2026 ಜೂನ್
ಅಮೆರಿಕ ಸೇರುವ ಮಧುಗಿರಿಯ ಹೀರೆನಾರು
ಡಾ. ಚಂದ್ರಹಾಸ್ ಚಾರ್ಮಾಡಿ ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಮೈ ಉಜ್ಜಲು ತೆಂಗು, ಹೀರೆ ಕಾಯಿಯ ನಾರನ್ನು ಬಳಸುತ್ತಿದ್ದರು. ದಿನಕಳೆದಂತೆ ಅವು ತೆರೆಮರೆಗೆ ಸರಿಯಿತು. ಇದೀಗ ಹೀರೆನಾರು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಮಿಂಚುತ್ತಿದೆ. ನೋಡಲು ಇದೇನ್ ಮಹಾ! ಹೀರೆಯಿಂದ ತೆಗೆದ ನಾರಲ್ಲವೇ! ಎಂದು ಭಾವಿಸಿದರೂ ಅದರ ವಿನ್ಯಾಸ ಮಾತ್ರ ಎಂಥವರನ್ನು ಮೋಡಿ ಮಾಡುವಂತಿದೆ. ಮಧುಗಿರಿ ತಾಲೂಕಿನ ಅಕ್ಕಿಕಾಳು ಶಿವಣ್ಣರವರಿಗೆ ಹೀರೆ ನಾರಿನ ವಸ್ತುಗಳು ಸುಂದರ ಬದುಕನ್ನು ನೀಡಿದೆ. ಆಂಧ್ರಪ್ರದೇಶಕ್ಕೆ ತಾಗಿಕೊಂಡAತೆ ಇರುವ ಜಮೀನಿನಲ್ಲಿ ಪೂರ್ವಜರ ಕಾಲದಿಂದ ಸುವರ್ಣ ತುಪ್ಪದ […]
ಷಡ್ ಲೇಶ್ಯೆ
ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಒಂದು ಮಾವಿನ ತೋಟದೊಳಗೆ ಓರ್ವ ಮುನಿ ತಪಸ್ಸು ಮಾಡುತ್ತಿರುತ್ತಾನೆ. ಒಂದು ದಿನ ಆ ತೋಟಕ್ಕೆ ಕೈಯಲ್ಲಿ ಕೊಡಲಿ ಹಿಡಿದುಕೊಂಡ ಆಗಂತುಕನೊಬ್ಬನ ಪ್ರವೇಶವಾಗುತ್ತದೆ. ಹಸಿವಿನಿಂದಾಗಿ ಆತನ ಮುಖದಲ್ಲಿ ರೋಷ, ಅಸಹನೆ ಎದ್ದು ಕಾಣುತ್ತಿರುತ್ತದೆ. ಒಂದೆ ಸಮನೆ ತನ್ನ ಕೈಯಲ್ಲಿರುವ ಕೊಡಲಿಯಿಂದ ಮಾವಿನ ಮರವೊಂದರ ಬುಡವನ್ನೇ ಕಡಿಯಲಾರಂಭಿಸುತ್ತಾನೆ. ಇದನ್ನು ಕಂಡು ಮುನಿ ಚಿಂತಿಸುತ್ತಾನೆ. ‘ಇವನ ಹಸಿವು ನೀಗಲು ಎಂಟರಿoದ ಹತ್ತು ಹಣ್ಣುಗಳು ಸಾಕಾಗುತ್ತದೆ. ಆದರೆ ಈತ ಇಡೀ ಮರವನ್ನೇ ಉರುಳಿಸುತ್ತಿದ್ದಾನೆ’. ಬಿದ್ದ ಹಣ್ಣನ್ನು ಹೆಕ್ಕಿ […]
ಉತ್ತಮ ಆರೋಗ್ಯ ರಕ್ಷಣೆಗಾಗಿ ಶುದ್ಧ ನೀರನ್ನೊದಗಿಸುವ ಶುದ್ಧಗಂಗಾ
ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಕಳೆದ ಸಂಚಿಕೆಯಲ್ಲಿ ‘ರುದ್ರಭೂಮಿ’ ಕಾರ್ಯಕ್ರಮದ ಕುರಿತು ತಿಳಿದುಕೊಂಡೆವು. ಈ ಸಂಚಿಕೆಯಲ್ಲಿ ಪೂಜ್ಯ ಶ್ರೀ ಹೆಗ್ಗಡೆಯವರ ಧೀಮಂತ ಚಿಂತನೆಯಿAದ ಮೂಡಿಬಂದ ‘ಶುದ್ಧಗಂಗಾ’ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳೋಣ.ನಮ್ಮ ದೇಹದ ಶೇ. 70ರಷ್ಟು ಭಾಗ ದ್ರವದಿಂದ ಕೂಡಿರುತ್ತದೆ.ಹಾಗೆಯೇ ವೈದ್ಯರು ನಿತ್ಯ ಎರಡು-ಮೂರು ಲೀಟರ್ ನೀರು ಅಥವಾ ದ್ರವ ಆಹಾರವನ್ನು ಸೇವಿಸಬೇಕೆಂದು ಹೇಳುತ್ತಾರೆ. ಒಂದು ವೇಳೆ ನಾವು ಕುಡಿಯುವ ನೀರು ಮಲಿನವಾಗಿ ಅನಾರೋಗ್ಯಕ್ಕೆ ಕಾರಣವಾದರೆ, ಅಂತಹ ದುರಾದೃಷ್ಟ ಜನರ ದೈನಂದಿನ ಜೀವನ ಹೇಗಿರಬಹುದು? ಅವರು […]
ಬದಲಿ ಇಂಧನಗಳತ್ತ – ಹರಿಸಬೇಕಿದೆ ಚಿತ್ತ
ಜಗತ್ತಿನ ಪ್ರತಿಯೊಂದು ಘಟನೆಯು ಮುಂದಿನ ಬದುಕಿಗೆ ಒಂದು ಸುಂದರವಾದ ಮುನ್ನುಡಿಯನ್ನು ನೀಡುತ್ತದೆ. ಯಾವುದೋ ಒಂದು ಪ್ರಮುಖವಾದದ್ದು ಇನ್ನೇನು ತೆರೆಮರೆಗೆ ಸರಿಯುತ್ತದೆ, ಅದನ್ನು ಉಳಿಸುವವರೇ ಇಲ್ಲ ಎನ್ನುವಾಗ ವಿಸ್ಮಯದಂತೆ ಕೆಲವೊಂದು ಘಟನೆಗಳು ನಡೆದು ಅವು ಮತ್ತೆ ಹಿಂದಿನ ದಿನಗಳತ್ತ ಮುಖ ಮಾಡುವಂತೆ ಮಾಡುತ್ತವೆ. ಕೊರೊನಾ ಎಂಬ ಮಹಾಮಾರಿ ಜಗತ್ತಿಗೆ ಆರೋಗ್ಯದ ಬಗೆಗಿನ ಕಾಳಜಿಯ ಪಾಠವನ್ನು ಕಲಿಸಿದೆ. ಇದೀಗ ಅಮೆರಿಕ-ಇಸ್ರೇಲ್-ಇರಾನ್ ಯುದ್ಧ ಕೂಡಾ ಭವಿಷ್ಯದ ದಿನಗಳಿಗೆ ನಾವು ಹೇಗೆ ಸಿದ್ಧರಾಗಬೇಕು ಎಂಬ ಪಥವನ್ನು ತೋರಿಸಿದೆ. ಇದು ಕೇವಲ ಮೂರು ದೇಶಗಳ […]
ಮಹಿಳಾ ಮೀಸಲಾತಿ – ಭರವಸೆ ಮತ್ತು ವಾಸ್ತವ
ಡಾ. ಗೀತಾ ಎ.ಜೆ. ದೇಶದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದರೂ ನಿರ್ಧಾರ ಕೈಗೊಳ್ಳುವ ಅತ್ಯುನ್ನತ ಸಂಸ್ಥೆಗಳಲ್ಲಿ ಮಹಿಳೆಯರ ಪಾಲು ಶೇ. 14-15ರಷ್ಟು. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ಮೀಸಲಾತಿ ‘ನಾರಿ ಶಕ್ತಿ ವಂದನ್ ಅಧಿನಿಯಮ’ ಎಂಬ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಪಟ್ಟರೂ ಅಲ್ಲಿ ಮಹಿಳೆಯರ ಪಾಲಿಗೆ ಗೆಲುವು ದೊರೆಯಲಿಲ್ಲ.ಶಾಸಕಾಂಗದಲ್ಲಿ ಮಹಿಳಾ ಮೀಸಲಾತಿಯ ಇತಿಹಾಸದ ಹೆಜ್ಜೆಗಳನ್ನು ಗಮನಿಸುವುದಾದರೆ 1992ರಲ್ಲಿ 73 ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಕನಿಷ್ಠ ಶೇ. 33ರಷ್ಟು ಮೀಸಲಾತಿ ನೀಡಿದ್ದು […]
ಮಳೆಗಾಲದ ವಿಪತ್ತುಗಳ ಬಗ್ಗೆ ಜಾಗರೂಕರಾಗಿರೋಣ!
ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಚಾರ್ಮಾಡಿ ಘಾಟ್ ರಸ್ತೆ ಬದಿಯಲ್ಲಿದ್ದ ಕಾಡಾನೆಯ ಜೊತೆ ವ್ಯಕ್ತಿಯೊಬ್ಬರು ಸೆಲ್ಫಿ ತೆಗೆದುಕೊಂಡ ಸುದ್ದಿ ಹಿಂದೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಸಾಹಸಗಳನ್ನು ಮಾಡುವುದು ಆಪತ್ತನ್ನು ಮೈ ಮೇಲೆ ಎಳೆದುಕೊಂಡಂತೆ. ಇತ್ತೀಚಿನ ದಿನಗಳಲ್ಲಿ ಅಪಾಯದ ಬಗ್ಗೆ ಅರಿವಿರುವ ವಿದ್ಯಾವಂತರೇ ಭಂಡ ಧೈರ್ಯ ಪ್ರದರ್ಶಿಸಿ ತೊಂದರೆಗಳನ್ನು ಆಹ್ವಾನಿಸುವುದು ದುರಾದೃಷ್ಟಕರ. ಒಂದು ವೇಳೆ ಆನೆ ತುಳಿದು ಗಂಭೀರ ಗಾಯಗಳಾದರೆ, ಜೀವ ಹಾನಿ ಮುಂತಾದ ದುರ್ಘಟನೆ ಸಂಭವಿಸಿದರೆ ಅದಕ್ಕೆ ಹೊಣೆ ಯಾರು? ಮುಂದಕ್ಕೆ ಅವರ ಕುಟುಂಬದ ಗತಿ […]
ದೇಶಕ್ಕೆ ಮಾದರಿಯಾದ ಬೀದರ್ ಕ್ಷೀರ ಕ್ರಾಂತಿ
ಅನಿಲ್ ಕುಮಾರ್ ಎಸ್. ಎಸ್., ಕಾರ್ಯನಿರ್ವಾಹಕ ನಿರ್ದೇಶಕರು ಮೂರು ದಶಕಗಳ ಹಿಂದೆಯೇ ದಿನನಿತ್ಯ ಆದಾಯ ತರುವ ಒಂದು ಸುಸ್ಥಿರ ಮೂಲ ಹೈನುಗಾರಿಕೆ ಎಂದು ತಿಳಿದುಕೊಂಡ ಪೂಜ್ಯ ಶ್ರೀ ಹೆಗ್ಗಡೆಯವರು ಕರಾವಳಿ ಭಾಗದಲ್ಲಿ ಹೈನುಗಾರಿಕಾ ಅಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ನೀಡಿದರ ಫಲವಾಗಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಒಂದು ಪ್ರಮುಖ ಹೈನುಗಾರಿಕಾ ಜಿಲ್ಲೆಯಾಗಿ ಗುರುತಿಸಿಕೊಂಡಿತು. ಇದೀಗ ಪೂಜ್ಯರ ಚಿತ್ತ ಕರ್ನಾಟಕ ರಾಜ್ಯದ ಕಿರೀಟಪ್ರಾಯವಾದ ಬೀದರ್ ಜಿಲ್ಲೆಯತ್ತ ಹರಿದು, ಬೀದರ್ ಜಿಲ್ಲೆಯಲ್ಲಿಯೂ ಕ್ಷೀರ ಕ್ರಾಂತಿ ಸೃಷ್ಟಿಯಾಯಿತು. ಶ್ರೀ ಹೆಗ್ಗಡೆಯವರು ತನ್ನ […]