಥೆಗೆ ಆರು ಸಂಚಾರಿ ಮಾರಾಟ ವಾಹನಗಳ ಹಸ್ತಾಂತರ
2022 ಏಪ್ರಿಲ್
ಹಳೆಯ ಬಟ್ಟೆಗೆ ‘ಪ್ರಿಯ’ ಮೆರುಗು
ಸೀರೆ, ಚೂಡಿದಾರ್, ಹೊದಿಕೆ, ಪ್ಯಾಂಟ್, ಅಂಗಿ, ಲುಂಗಿ ಮೊದಲಾದ ಬಟ್ಟೆಬರೆಗಳು ಒಂದಷ್ಟು ಸಮಯ ಉಪಯೋಗವಾದ ಬಳಿಕ ಅಥವಾ ಅವುಗಳ ಬಣ್ಣ ಕೊಂಚ ಮಾಸಿದ ನಂತರ ಕಸದ ಬುಟ್ಟಿಯನ್ನು ಸೇರುವುದೇ ಹೆಚ್ಚು. ಒಂದಷ್ಟು ಮನೆಗಳಲ್ಲಿ ಅವುಗಳನ್ನು ಎಸೆಯಲೂ ಆಗದೆ, ಇಟ್ಟುಕೊಳ್ಳಲೂ ಆಗದೆ ಮನೆಮಂದಿ ಪರಿತಪಿಸುತ್ತಾರೆ. ಹಳೆಯ ಬಟ್ಟೆಗಳಿಗೆ ಹೊಸ ಮೆರುಗನ್ನು ತುಂಬಿ ನವನವೀನ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸುವ, ಫ್ಯಾಷನ್‌ಪ್ರಿಯರಿಗೆ ಇಷ್ಟವೆನಿಸುವಂತೆ ಬಗೆಬಗೆಯ ವಸ್ತುಗಳನ್ನು ತಯಾರಿಸುವ ಕಲೆಯೂ ಜನಪ್ರಿಯವಾಗುತ್ತಿದೆ.ಧಾರವಾಡದ ಕಮಲಾಪುರದ ಪತ್ರೇಶ್ವರ ನಗರದ ಪ್ರಿಯಾ ಖೋದಾನ್‌ಪುರವರು ಕಳೆದ ಹತ್ತು ವರ್ಷಗಳಿಂದ […]
ಅಕ್ಕಿ ರೊಟ್ಟಿ ಮಾರಿ ಮನೆ ಕಟ್ಟಿದರು
ರಾಮಚಂದ್ರರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಅಡಕೆ ಮರವೇರಿದರೆ ಸಿಗುತ್ತಿದ್ದುದು 300 ರೂಪಾಯಿ ಸಂಬಳ. ತನ್ನ ಕೆಲಸಗಳು ಹೆಚ್ಚಿನ ದೈಹಿಕ ಸಾಮರ್ಥ್ಯವನ್ನು ಬಯಸುವ ಕಾರಣ 30 ದಿನಗಳಲ್ಲೂ ಕೆಲಸ ಮಾಡುವುದು ಅಸಾಧ್ಯವಾದ ಮಾತೇ ಸರಿ. ಹಾಗೆಂದು ಮೂರನೇ ತರಗತಿ ಮುಗಿಸಿ ಹೋಟೆಲ್‌ನತ್ತ ಮುಖ ಮಾಡಿದ ರಾಮಚಂದ್ರರವರಿಗೆ ಹೋಟೆಲ್ ಕೆಲಸವು ನೆಮ್ಮದಿಯನ್ನು ನೀಡಿರಲಿಲ್ಲ. ತನ್ನ ಅತ್ತೆ ಮಂಗಳೂರಿನ ರೊಟ್ಟಿ ಫ್ಯಾಕ್ಟರಿವೊಂದರಲ್ಲಿ ಕೆಲಸ ಮಾಡುತ್ತಿದ್ದರು. ರೊಟ್ಟಿ ತಯಾರಿ ಘಟಕವನ್ನು ಆರಂಭಿಸುವ ಬಗ್ಗೆ ರಾಮಚಂದ್ರರವರಿಗೆ ಧೈರ್ಯ ತುಂಬಿದರು. ಆಗ ರಾಮಚಂದ್ರರವರು ಸ್ವ ಉದ್ಯೋಗದ ಕುರಿತ […]
ರೇಬೀಸ್ ರೋಗ ಮುಂಜಾಗ್ರತೆಯೇ ಪರಿಹಾರ
ಯಾರಿಗೆ, ಹೇಗೆ ಬರುತ್ತದೆ?ರೇಬೀಸ್ ಕಾಯಿಲೆಯು ಒಂದು ವೈರಸ್ ಜೀವಿಯಿಂದ ಬರುತ್ತದೆ. ಬರಿಗಣ್ಣಿಗೆ ಕಾಣಿಸದಷ್ಟು ಸೂಕ್ಷö್ಮ. ಅದರ ಹೆಸರು ‘ಲಿಸ್ಸಾ.’ ರೋಗಪೀಡಿತ ಪ್ರಾಣಿಯ ಅಥವಾ ಮಾನವರ ಜೊಲ್ಲಿನಿಂದ ಲಿಸ್ಸಾ ವೈರಸ್ ವಿಸರ್ಜಿಸಲ್ಪಡುತ್ತದೆ. ಎಂದರೆ, ರೋಗ ಹರಡಬೇಕೆಂದರೆ ರೋಗಗ್ರಸ್ಥ ಪ್ರಾಣಿಯು ಕಚ್ಚಬೇಕು. ಕಚ್ಚಿದಾಗ ಆ ಪ್ರಾಣಿಯ ಅಥವಾ ಮನುಷ್ಯನ ದೇಹವನ್ನು ವೈರಸ್ ಸೇರುತ್ತದೆ. ನಂತರ ರಕ್ತಮಾರ್ಗದಲ್ಲಿ ಹೋಗದೇ, ನರಗಳ ಮೂಲಕ ದಿನಕ್ಕೆ ಸುಮಾರು 6 ಸೆಂ.ಮೀ. ವೇಗದಲ್ಲಿ 1-2 ದಿನಗಳಲ್ಲಿ ಕೇಂದ್ರ ನರಮಂಡಲದತ್ತ ಪ್ರಯಾಣ ಬೆಳೆಸುತ್ತದೆ. ಒಮ್ಮೆ ಮಿದುಳನ್ನು ಸೇರಿ […]
ಮಕ್ಕಳೊಂದಿಗೆ ಹೆತ್ತವರು ಬೆರೆಯುವುದು ಹೇಗೆ?
ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಸಮಸ್ಯೆಯನ್ನು, ಆತ್ಮಹತ್ಯೆಯ ಪ್ರವೃತ್ತಿಯನ್ನು ಪ್ರಚೋದಿಸುವ ಅನೇಕ ಅಂಶಗಳು, ಕಾರಣಗಳನ್ನು ನಾವು ಪಟ್ಟಿ ಮಾಡಬಹುದು. ಅವುಗಳಲ್ಲಿ ಮುಖ್ಯವಾದವು ಕೆಲವು. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಬರುವ ದಿನಗಳ ಆಸುಪಾಸು ದಿನಗಳಂತೂ ಆ ವಯಸ್ಸಿನ ಮಕ್ಕಳ ತಂದೆ ತಾಯಿಯಂದಿರಿಗೆ ಏನೋ ಆಂತರಿಕ ಆತಂಕ! ಯಾವ ಮಗು ಎಲ್ಲಿ ಹೇಗೆ ಸಾಯುತ್ತಾನೆ/ಳೆ ಎಂಬ ದುಗುಡ. ಹೌದಾ! ಅವನಾ? ಅವಳಾ? ಅವನು/ಳು ಹೀಗೆ ಮಾಡಿಕೊಂಡನಾ?/ಳಾ? ಅಷ್ಟು ಮಾನಸಿಕವಾಗಿ ವೀಕಾ? ಅವನು/ಳು ಎಂಬAತಹ ಮಾತುಗಳು. ನಾವು ನೀವು ಯೋಚನೆ ಮಾಡದವರೂ […]
ನನ್ನ ಬರಹಗಳ ಮೊದಲ ಓದುಗರು ಶ್ರೀ ಹೆಗ್ಗಡೆಯವರು
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ‘ಗೆಳತಿ’ ಅಂಕಣದಲ್ಲಿ ಪ್ರಕಟಗೊಂಡ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರ ಲೇಖನಗಳನ್ನು ಒಟ್ಟುಗೂಡಿಸಿ ಮೂರು ಭಾಗಗಳಾಗಿ ವಿಂಗಡಿಸಿ ‘ಗೆಳತಿ’ ಎಂಬ ಪುಸ್ತಕಗಳನ್ನು ಹೊರತರಲಾಗಿದೆ. ಮಾರ್ಚ್ ೮ರಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ|| ಸಂಧ್ಯಾ ಎಸ್. ಪೈಯವರು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತೃಶ್ರೀಯವರು ತಮ್ಮ ಬರಹ ಆರಂಭಕ್ಕೆ ಪ್ರೇರಣೆ, ಬರಹದಲ್ಲಿ ಒತ್ತು ನೀಡುವ ವಿಷಯಗಳು, ತಾವು ಬರವಣಿಗೆ ಆರಂಭಿಸಿದ ಬಗೆ ಹೀಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿಮಾನಿಗಳೊಂದಿಗೆ ಹಂಚಿಕೊ0ಡರು. ಅವರ ಮಾತಿನ […]